Priyamani: ಕೋಟಿ ಕೋಟಿ ಒಡತಿ ಪ್ರಿಯಾಮಣಿ, ಶಾರುಖ್ ಕೊಟ್ಟ 300 ರೂ. ಹಣವನ್ನು ಜೋಪಾನ ಮಾಡ್ತಿರೋದ್ಯಾಕೆ?

First published:

 • 19

  Priyamani: ಕೋಟಿ ಕೋಟಿ ಒಡತಿ ಪ್ರಿಯಾಮಣಿ, ಶಾರುಖ್ ಕೊಟ್ಟ 300 ರೂ. ಹಣವನ್ನು ಜೋಪಾನ ಮಾಡ್ತಿರೋದ್ಯಾಕೆ?

  ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿಯೂ ನಟಿ ಪ್ರಿಯಾಮಣಿ ನಟಿಸಿದ್ದಾರೆ. ಚೆನ್ನೈ ಎಕ್ಸ್​ಪ್ರೆಸ್ ಸಿನಿಮಾದಲ್ಲಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಜೊತೆ ಪ್ರಿಯಾಮಣಿ ಕೂಡ ನಟಿಸಿದ್ದಾರೆ.

  MORE
  GALLERIES

 • 29

  Priyamani: ಕೋಟಿ ಕೋಟಿ ಒಡತಿ ಪ್ರಿಯಾಮಣಿ, ಶಾರುಖ್ ಕೊಟ್ಟ 300 ರೂ. ಹಣವನ್ನು ಜೋಪಾನ ಮಾಡ್ತಿರೋದ್ಯಾಕೆ?

  ಈ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದ ಪ್ರಿಯಾಮಣಿ, ತನ್ನ ಅಭಿನಯದಿಂದಲೇ ಅಭಿಮಾನಿಗಳ ಮನಗೆದ್ದಿದ್ದರು. ಮನೋಜ್ ಬಾಜಪೇಯಿ ಅವರ ಸೂಪರ್​ಹಿಟ್ ವೆಬ್ ಸರಣಿ ದಿ ಫ್ಯಾಮಿಲಿ ಮ್ಯಾನ್​ನಿಂದ ಪ್ರಿಯಾಮಣಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಪ್ರಿಯಾಮಣಿ ಮತ್ತೆ ದಿ ಫ್ಯಾಮಿಲಿ ಮ್ಯಾನ್ 3 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  MORE
  GALLERIES

 • 39

  Priyamani: ಕೋಟಿ ಕೋಟಿ ಒಡತಿ ಪ್ರಿಯಾಮಣಿ, ಶಾರುಖ್ ಕೊಟ್ಟ 300 ರೂ. ಹಣವನ್ನು ಜೋಪಾನ ಮಾಡ್ತಿರೋದ್ಯಾಕೆ?

  ರೋಹಿತ್ ಶೆಟ್ಟಿ ನಿರ್ದೇಶನದ ಆಕ್ಷನ್, ಕಾಮಿಡಿ ಸಿನಿಮಾ  ಚೆನ್ನೈ ಎಕ್ಸ್​ಪ್ರೆಸ್ ಸಿನಿಮಾದಲ್ಲಿ ಹಾಡಿಗೆ ಪ್ರಿಯಾಮಣಿ ಹೆಜ್ಜೆ ಹಾಕಿದ್ರು. ಒಮ್ಮೆ ಸಂದರ್ಶನದಲ್ಲಿ ಮಾತಾಡಿದ ಪ್ರಿಯಾಮಣಿ, ಚೆನ್ನೈ ಎಕ್ಸ್​ಪ್ರೆಸ್ ಸಿನಿಮಾ ಹಾಡಿನ ಸೆಟ್​ನಲ್ಲಿ ಶಾರುಖ್ ಖಾನ್ ನೀಡಿದ 300 ರೂಪಾಯಿಗಳ ಬಗ್ಗೆ ಮಾತನಾಡಿದ್ದಾರೆ.

  MORE
  GALLERIES

 • 49

  Priyamani: ಕೋಟಿ ಕೋಟಿ ಒಡತಿ ಪ್ರಿಯಾಮಣಿ, ಶಾರುಖ್ ಕೊಟ್ಟ 300 ರೂ. ಹಣವನ್ನು ಜೋಪಾನ ಮಾಡ್ತಿರೋದ್ಯಾಕೆ?

  ಶಾರುಖ್ ಜೊತೆ ಕೆಲಸ ಮಾಡಿದ ಅನುಭವ ಹಂಚಿಕೊಂಡ ನಟಿ ಪ್ರಿಯಾಮಣಿ, ಕೆಲ ಕಾರಣಕ್ಕಾಗಿಯೇ ಅವರನ್ನು ಬಾಲಿವುಡ್​ ಬಾದ್​ ಷಾ ಎಂದು ಕರೆಯುತ್ತಾರೆ. ಅವರು ನಮ್ಮ ದೇಶದ ದೊಡ್ಡ ಸೂಪರ್​ಸ್ಟಾರ್​ಗಳಲ್ಲಿ ಒಬ್ಬರು ಎಂದು ನಟಿ ಹೇಳಿದ್ದರು.

  MORE
  GALLERIES

 • 59

  Priyamani: ಕೋಟಿ ಕೋಟಿ ಒಡತಿ ಪ್ರಿಯಾಮಣಿ, ಶಾರುಖ್ ಕೊಟ್ಟ 300 ರೂ. ಹಣವನ್ನು ಜೋಪಾನ ಮಾಡ್ತಿರೋದ್ಯಾಕೆ?

  ಕಿಂಗ್ ಖಾನ್ ಬಗ್ಗೆ ಮಾತಾಡಿದ ಪ್ರಿಯಾಮಣಿ, ಶಾರುಖ್ ಅದ್ಬುತ ವ್ಯಕ್ತಿ ಎಂದು ವರ್ಣಿಸಿದ್ದಾರೆ. ಸುತ್ತಲೂ ಇವರು ಜನರನ್ನು ಖುಷಿಯಾಗಿರುವಂತೆ ಶಾರುಖ್ ನೋಡಿಕೊಳ್ತಾರೆ. ಎಲ್ಲರನ್ನು ಪ್ರೀತಿಯಿಂದ ಕಾಣ್ತಾರೆ ಎಂದು ಪ್ರಿಯಾಮಣಿ ಹೇಳಿದ್ರು.

  MORE
  GALLERIES

 • 69

  Priyamani: ಕೋಟಿ ಕೋಟಿ ಒಡತಿ ಪ್ರಿಯಾಮಣಿ, ಶಾರುಖ್ ಕೊಟ್ಟ 300 ರೂ. ಹಣವನ್ನು ಜೋಪಾನ ಮಾಡ್ತಿರೋದ್ಯಾಕೆ?

  ಜೂಮ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾಮಣಿ, ನಾವು 5 ದಿನಗಳಿಗೂ ಹೆಚ್ಚು ಕಾಲ ಚೆನ್ನೈ ಎಕ್ಸ್​ಪ್ರೆಸ್​ ಹಾಡಿಗೆ ಶೂಟಿಂಗ್ ಮಾಡಿದ್ದೇವೆ. ಅದು ನನ್ನ ಜೀವನದ ಉತ್ತಮ ಅನುಭವವಾಗಿದೆ ಎಂದು ಪ್ರಿಯಾಮಣಿ ಹೇಳಿದ್ದಾರೆ.

  MORE
  GALLERIES

 • 79

  Priyamani: ಕೋಟಿ ಕೋಟಿ ಒಡತಿ ಪ್ರಿಯಾಮಣಿ, ಶಾರುಖ್ ಕೊಟ್ಟ 300 ರೂ. ಹಣವನ್ನು ಜೋಪಾನ ಮಾಡ್ತಿರೋದ್ಯಾಕೆ?

  ಮೊದಲ ದಿನದಿಂದ ಶಾರುಖ್ ತನ್ನನ್ನು ತುಂಬಾ ಪ್ರೀತಿಯಿಂದ ಕಾಣ್ತಿದ್ರು. ನಾನು ಚಿತ್ರೀಕರಣವನ್ನು ಪ್ರಾರಂಭಿಸುವ ಒಂದು ದಿನದ ಮೊದಲು ಅವರನ್ನು ಭೇಟಿಯಾಗಿದ್ದೆ. ಅಂದಿನಿಂದ ಶೂಟಿಂಗ್ ಮುಗಿಯುವವರೆಗೂ ನಮ್ಮೆಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ರು.

  MORE
  GALLERIES

 • 89

  Priyamani: ಕೋಟಿ ಕೋಟಿ ಒಡತಿ ಪ್ರಿಯಾಮಣಿ, ಶಾರುಖ್ ಕೊಟ್ಟ 300 ರೂ. ಹಣವನ್ನು ಜೋಪಾನ ಮಾಡ್ತಿರೋದ್ಯಾಕೆ?

  ಹಾಡಿನ ಚಿತ್ರೀಕರಣದ ನಡುವೆ ನಾವು ಅವರ ಐಪ್ಯಾಡ್​ನಲ್ಲಿ ಕೌನ್ ಬನೇಗಾ ಕರೋಡ್​ ಪತಿಯನ್ನು ಸಹ ಆಡಿದ್ದೇವೆ ಎಂದು ನಟಿ ಪ್ರಿಯಾಮಣಿ ಹೇಳಿಕೊಂಡಿದ್ದಾರೆ. ಆಗ ಅವರು ತನ್ನ ಪರ್ಸ್​​ನಿಂದ ನನಗೆ 300 ರೂಪಾಯಿ ನೀಡಿದ್ರು. ಇಂದಿಗೂ ಪ್ರಿಯಾಮಣಿ ಶಾರುಖ್ ಕೊಟ್ಟ ಹಣವನ್ನು ತನ್ನ ಪರ್ಸ್​ನಲ್ಲಿ ಇಟ್ಟುಕೊಂಡಿದ್ದಾರಂತೆ.

  MORE
  GALLERIES

 • 99

  Priyamani: ಕೋಟಿ ಕೋಟಿ ಒಡತಿ ಪ್ರಿಯಾಮಣಿ, ಶಾರುಖ್ ಕೊಟ್ಟ 300 ರೂ. ಹಣವನ್ನು ಜೋಪಾನ ಮಾಡ್ತಿರೋದ್ಯಾಕೆ?

  38 ವರ್ಷದ ಪ್ರಿಯಾಮಣಿ 57 ಕೋಟಿ ರೂಪಾಯಿಗಳ ಒಡತಿ ಆಗಿದ್ದಾರೆ. ಆದ್ರೂ ಶಾರುಖ್ ಖಾನ್ ನೀಡಿದ 300 ರೂಪಾಯಿಗಳನ್ನು ಇನ್ನೂ ತನ್ನ ಬಳಿ ಉಳಿಸಿಕೊಂಡಿದ್ದು, ಯಾವುದೇ ಕಾರಣಕ್ಕೂ ಅದನ್ನು ಖರ್ಚು ಮಾಡುವುದಿಲ್ಲ ಎಂದಿದ್ದಾರೆ.

  MORE
  GALLERIES