Ajay Devgan: ದೃಶ್ಯಂ 2 ಬಳಿಕ 3 ತಿಂಗಳವರೆಗೆ ಮನೆಗೆ ಹೋಗಲ್ವಂತೆ ಅಜಯ್ ದೇವಗನ್!

Ajay Devgn: ಅಜಯ್ ದೇವಗನ್ ಹೈದರಾಬಾದ್​​ನಲ್ಲಿಯೇ 'ದೃಶ್ಯಂ 2' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಹೈದರಾಬಾದ್​ನಲ್ಲಿಯೇ ಮತ್ತೊಂದು ಪ್ರಾಜೆಕ್ಟ್​​ನಲ್ಲಿ ಬ್ಯುಸಿಯಾಗಿದ್ದಾರೆ.

First published: