RRR ಸಿನಿಮಾ ನಿರ್ಮಾಪಕರೊಂದಿಗೆ ಜಗಳವಾಡಿದ್ರಾ ರಾಜಮೌಳಿ? ನಟರ ಬಗ್ಗೆಯೂ ಪ್ರೊಡ್ಯೂಸರ್​ಗೆ ಬೇಸರ

RRR ಸಿನಿಮಾ ನಾಟು ನಾಟು ಹಾಡಿಗೆ ಆಸ್ಕರ್ ಗೆದ್ದ ಖುಷಿಯಲ್ಲಿದೆ. ಇಡೀ ಚಿತ್ರತಂಡ ಈ ಗೆಲ್ಲುವನ್ನು ಸಂಭ್ರಮಿಸುತ್ತಿದೆ. ಆದ್ರೆ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಿರ್ಮಾಪಕರು ಕಾಣಲಿಲ್ಲ ಯಾಕೆ ಎನ್ನುವ ಅನೇಕರ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

First published:

  • 18

    RRR ಸಿನಿಮಾ ನಿರ್ಮಾಪಕರೊಂದಿಗೆ ಜಗಳವಾಡಿದ್ರಾ ರಾಜಮೌಳಿ? ನಟರ ಬಗ್ಗೆಯೂ ಪ್ರೊಡ್ಯೂಸರ್​ಗೆ ಬೇಸರ

    RRR ನಂತಹ ಅದ್ಧೂರಿ ಸಿನಿಮಾವನ್ನು ನಿರ್ಮಾಪಕ ಡಿವಿವಿ ಧನಿಯಾ ನಿರ್ಮಾಣ ಮಾಡಿದ್ದಾರೆ. ಆದ್ರೆ ತನ್ನದೇ ಸಿನಿಮಾ ಹಾಡು ಆಸ್ಕರ್ ಗೆದ್ದ ವೇಳೆ ನಿರ್ಮಾಪಕರು ತಂಡದ ಜೊತೆಯಲ್ಲಿ ಇರಲಿಲ್ಲ. ಟೀಮ್ ಜೊತೆ ಕಾಣಿಸಿಕೊಂಡಿಲ್ಲ.

    MORE
    GALLERIES

  • 28

    RRR ಸಿನಿಮಾ ನಿರ್ಮಾಪಕರೊಂದಿಗೆ ಜಗಳವಾಡಿದ್ರಾ ರಾಜಮೌಳಿ? ನಟರ ಬಗ್ಗೆಯೂ ಪ್ರೊಡ್ಯೂಸರ್​ಗೆ ಬೇಸರ

    RRR ನಿರ್ಮಾಪಕರ ಅನುಪಸ್ಥಿತಿ ಅನೇಕ ಪ್ರಶ್ನೆಗೆ ಎಡೆ ಮಾಡಿಕೊಟ್ಟಿದೆ. ಆಸ್ಕರ್ ಗೆದ್ದ ಖುಷಿಯಲ್ಲಿ ನಟ, ನಿರ್ದೇಶಕ ಹಾಗೂ ಸಿನಿಮಾ ತಂಡ ಫೋಟೋಶೂಟ್ ಜೊತೆಗೆ ಬಿಗ್ ಪಾರ್ಟಿಯನ್ನೇ ಮಾಡಿದೆ. ಆದ್ರೆ ಎಲ್ಲೂ ನಿರ್ಮಾಪಕರ ಸುಳಿವೇ ಇಲ್ಲ.

    MORE
    GALLERIES

  • 38

    RRR ಸಿನಿಮಾ ನಿರ್ಮಾಪಕರೊಂದಿಗೆ ಜಗಳವಾಡಿದ್ರಾ ರಾಜಮೌಳಿ? ನಟರ ಬಗ್ಗೆಯೂ ಪ್ರೊಡ್ಯೂಸರ್​ಗೆ ಬೇಸರ

    RRR ಭಾರತಕ್ಕೆ ಆಸ್ಕರ್ ಪ್ರಶಸ್ತಿಯನ್ನು ತಂದು ಕೊಟ್ಟಿದೆ. ಹಾಗೇ ಈ ಸಿನಿಮಾ ನಿರ್ಮಾಣ ಮಾಡಲು ನಿರ್ಮಾಪಕರು ಕೂಡ ಅಷ್ಟೇ ಕಷ್ಟಪಟ್ಟಿದ್ದಾರೆ.ಆಸ್ಕರ್ ಸಮಾರಂಭದಲ್ಲಿ ಚಿತ್ರದ ನಿರ್ದೇಶಕ ರಾಜಮೌಳಿ, ರಾಮ್ ಚರಣ್, ಜೂನಿಯರ್ ಎನ್.ಟಿ.ಆರ್ ಹಾಗೂ ಅವರ ಕುಟುಂಬದವರು ಹಾಜರಿದ್ದರೂ. ಆದ್ರೇ ಇದೀಗ ಈ ಒಬ್ಬರ ಗೈರುಹಾಜರಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ

    MORE
    GALLERIES

  • 48

    RRR ಸಿನಿಮಾ ನಿರ್ಮಾಪಕರೊಂದಿಗೆ ಜಗಳವಾಡಿದ್ರಾ ರಾಜಮೌಳಿ? ನಟರ ಬಗ್ಗೆಯೂ ಪ್ರೊಡ್ಯೂಸರ್​ಗೆ ಬೇಸರ

    RRR ನಿರ್ಮಾಪಕ ಡಿವಿವಿ ಧನಿಯಾ ಅವರ ಅನುಪಸ್ಥಿತಿಯು ಭಾರೀ ಚರ್ಚೆಗೆ ಕಾರಣವಾಗಿದೆ. ಆಸ್ಕರ್ನಂತಹ ಸ್ಥಳದಲ್ಲಿ ಧನಿಯಾ ಕಾಣಿಸದಿದ್ದಾಗ ನಿರ್ಮಾಪಕರು ಹಾಗೂ ರಾಜಮೌಳಿ ನಡುವೆ ಮನಸ್ತಾಪ ಉಂಟಾಗಿದ್ಯಾ ಎನ್ನುವ ಪ್ರಶ್ನೆ ಹುಟ್ಟುವುದು ಸಾಮಾನ್ಯವಾಗಿದೆ.

    MORE
    GALLERIES

  • 58

    RRR ಸಿನಿಮಾ ನಿರ್ಮಾಪಕರೊಂದಿಗೆ ಜಗಳವಾಡಿದ್ರಾ ರಾಜಮೌಳಿ? ನಟರ ಬಗ್ಗೆಯೂ ಪ್ರೊಡ್ಯೂಸರ್​ಗೆ ಬೇಸರ

    ಈಗ ಇದಕ್ಕೆ ನಿರ್ಮಾಪಕ ಧನಿಯಾ ಉತ್ತರ ನೀಡಿದ್ದಾರೆ. ರಾಜಮೌಳಿ ಅವರೊಂದಿಗಿನ ಭಿನ್ನಾಭಿಪ್ರಾಯವೇ ನಿರ್ಮಾಪಕರು ಆಸ್ಕರ್ ಅವಾರ್ಡ್ ವೇದಿಕೆಯಿಂದ ದೂರವಿರಲು ಕಾರಣ ಎನ್ನಲಾಗಿದೆ. ಇದಕ್ಕೆ ನಿರ್ಮಾಪರು ಕೂಡ ಉತ್ತರ ನೀಡಿದ್ದಾರೆ.

    MORE
    GALLERIES

  • 68

    RRR ಸಿನಿಮಾ ನಿರ್ಮಾಪಕರೊಂದಿಗೆ ಜಗಳವಾಡಿದ್ರಾ ರಾಜಮೌಳಿ? ನಟರ ಬಗ್ಗೆಯೂ ಪ್ರೊಡ್ಯೂಸರ್​ಗೆ ಬೇಸರ

    ಇದೀಗ ನಿರ್ಮಾಪಕ ಧನಿಯಾ ಅವರೇ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ. ನಾಟು ನಾಟು ಹಾಡಿಗೆ ಆಸ್ಕರ್ ಗೆದ್ದ ನಂತರ RRR ತಂಡದ ಜೊತೆ ಯಾಕೆ ಕಾಣಿಸಿಕೊಂಡಿಲ್ಲ. ಸಿನಿಮಾ ತಂಡ ನಿಮ್ಮನ್ನು ಕರೆಯಲಿಲ್ಲವೇ ಎಂದು ಧನಿಯಾ ಅವರನ್ನು ಕೇಳಲಾಯ್ತು.

    MORE
    GALLERIES

  • 78

    RRR ಸಿನಿಮಾ ನಿರ್ಮಾಪಕರೊಂದಿಗೆ ಜಗಳವಾಡಿದ್ರಾ ರಾಜಮೌಳಿ? ನಟರ ಬಗ್ಗೆಯೂ ಪ್ರೊಡ್ಯೂಸರ್​ಗೆ ಬೇಸರ

    ಇದಕ್ಕೆ ನಿರ್ಮಾಪಕ ಧನಿಯಾ ಸಖತ್ ಕೂಲ್ ಆಗಿಯೇ ಉತ್ತರ ನೀಡಿದ್ದಾರೆ. ರಾಜಮೌಳಿ, ರಾಮ್ ಚರಣ್ ಹಾಗೂ ಟೀಮ್​ನಲ್ಲಿ ಯಾರೊಂದಿಗೂ ನಾನು ಹೆಚ್ಚು ನಿಕಟ ಸಂಬಂಧ ಹೊಂದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    MORE
    GALLERIES

  • 88

    RRR ಸಿನಿಮಾ ನಿರ್ಮಾಪಕರೊಂದಿಗೆ ಜಗಳವಾಡಿದ್ರಾ ರಾಜಮೌಳಿ? ನಟರ ಬಗ್ಗೆಯೂ ಪ್ರೊಡ್ಯೂಸರ್​ಗೆ ಬೇಸರ

    ತಾವು ನಿರ್ಮಿಸಿದ RRR ಚಿತ್ರದ ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದ್ದು, ಮುಂದೆಯೂ ಉತ್ತಮ ಚಿತ್ರಗಳನ್ನು ನಿರ್ಮಿಸುತ್ತೇನೆ ಎಂದರು. ನಿರ್ದೇಶಕ ಹಾಗೂ ನಡೆದಿದ್ರೂ ಏನು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆಸ್ಕರ್ನಂತಹ ಅಂತರಾಷ್ಟ್ರೀಯ ಪ್ರಶಸ್ತಿ ಪ್ರಚಾರಕ್ಕೆ ಹಣ ಖರ್ಚು ಮಾಡಲು ಧನಿಯಾ ಆಕ್ಷೇಪ ವ್ಯಕ್ತಪಡಿಸಿದ್ದೇ ರಾಜಮೌಳಿ ಜೊತೆಗಿನ ಭಿನ್ನಾಭಿಪ್ರಾಯಕ್ಕೆ ಕಾರಣ ಎನ್ನಲಾಗಿದೆ.

    MORE
    GALLERIES