Anushka Shetty: ಮತ್ತೆ ಬಣ್ಣ ಹಚ್ಚಲಿದ್ದಾರಂತೆ ಅನುಷ್ಕಾ, ಮುಂದಿನ ಸಿನಿಮಾದಲ್ಲಿ ಆ ಸ್ಟಾರ್​ ನಟನೇ ನಾಯಕ?

Tollywood: ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ ಬಹಳ ದಿನಗಳಿಂದ ಚಿತ್ರರಂಗದಿಂದ ದೂರವಿದ್ದಾರೆ. ಆದರೆ ಮತ್ತೆ ಬಣ್ಣ ಹಚ್ಚುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಏನಿದು ಸುದ್ದಿ ಇಲ್ಲಿದೆ ನೋಡಿ.

First published: