Anushka Shetty: ಅರುಂಧತಿ ಸಿನಿಮಾದಲ್ಲಿ ಬಾಹುಬಲಿ ನಟಿ ಬದಲಿಗೆ ಇವರು ನಟಿಸ್ಬೇಕಿತ್ತು!

ಸಿನಿಮಾ ತಾರೆಯರು ಕೆಲವು ಕಾರಣಗಳಿಂದ ಒಳ್ಳೆಯ ಆಫರ್‌ಗಳನ್ನು ತಿರಸ್ಕರಿಸುತ್ತಾರೆ. ಆದರೆ ಆಮೇಲೆ ಸಿನಿಮಾ ಸೂಪರ್ ಹಿಟ್ ಆಗುತ್ತದೆ. ತೆಲುಗಿನ ಸೂಪರ್ ಹಿಟ್ ಸಿನಿಮಾ ಅರುಂಧತಿ ಎಲ್ಲರಿಗೂ ಗೊತ್ತು. ಇದರಲ್ಲಿ ಅನುಷ್ಕಾ ಶೆಟ್ಟಿ ಜೈಜಮ್ಮ ಪಾತ್ರ ಮಾಡಿದ್ದಾರೆ. ಆದರೆ ಈ ಪಾತ್ರವನ್ನು ಮಾಲಿವುಡ್ ನಟಿ ಮಾಡಬೇಕಿತ್ತು. ಇಷ್ಟು ದೊಡ್ಡ ಆಫರ್ ರಿಜೆಕ್ಟ್ ಮಾಡಿದ ನಟಿ ಯಾರು ಗೊತ್ತಾ?

First published:

 • 19

  Anushka Shetty: ಅರುಂಧತಿ ಸಿನಿಮಾದಲ್ಲಿ ಬಾಹುಬಲಿ ನಟಿ ಬದಲಿಗೆ ಇವರು ನಟಿಸ್ಬೇಕಿತ್ತು!

  ಸಿನಿಮಾ ತಾರೆಯರು ಕೆಲವು ಕಾರಣಗಳಿಂದ ಒಳ್ಳೆಯ ಆಫರ್‌ಗಳನ್ನು ತಿರಸ್ಕರಿಸುತ್ತಾರೆ. ಡೇಟ್ ಸಿಗದೆ ಅನೇಕ ಬಾರಿ ಸಿನಿಮಾ ಮಿಸ್ ಆಗುತ್ತದೆ. ಅರುಂಧತಿ ಸಿನಿಮಾ ಮೂಲಕ ಅನುಷ್ಕಾ ಶೆಟ್ಟಿ ರಾತ್ರೋರಾತ್ರಿ ಸ್ಟಾರ್ ಆದರು. ಆದರೆ ಅಸಲಿ ವಿಚಾರ ಗೊತ್ತೇ? ಈ ಆಫರ್ ಬಂದಿದ್ದು ಮಲಯಾಳಂ ನಟಿ ಮಮತಾ ಮೋಹನ್ ದಾಸ್ ಅವರಿಗೆ. ಆದರೆ ಅವರು ಅದನ್ನು ಮಾಡಲು ನಿರಾಕರಿಸಿದರು.

  MORE
  GALLERIES

 • 29

  Anushka Shetty: ಅರುಂಧತಿ ಸಿನಿಮಾದಲ್ಲಿ ಬಾಹುಬಲಿ ನಟಿ ಬದಲಿಗೆ ಇವರು ನಟಿಸ್ಬೇಕಿತ್ತು!

  ಪೃಥ್ವಿರಾಜ್ ಸುಕುಮಾರನ್ ಅವರ ಜನಗಣ ಮನ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು ದಕ್ಷಿಣ ನಟಿ ಮಮತಾ ಮೋಹನ್ ದಾಸ್. ಅವರು ದಕ್ಷಿಣ ಚಲನಚಿತ್ರೋದ್ಯಮದ ಜನಪ್ರಿಯ ನಟಿಯರಲ್ಲಿ ಒಬ್ಬರು. ಅವರು ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಅನೇಕ ಚಿತ್ರಗಳನ್ನು ಮಾಡಿದ್ದಾರೆ.

  MORE
  GALLERIES

 • 39

  Anushka Shetty: ಅರುಂಧತಿ ಸಿನಿಮಾದಲ್ಲಿ ಬಾಹುಬಲಿ ನಟಿ ಬದಲಿಗೆ ಇವರು ನಟಿಸ್ಬೇಕಿತ್ತು!

  ಮಮತಾ ತೆಲುಗು ಚಿತ್ರರಂಗದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಾಗ ಅವರಿಗೆ ನಿರ್ದೇಶಕ ಕೋಡಿ ರಾಮಕೃಷ್ಣ ಅವರ ಅರುಂಧತಿ ಆಫರ್ ನೀಡಲಾಯಿತು. ಆದರೆ, ಕಾರಣಾಂತರಗಳಿಂದ ನಟಿ ಆಫರ್ ನಿರಾಕರಿಸಿದ್ದಾರೆ. ಮಮತಾ ಮೋಹನ್‌ದಾಸ್ ಅವರು ಎಸ್‌ಎಸ್ ರಾಜಮೌಳಿ ಅವರನ್ನು ಭೇಟಿಯಾಗಿ ಅವರು ಅರುಂಧತಿಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದಾಗ, ಬಾಹುಬಲಿ ಮತ್ತು ಆರ್‌ಆರ್‌ಆರ್‌ನಂತಹ ಚಿತ್ರಗಳನ್ನು ನಿರ್ಮಿಸಿದ ನಿರ್ದೇಶಕರು ಅವರ ನಿರ್ಧಾರದ ಬಗ್ಗೆ ಪ್ರಾಮಾಣಿಕ ಅಭಿಪ್ರಾಯವನ್ನು ನೀಡಿದರು.

  MORE
  GALLERIES

 • 49

  Anushka Shetty: ಅರುಂಧತಿ ಸಿನಿಮಾದಲ್ಲಿ ಬಾಹುಬಲಿ ನಟಿ ಬದಲಿಗೆ ಇವರು ನಟಿಸ್ಬೇಕಿತ್ತು!

  ಇಂಡಿಯಾಗ್ಲಿಟ್ಜ್‌ಗೆ ನೀಡಿದ ಸಂದರ್ಶನದಲ್ಲಿ, ಮಮತಾ ಮೋಹನ್‌ದಾಸ್ ಅವರು ಅರುಂಧತಿ ಸಿನಿಮಾ ಆಫರ್ ನೀಡಿದ ಸಮಯವನ್ನು ನೆನಪಿಸಿಕೊಂಡರು. 'ನಾನು ಮತ್ತು ಸಿದ್ದಾರ್ಥ್ ಫೋಟೋಶೂಟ್ ಮಾಡುತ್ತಿದ್ದೆ. ಡಿಎಸ್ಪಿ (ದೇವಿ ಶ್ರೀ ಪ್ರಸಾದ್) ಅವರನ್ನು ಭೇಟಿ ಮಾಡಲು ನಡೆದುಕೊಂಡು ಹೋಗುವುದನ್ನು ನಾನು ನೋಡಿದೆ. ಅವರು ನನ್ನ ಧ್ವನಿಯನ್ನು ಕೇಳಿದರು. ನನಗೆ ಹಾಡನ್ನು ನೀಡಲು ಬಯಸಿದ್ದರು. ನಂತರ ಅವರು ನನ್ನ ಬಗ್ಗೆ ಕೇಳಿದರು. ನನ್ನ ಧ್ವನಿಯನ್ನು ರೆಕಾರ್ಡ್ ಮಾಡಿದರು ಎಂದಿದ್ದಾರೆ.

  MORE
  GALLERIES

 • 59

  Anushka Shetty: ಅರುಂಧತಿ ಸಿನಿಮಾದಲ್ಲಿ ಬಾಹುಬಲಿ ನಟಿ ಬದಲಿಗೆ ಇವರು ನಟಿಸ್ಬೇಕಿತ್ತು!

  ಆಗ ನಾನು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರಲಿಲ್ಲ. ಒಂದು ವಾರದೊಳಗೆ ನಾನು ವೇದಿಕೆಯ ಮೇಲೆ ಡಿಎಸ್ಪಿ ಜೊತೆ ಇದ್ದೆ. ನಂತರ ಒಂದು ವರ್ಷದ ನಂತರ ನಾನು ರಾಜಮೌಳಿ ಸರ್ ಅವರನ್ನು ಭೇಟಿ ಮಾಡಿದ್ದೆ. ಅವರು ಎನ್ಟಿಆರ್ ಜೊತೆ ಯಮದೊಂಗ ಸಿನಿಮಾ ಮಾಡುತ್ತಿದ್ದೆವು ಎಂದಿದ್ದಾರೆ.

  MORE
  GALLERIES

 • 69

  Anushka Shetty: ಅರುಂಧತಿ ಸಿನಿಮಾದಲ್ಲಿ ಬಾಹುಬಲಿ ನಟಿ ಬದಲಿಗೆ ಇವರು ನಟಿಸ್ಬೇಕಿತ್ತು!

  ಇನ್ನು ನಟಿ ಎಸ್ ಎಸ್ ರಾಜಮೌಳಿ ಸರ್ ನಾನು ತೆಲುಗು ಚಿತ್ರರಂಗಕ್ಕೆ ಯಾಕೆ ಎಂಟ್ರಿ ಕೊಡಲಿಲ್ಲ ಎಂದು ಕೇಳಿದ್ದರು. ನಾನು ಅವರಿಗೆ, 'ಸರ್, ನಾನು ಚಿತ್ರಕ್ಕೆ ಸೈನ್ ಹಾಕಿದ್ದೆ. ಆದರೆ, ನಿರ್ಮಾಪಕರು ಆ ಚಿತ್ರವನ್ನು ಮಾಡಲು ಸಾಧ್ಯವಿಲ್ಲ ಎಂದು ಯಾರೋ ಹೇಳಿದರು. ನನಗೆ ಗಾಬರಿಯಾಯಿತು. ನಾನು ಮ್ಯಾನೇಜರ್ ಜೊತೆ ಮಾತನಾಡಿ ಚಿತ್ರದಿಂದ ಸೈನ್ ಔಟ್ ಮಾಡಿದೆ ಎಂದಿದ್ದಾರೆ.

  MORE
  GALLERIES

 • 79

  Anushka Shetty: ಅರುಂಧತಿ ಸಿನಿಮಾದಲ್ಲಿ ಬಾಹುಬಲಿ ನಟಿ ಬದಲಿಗೆ ಇವರು ನಟಿಸ್ಬೇಕಿತ್ತು!

  ಅದೊಂದು ದೊಡ್ಡ ಕಥೆ. ಅಂದು ಎಸ್ ಎಸ್ ರಾಜಮೌಳಿ ಸರ್ ಹೇಳಿದ್ದು, 'ಮಮತಾ, ನಿಮ್ಮ ತೆಲುಗು ಕೆರಿಯರ್​ನಲ್ಲಿ ದೊಡ್ಡ ತಪ್ಪು ಮಾಡಿದ್ದೀರಿ. ಯಾಕೆ ಅಂತ ಕೇಳಿದೆ. ಚಿತ್ರಕ್ಕೆ ಸಹಿ ಮಾಡಿದ ನಂತರ ಅನುಷ್ಕಾ ಅವರ ಜೀವನವೇ ಬದಲಾಯಿತು. ಅವರು ರಾತ್ರೋರಾತ್ರಿ ಸ್ಟಾರ್ ಆದರು ಎಂದು ಅವರು ಹೇಳಿದರು.

  MORE
  GALLERIES

 • 89

  Anushka Shetty: ಅರುಂಧತಿ ಸಿನಿಮಾದಲ್ಲಿ ಬಾಹುಬಲಿ ನಟಿ ಬದಲಿಗೆ ಇವರು ನಟಿಸ್ಬೇಕಿತ್ತು!

  ಅರುಂಧತಿ ಸಿನಿಮಾದ ನಂತರ ಅನುಷ್ಕಾ ಶೆಟ್ಟಿಗೆ ಅಪಾರ ಜನಪ್ರಿಯತೆ ಸಿಕ್ಕಿತು. ಬಾಹುಬಲಿ ಸಿನಿಮಾ ಮಾಡಿ ಅನುಷ್ಕಾ ಶೆಟ್ಟಿ ಮಿಂಚಿದರು. ಇಂದು ದೇಶ ಮತ್ತು ಪ್ರಪಂಚದ ಜನರು ಈ ಸಿನಿಮಾದ ಜೊತೆ ಅವರನ್ನೂ ತಿಳಿದಿದ್ದಾರೆ. ಆದರೆ ನಂತರ ಮಮತಾ ಮೋಹನ್‌ದಾಸ್‌ಗೆ ರಾಜಮೌಳಿ ಜೊತೆ ಯಮದೊಂಗ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು.

  MORE
  GALLERIES

 • 99

  Anushka Shetty: ಅರುಂಧತಿ ಸಿನಿಮಾದಲ್ಲಿ ಬಾಹುಬಲಿ ನಟಿ ಬದಲಿಗೆ ಇವರು ನಟಿಸ್ಬೇಕಿತ್ತು!

  ಇದರೊಂದಿಗೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಮಾಲಿವುಡ್ ನಟಿ. ಈ ಚಿತ್ರವೂ ಸೂಪರ್ ಹಿಟ್ ಆಯಿತು. ಆದರೆ ಮಮತಾ ಅರುಂಧತಿ ಮಾಡದೆ ತಪ್ಪು ಮಾಡಿದ್ದಾರೆ ಎಂದು ರಾಜಮೌಳಿ ಹೇಳಿದ್ದಾರೆ.

  MORE
  GALLERIES