Pushpa 2: ಅಲ್ಲು ಅರ್ಜುನ್ ದೇವಿ ಅವತಾರದಲ್ಲಿ ಕಾಣಿಸ್ಕೊಂಡಿದ್ದೇಕೆ? ಇದರ ಹಿಂದಿನ ಕಾರಣ ಗೊತ್ತಾ?

Pushpa 2: ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ಗಂಗಮ್ಮ ಅವತಾರದಲ್ಲಿ ಕಾಣಿಸಿಕೊಂಡಿದ್ದೇಕೆ? ಆ್ಯಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಈ ಲುಕ್ ತಂದಿದ್ದೇಕೆ?

First published:

  • 18

    Pushpa 2: ಅಲ್ಲು ಅರ್ಜುನ್ ದೇವಿ ಅವತಾರದಲ್ಲಿ ಕಾಣಿಸ್ಕೊಂಡಿದ್ದೇಕೆ? ಇದರ ಹಿಂದಿನ ಕಾರಣ ಗೊತ್ತಾ?

    ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರು ಇತ್ತೀಚೆಗೆ ಬರ್ತ್​ಡೇ ಆಚರಿಸಿಕೊಂಡ ಸಂದರ್ಭ ಪುಷ್ಪಾ 2 ಸಿನಿಮಾದಿಂದ ಅವರ ಸ್ಪೆಷಲ್ ಲುಕ್ ರಿಲೀಸ್ ಮಾಡಲಾಗಿತ್ತು. ಏಪ್ರಿಲ್ 8ರಂದು ಪುಷ್ಪಾ: ದಿ ರೂಲ್ ಸಿನಿಮಾದ ಬ್ರ್ಯಾಂಡ್ ಪೋಸ್ಟರ್ ರಿಲೀಸ್ ಮಾಡಿತ್ತು ಚಿತ್ರತಂಡ.

    MORE
    GALLERIES

  • 28

    Pushpa 2: ಅಲ್ಲು ಅರ್ಜುನ್ ದೇವಿ ಅವತಾರದಲ್ಲಿ ಕಾಣಿಸ್ಕೊಂಡಿದ್ದೇಕೆ? ಇದರ ಹಿಂದಿನ ಕಾರಣ ಗೊತ್ತಾ?

    ಪೋಸ್ಟರ್​ನಲ್ಲಿ ಅಲ್ಲು ಅರ್ಜುನ್ ನೀಲಿ ಬಣ್ಣದ ಮೈಬಣ್ಣದಲ್ಲಿ ಕಾಣಿಸಿಕೊಂಡರು. ನಟ ಝರಿ ಸೀರೆ ಉಟ್ಟು ಇಯರಿಂಗ್ಸ್, ಮೂಗುತಿ, ನೆಕ್ಲೆಸ್ ಬಳೆ, ರಿಂಗ್, ಹೂಮಾಲೆಯನ್ನು ಧರಿಸಿದ್ದರು. ಕೊರಳಲ್ಲಿ ಲಿಂಬೆಯ ಹಾರವೂ ಇತ್ತು.

    MORE
    GALLERIES

  • 38

    Pushpa 2: ಅಲ್ಲು ಅರ್ಜುನ್ ದೇವಿ ಅವತಾರದಲ್ಲಿ ಕಾಣಿಸ್ಕೊಂಡಿದ್ದೇಕೆ? ಇದರ ಹಿಂದಿನ ಕಾರಣ ಗೊತ್ತಾ?

    ನಟನ ಕೈಯಲ್ಲಿ ಗನ್ ಇದ್ದಿದ್ದು ಸ್ಪೆಷಲ್. ಈ ಪೋಸ್ಟರ್ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಮೊದಲ ಭಾಗದಲ್ಲಿ ದೈವ ದೇವತೆ ಅನ್ನುವ ಸಣ್ಣ ಹಿಂಟ್ ಕೊಡದೆ ಏಕಾಏಕಿ ಈ ರೀತಿ ದೇವಿಯ ಅವತಾರ ತಂದಿದ್ದು ಯಾಕೆ ಎಂದು ಚರ್ಚಿಸಿದ್ದರು ನೆಟ್ಟಿಗರು.

    MORE
    GALLERIES

  • 48

    Pushpa 2: ಅಲ್ಲು ಅರ್ಜುನ್ ದೇವಿ ಅವತಾರದಲ್ಲಿ ಕಾಣಿಸ್ಕೊಂಡಿದ್ದೇಕೆ? ಇದರ ಹಿಂದಿನ ಕಾರಣ ಗೊತ್ತಾ?

    ಇನ್ನೂ ಕೆಲವರು ಇದೆಲ್ಲವೂ ಕಾಂತಾರದ ಪ್ರಭಾವ. ಕಾಂತಾರ ಸಿನಿಮಾದ ಪಂಜುರ್ಲಿ ರೂಪವನ್ನು ನೋಡಿ ಈ ಗಂಗಮ್ಮ ಅವತಾರವನ್ನು ಸಿನಿಮಾದಲ್ಲಿ ಅಳವಡಿಸಲಾಗಿದೆ ಎಂದು ನೆಟ್ಟಿಗರು ಚರ್ಚಿಸಿದ್ದರು.

    MORE
    GALLERIES

  • 58

    Pushpa 2: ಅಲ್ಲು ಅರ್ಜುನ್ ದೇವಿ ಅವತಾರದಲ್ಲಿ ಕಾಣಿಸ್ಕೊಂಡಿದ್ದೇಕೆ? ಇದರ ಹಿಂದಿನ ಕಾರಣ ಗೊತ್ತಾ?

    ಈ ಚಿತ್ರದ ಕುರಿತು ಭಾರೀ ಕುತೂಹಲ ಸೃಷ್ಟಿಯಾಗಿತ್ತು. ಈಗ ಇದರ ಬಗ್ಗೆ ಚಿತ್ರತಂಡದ ಮೂಲ ಕೆಲವು ಮಾಹಿತಿ ರಿವೀಲ್ ಮಾಡಿದೆ. ಪುರುಷರು ಮಹಿಳೆಯರಂತೆ ಡ್ರೆಸ್ ಮಾಡುವಂತಹ ಒಂದು ವಿಶೇಷವಾದ ಆಚರಣೆ ಇದ್ದು ಇದು ತುಂಬಾ ಹಳೆಯ ಸಂಪ್ರದಾಯದ ಭಾಗವಾಗಿದೆ ಎಂದು ತಿಳಿಸಿದ್ದಾರೆ.

    MORE
    GALLERIES

  • 68

    Pushpa 2: ಅಲ್ಲು ಅರ್ಜುನ್ ದೇವಿ ಅವತಾರದಲ್ಲಿ ಕಾಣಿಸ್ಕೊಂಡಿದ್ದೇಕೆ? ಇದರ ಹಿಂದಿನ ಕಾರಣ ಗೊತ್ತಾ?

    ರಕ್ತ ಚಂದನದ ಕಳ್ಳ ಸಾಗಣೆ ಕುರಿತಾದ ಸಿನಿಮಾದಲ್ಲಿ ಅಲ್ಲು ಅರ್ಜುನ್ ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಪುಷ್ಪಾ: ದಿ ರೈಸ್ ಸಿನಿಮಾ ಸಖತ್ ಹಿಟ್ ಆಯಿತು. ನಟ ಅಲ್ಲು ಅರ್ಜುನ್​ಗೆ ಈ ಸಿನಿಮಾ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ತಂದುಕೊಟ್ಟಿತು.

    MORE
    GALLERIES

  • 78

    Pushpa 2: ಅಲ್ಲು ಅರ್ಜುನ್ ದೇವಿ ಅವತಾರದಲ್ಲಿ ಕಾಣಿಸ್ಕೊಂಡಿದ್ದೇಕೆ? ಇದರ ಹಿಂದಿನ ಕಾರಣ ಗೊತ್ತಾ?

    ಈ ಸಿನಿಮಾ 2021ರಲ್ಲಿ ರಿಲೀಸ್ ಆಗಿ ದೊಡ್ಡ ಸಕ್ಸಸ್ ಆಗಿ ಹೊರಹೊಮ್ಮಿತು. ಇದರಲ್ಲಿ ಸಮಂತಾ ಅವರ ಸ್ಪೆಷಲ್ ಡ್ಯಾನ್ಸ್ ಊ ಅಂಟಾವಾ ಸೂಪರ್ ಹಿಟ್ ಆಯಿತು. ಇದರಲ್ಲಿ ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್, ಅನಸೂಯ ಭಾರಧ್ವಾಜ್ ಸೇರಿ ಹಲವು ಸ್ಟಾರ್ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು.

    MORE
    GALLERIES

  • 88

    Pushpa 2: ಅಲ್ಲು ಅರ್ಜುನ್ ದೇವಿ ಅವತಾರದಲ್ಲಿ ಕಾಣಿಸ್ಕೊಂಡಿದ್ದೇಕೆ? ಇದರ ಹಿಂದಿನ ಕಾರಣ ಗೊತ್ತಾ?

    ಪುಷ್ಪಾ ಸಿನಿಮಾವನ್ನು ಸುಕುಮಾರ್ ಬರೆದು ನಿರ್ದೇಶಿಸಿದ್ದಾರೆ. ನವೀನ್ ಯೆರ್ನೇನಿ ಹಾಗೂ ಮೈತ್ರಿ ಮೂವಿ ಮೇಕರ್ಸ್​ನ ವೈ. ರವಿ ಶಂಕರ್ ಬಂಡವಾಳ ಹೂಡಿದ್ದಾರೆ.

    MORE
    GALLERIES