Sukesh Chandrashekhar-Jacqueline Fernandez: ಯಾಕಿನ್ನೂ ಜಾಕ್ಲಿನ್ ಅರೆಸ್ಟ್ ಆಗಿಲ್ಲ? ಇಡಿಗೆ ಕೋರ್ಟ್ ಕ್ಲಾಸ್

ಪ್ರಕರಣಕ್ಕೆ ಸಂಬಂಧಿಸಿ ಉಳಿದ ಆರೋಪಿಗಳು ಜೈಲಿನಲ್ಲಿದ್ದಾರೆ. ಆದರೆ ಜಾಕ್ಲಿನ್ ಫರ್ನಾಂಡಿಸ್​ ಅವರನ್ನು ಇನ್ನೂ ಯಾಕೆ ಅರೆಸ್ಟ್ ಮಾಡಿಲ್ಲ ಎಂದು ಜಾರಿ ನಿರ್ದೇಶನಾಲಯವನ್ನು ತರಾಟೆ ತೆಗೆದುಕೊಂಡಿದೆ.

First published: