ಪೋಲ್ಕಾ ಡಾಟ್ ಡ್ರೆಸ್ ಫಾರ್ ಎವರ್ ಟ್ರೆಂಡ್ನಲ್ಲಿರುತ್ತದೆ. ಯಾರೇ ಧರಿಸಿದ್ದರೂ ಎರಡು -ಮೂರು ವರ್ಷ ಚಿಕ್ಕವರಂತೆ ಕಾಣಿಸುತ್ತಾರೆ. ಹೀಗಾಗಿ ಈ ಡ್ರೆಸ್ ಸದ್ಯ ಟ್ರೆಂಡಿಂಗ್ನಲ್ಲಿದೆ. ದೀಪಿಕಾ ಪಡುಕೋಣೆ ಮತ್ತು ಈಗಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಯನತಾರಾ ಇದೇ ಡಿಸೈನ್ ಆಯ್ಕೆ ಮಾಡಿಕೊಂಡರೆ, ಈ ಡ್ರೆಸ್ಗೂ ಹಾಗೂ ನಟಿಮಣಿಯರಿಗೆ ಏನೋ ಒಂದು ಲಿಂಕ್ ಇರುವುದು ನಿಜ ಎಂದು ತಿಳಿಯಲಿದೆ.