Vaishnavi Gowda: ಯಾರು ವೈಷ್ಣವಿ ಗೌಡ? ಒಂದು ಫೋಟೋ ಮಾಡಿದ ಅವಾಂತರವಿದು

ಸದ್ಯ ಕನ್ನಡ ಕಿರುತೆರೆಯಲ್ಲಿ ನಟಿಯ ಮದುವೆ ವಿಚಾರ ಭಾರೀ ಚರ್ಚೆಯಾಗ್ತಿದೆ. ಒಂದೇ ಒಂದು ಫೋಟೋದಿಂದಾಗಿ ವಿವಾದ ಶುರುವಾಗಿದೆ. ಹಾಗಿದ್ದರೆ ಯಾರು ಈ ವೈಷ್ಣವಿ ಗೌಡ? ಇವರ ವಿವಾಹ ಏಕೆ ಇಷ್ಟು ಚರ್ಚೆಯಾಗುತ್ತಿದೆ?

First published: