Korean Web Series: ಕೊರಿಯನ್ ವೆಬ್ ಸಿರೀಸ್​ಗಳಲ್ಲಿ ಏನಿರುತ್ತೆ? ಹುಚ್ಚೆದ್ದು ನೋಡೋದೇಕೆ?

Korean Web Series: ಕೋರಿಯನ್ ವೆಬ್ ಸೀರಿಸ್ಗಳು ಭಾರತದಲ್ಲಿ ಭಾರೀ ಜನಪ್ರಿಯವಾಗಿವೆ. ಜನ ಹುಚ್ಚೆದ್ದು ಕೊರಿಯನ್ ವೆಬ್ ಸಿರೀಸ್​ಗಳನ್ನು ವೀಕ್ಷಿಸುತ್ತಿದ್ದಾರೆ. ಹಾಗಾದರೆ ಕೊರಿಯನ್ ವೆಬ್ ಸಿರೀಸ್​ಗಳನ್ನು ಜನ ಮುಗಿಬಿದ್ದು ನೊಡಲು ಕಾರಣವೇನು? ಅಷ್ಟಕ್ಕೂ ಕೊರಿಯನ್ ವೆಬ್ ಸಿರೀಸ್​ಗಳಲ್ಲಿ ಏನಿರುತ್ತೆ?

First published: