BBK8: ಆರಂಭಕ್ಕೂ ಮುನ್ನವೇ ಗೆಲುವಿನ​ ಲೆಕ್ಕಚಾರ: ಇವರಾಗಬೇಕಂತೆ ಈ ಬಾರಿ ಬಿಗ್​ಬಾಸ್​ ವಿನ್ನರ್​​!

ಬಿಗ್​ ಬಾಸ್​ 8ನೇ ಸೀಸನ್​ ಅಭ್ಯರ್ಥಿಗಳು ಯಾರೆಲ್ಲಾ ಎಂಬ ಕುತೂಹಲ್ಲೆ ತೆರೆ ಬೀಳುತ್ತಿದ್ದಂತೆ ಯಾರು ಆಗುತ್ತಾರೆ ಈ ಬಾರಿ ಬಿಗ್​ ಬಾಸ್​ ವಿನ್ನರ್​ ಎಂಬ ಲೆಕ್ಕಾಚಾರವನ್ನು ಅಭಿಮಾನಿಗಳು ನಡೆಸಿದ್ದಾರೆ. ಗ್ಲಾಮರ್​ ಬೆಡಗಿಯಾರಾದ ವೈಷ್ಣವಿ, ನಿಧಿ, ಶುಭಾ, ದಿವ್ಯ ಗಮನಸೆಳೆದರೆ, ಶಂಕರ್​ ಅಶ್ವತ್ಥ್​, ಚಂದ್ರಕಲಾ ಮೋಹನ್​, ರಾಜೀವ್​ ಅವರ ಕಷ್ಟ ಕೆಲವರಿಗೆ ಮರುಕ ಹುಟ್ಟಿಸಿದೆ. ಜೊತೆಗೆ ಬ್ರೋ ಗೌಡ, ರಘು ಅವರಿಂದ ಮನರಂಜನೆ ಬಯಸುತ್ತಿದ್ದಾರೆ ಅಭಿಮಾನಿಗಳು

First published: