Dhanush: ಇನ್ನೂ 90 ಪರ್ಸೆಂಟ್ ಜನರಿಗೆ ವೈ ದಿಸ್ ಕೊಲವೆರಿ ಡಿ ಹಾಡಿನ ಅರ್ಥವೇ ತಿಳಿದಿಲ್ಲ! ಈ ಸಾಂಗ್ ಮೀನಿಂಗ್ ಏನು ಗೊತ್ತಾ?
ಹಳೆಯ ಸೂಪರ್ ಹಿಟ್ ಹಾಡುಗಳನ್ನು ಜನರು ಇಂದಿಗೂ ಗುನುಗುತ್ತಿರುತ್ತಾರೆ. ಅಂತಹ ಹಾಡುಗಳಲ್ಲಿ ತಮಿಳಿನ ವೈ ದಿಸ್ ಕೊಲವೆರಿ ಡಿ ಸಾಂಗ್ ಕೂಡ ಒಂದಾಗಿದೆ. ನಟ ಧನುಷ್ ಬರೆದು ಹಾಡಿದ ಈ ಸಾಂಗ್ ಅರ್ಥ ಜನರಿಗೆ ಇನ್ನೂ ತಿಳಿದಿಲ್ಲ.
2011ರಲ್ಲಿ ಧನುಷ್ ಮತ್ತು ಶ್ರುತಿ ಹಾಸನ್ ಅಭಿನಯದ '3' ಚಿತ್ರ ತೆರೆಕಂಡಿತ್ತು. ಈ ಚಿತ್ರದ ‘ವೈ ದಿಸ್ ಕೊಲವೆರಿ ಡಿ’ ಹಾಡು ಬಹಳ ಜನಪ್ರಿಯವಾಯಿತು. ವೈ ದಿಸ್ ಕೊಲವೆರಿ ಡಿ ಹಾಡು ರಿಲೀಸ್ ಆದ ವೇಳೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಹುಚ್ಚೆದ್ದು ಕುಣಿಯುತ್ತಿದ್ರು.
2/ 7
ಈ ಹಾಡು ದೇಶದಲ್ಲಿ ಮಾತ್ರವಲ್ಲ, ವಿಶ್ವಮಟ್ಟದಲ್ಲೂ ಕ್ರೇಜ್ ಗಳಿಸಿತ್ತು. ಈ ಹಾಡು ಯೂಟ್ಯೂಬ್ನಲ್ಲಿ ಹಲವು ದಾಖಲೆಗಳನ್ನು ಮುರಿಯಿತು ಮತ್ತು ಭಾರಿ ವೀಕ್ಷಣೆಗಳನ್ನು ಗಳಿಸಿತು. ಆದ್ರೆ ಇಂದಿಗೂ ಅನೇಕರಿಗೆ ಈ ಹಾಡಿನ ಅರ್ಥ ತಿಳಿದಿಲ್ಲ.
3/ 7
ಒಬ್ಬ ಹುಡುಗ. ಲವ್ವಲ್ಲಿ ಬೀಳ್ತಾನೆ. ಕೆಲವು ಕಾರಣಗಳಿಂದ ಲವ್ ಫೇಲ್ಯೂರ್ ಆಗುತ್ತದೆ. ಇದೇ ನೋವಿನಲ್ಲಿ ಒಂದು ಹಾಡು ಹಾಡುತ್ತಾನೆ. ಅದೂ ತಂಗ್ಲಿಷ್ (ತಮಿಳು + ಇಂಗ್ಲಿಷ್). "ಯೋ ಬಾಯಿಸ್ ಅಯಾಮ್ ಸಿಂಗಿಂಗ್ ಎ ಸಾಂಗ್. ಸೂಪ್ ಸಾಂಗ್, ಪ್ಲಾಪ್ ಸಾಂಗ್ , ವೈ ದಿಸ್ ಕೊಲವೆರಿ ಡಿ" ಎಂದು ಹಾಡುತ್ತಾನೆ.
4/ 7
"ವೈಟು ಸ್ಕಿನ್ನು ಗರಲು (ಗರ್ಲ್). ಗರಲು ಹಾರ್ಟು ಬ್ಲಾಕು, ಐಸು ಐಸು ಮೀಟು, ಮೈ ಫ್ಯೂಚರು ಡಾರ್ಕು ವೈ ದಿಸ್ ಕೊಲವೆರಿ ಡಿ" ಎಂದು ಹಾಡು ಸಾಗುತ್ತದೆ. ಲವ್ ಫೈಲೂರ್ ನೋವು, ಸಂಕಟಗಳು ಈ ಹಾಡಿನ ಮೂಲಕ ಹೊರಬಂದಿದೆ.
5/ 7
ಇನ್ನು ವೈ ದಿಸ್ ಕೊಲವೆರಿ ಡಿ ಎಂದರೆ ಕೊಲ್ಲಬೇಕೆನ್ನುವಷ್ಟು ದ್ವೇಷ ಯಾಕೆ, ಹುಡುಗಿ? ಎಂದು. 'ಕೊಲವೆರಿ' ಎಂಬುದು ತಮಿಳು ಪದವಾಗಿದೆ. ಈ ಪದವನ್ನು ಸೌತ್ನಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಕೊಲವೆರಿ ಎಂದರೆ ಮಿತಿ ಮೀರಿದ ಕೋಪ ಎಂದರ್ಥವಾಗಿದೆ.
6/ 7
ಈ ಹಾಡನ್ನು ನಟಿ ಶ್ರುತಿ ಹಾಸನ್ ಮತ್ತು ನಟ ಧನುಷ್ ಹಾಡಿದ್ದಾರೆ. ಈ ಹಾಡನ್ನು ಸ್ವತಃ ಧನುಷ್ ಬರೆದಿದ್ದಾರೆ. ಧನುಷ್ ತಮ್ಮ ಮಾಜಿ ಪತ್ನಿ ಮತ್ತು ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರೊಂದಿಗೆ ಈ ಹಾಡನ್ನು ನಿರ್ದೇಶಿಸಿದ್ದಾರೆ.
7/ 7
ಈ ಹಾಡು ಯುವ ಜನತೆಯನ್ನಷ್ಟೇ ಅಲ್ಲ, ಅನೇಕ ಸೆಲೆಬ್ರೆಟಿಗಳನ್ನು ಆಕರ್ಷಿಸಿತ್ತು. ಯೂಟ್ಯೂಬ್, ಫೇಸ್ಬುಕ್ಗಳಂತಹ ಸಾಮಾಜಿಕ ತಾಣಗಳಲ್ಲಿ ಕೋಲಾಹಲ ಸೃಷ್ಟಿಸಿತ್ತು. ಈಗಲೂ ಈ ಹಾಡನ್ನು ಅನೇಕರು ಹಾಡುತ್ತಲೇ ಇರುತ್ತಾರೆ.
First published:
17