Bigg Boss Season 9: ಕೊನೆ ಉಸಿರು ಇರೋ ತನಕ ಪ್ರೀತಿ ಮಾಡ್ತೀನಿ, ಬಿಗ್​ ಬಾಸ್ ಮನೆಯಲ್ಲಿ ಲವ್​ಸ್ಟೋರಿ!

ಬಿಗ್​ ಬಾಸ್ ಒಟಿಟಿ ಲವ್​ಸ್ಟೋರಿ ಬಿಗ್​ ಬಾಸ್ ಸೀಸನ್ 9ರ ಮನೆಯಲ್ಲಿಯೂ ಸೌಂಡ್ ಮಾಡುತ್ತಿದೆ. ನನ್ನ ಕೊನೆ ಉಸಿರು ಇರುವ ತನಕ ನಿನ್ನನ್ನು ಪ್ರೀತಿಸ್ತೀನಿ ಎಂದಿದ್ದಾರೆ ರೂಪೇಶ್ ಶೆಟ್ಟಿ.

First published: