Adipurush: ಅಬ್ಬಬ್ಬಾ.. ಬರೋಬ್ಬರಿ 20 ಸಾವಿರ ಥಿಯೇಟರ್​ನಲ್ಲಿ ರಿಲೀಸ್​ ಆಗುತ್ತಂತೆ ಆದಿಪುರುಷ್​ ಸಿನಿಮಾ!

ಬಾಹುಬಲಿ ಬಳಿಕ ಪ್ಯಾನ್‌ ಇಂಡಿಯಾ ಸ್ಟಾರ್‌ ನಟರಾಗಿರುವ ಪ್ರಭಾಸ್‌ ಈಗ ಆದಿಪುರುಷ್‌ ನಲ್ಲಿ ರಾಮನ ಅವತಾರ ತಾಳಿದ್ದಾರೆ. ಈ ಚಿತ್ರಕ್ಕೆ ಓಂ ರಾವತ್‌ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾಗೆ ಬರೋಬ್ಬರಿ 400 ಕೋಟಿ ರೂ ವೆಚ್ಚ ಮಾಡಲಿದೆ ಚಿತ್ರತಂಡ.

First published: