ಸಂಕಷ್ಟದಲ್ಲಿ ನಟ ರೋಬೋ ಶಂಕರ್ ಸಿಲುಕಿದ್ದಾರೆ. ಅರಣ್ಯ ಇಲಾಖೆಯ ಅನುಮತಿಯಿಲ್ಲದೆ ಎರಡು ಅಲೆಕ್ಸಾಂಡ್ರಿನ್ ಗಿಳಿಗಳನ್ನು ಸಾಕಿದ್ದಕ್ಕಾಗಿ ನಟ ರೋಬೋ ಶಂಕರ್ ಮನೆ ಮೇಲೆ ವನ್ಯಜೀವಿ ಅಪರಾಧ ನಿಯಂತ್ರಣ ದಳ ದಾಳಿ ನಡೆಸಿದೆ.
2/ 8
ಜೊತೆಗೆ 2 ಅಲೆಕ್ಸಾಂಡ್ರಿನ್ ಗಿಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಿಳಿಗಳನ್ನು ವಶಪಡಿಸಿಕೊಂಡು ಮೃಗಾಲಯಕ್ಕೆ ಕಳುಹಿಸಿದೆ.
3/ 8
ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದ ಹೊರತು ಈ ಅಪರೂಪದ ಜಾತಿಯ ಪಕ್ಷಿಗಳ ಸಂತಾನವೃದ್ಧಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಅವಕಾಶವಿಲ್ಲ. ನ
4/ 8
ನಟನಿಗೆ ರೂ. 5 ಲಕ್ಷದವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ. ಮತ್ತು ಈ ನಟನ ಮನೆಯಲ್ಲಿ ಈ ಗಿಳಿಗಳು ಇರುವ ವಿಷಯ ಪ್ರಾಣಿ ಪ್ರಿಯರಿಂದ ಬೆಳಕಿಗೆ ಬಂದಿದೆ.
5/ 8
ಇನ್ನೂ ರೋಬೋ ಶಂಕರ್ ಸಾಕಷ್ಟು ತಮಿಳು ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಇತ್ತೀಚೆಗೆ ರೋಬೋ ಶಂಕರ್ ತಮ್ಮ ಮನೆಯಲ್ಲಿ ಇದ್ದ ಅಪರೂಪದ ಪಕ್ಷಿಗಳ ವಿಶಿಷ್ಟತೆಯನ್ನು ಹೇಳುತ್ತಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು.
6/ 8
ಈ ಸಂದರ್ಭದಲ್ಲಿ ರೋಬೋ ಶಂಕರ್ ಕುಟುಂಬದ ಸದಸ್ಯರು ಪಂಜರದ ಗಿಳಿಗಳಿಗೆ ಹೇಗೆ ಆಹಾರ ನೀಡುತ್ತಾರೆ ಎಂಬುದನ್ನು ತೋರಿಸಲಾಯಿತು. ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ನಟನ ಮನೆಗೆ ಮನೆಗೆ ದಾಳಿ ನಡೆಸಿ ಎರಡು ಗಿಳಿಗಳನ್ನು ವಶಪಡಿಸಿಕೊಂಡಿದ್ದಾರೆ.
7/ 8
ಮೇಲಾಗಿ ಶಂಕರ್ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಗಿಳಿಗಳ ಆರೋಗ್ಯ ಸ್ಥಿತಿ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
8/ 8
ಈ ಪ್ರಕರಣದಲ್ಲಿ ಜೈಲು ಶಿಕ್ಷೆ ಇಲ್ಲದಿದ್ದರೂ, ರೂ. 5 ಲಕ್ಷದವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
First published:
18
Shocking News: ಸಂಕಷ್ಟದಲ್ಲಿ ಸ್ಟಾರ್ ನಟ, ಅನುಮತಿಯಿಲ್ಲದೇ ಈ ಪಕ್ಷಿ ಸಾಕಿದ್ದಕ್ಕೆ 5 ಲಕ್ಷ ದಂಡ!