ಚಿರು ಸರ್ಜಾ ಬಾಕಿ ಇರುವ ಚಿತ್ರಗಳಿಗೆ ಡಬ್ ಮಾಡ್ತಾರಾ ಧ್ರುವ ಸರ್ಜಾ?; ಇಲ್ಲಿದೆ ಡೀಟೇಲ್ಸ್

Chiranjeevi Sarja Dhruva Sarja | ಕನ್ನಡ ಚಿತ್ರರಂಗ ಧ್ರುವ ಸರ್ಜಾ ಕಡೆ ನೋಡುತ್ತಿದೆ. ಚಿರಂಜೀವಿ ಸರ್ಜಾ ಬಾಕಿ ಉಳಿಸಿದ ಡಬ್ಬಿಂಗ್ ಕೆಲಸವನ್ನು ಧ್ರುವ ಮುಗಿಸಿಕೊಡುತ್ತಾರಾ ಎಂದು ಕುತೂಹಲದಿಂದ ಕಾಯುತ್ತಿದೆ.

First published: