Weekend With Ramesh: ಈ ವಾರ ನೆನಪುಗಳನ್ನು ಮೆಲುಕು ಹಾಕಲು ಬರ್ತಿರುವ ಈ ಸ್ಟಾರ್ ಗೆಸ್ಟ್ ಯಾರು?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ. ವಾರಾಂತ್ಯದಲ್ಲಿ ಪ್ರೋಗ್ರಾಂ ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಇದೀಗ ಈ ವಾರದ ಅತಿಥಿ ಬಗ್ಗೆ ಸುಳಿವು ಸಿಕ್ಕಿದೆ.

First published:

  • 19

    Weekend With Ramesh: ಈ ವಾರ ನೆನಪುಗಳನ್ನು ಮೆಲುಕು ಹಾಕಲು ಬರ್ತಿರುವ ಈ ಸ್ಟಾರ್ ಗೆಸ್ಟ್ ಯಾರು?

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ವಾರದ ಅತಿಥಿ ಯಾರು ಎಂದು ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಕಾಯ್ತಿದ್ದಾರೆ. ಇದೀಗ ಜೀ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ.

    MORE
    GALLERIES

  • 29

    Weekend With Ramesh: ಈ ವಾರ ನೆನಪುಗಳನ್ನು ಮೆಲುಕು ಹಾಕಲು ಬರ್ತಿರುವ ಈ ಸ್ಟಾರ್ ಗೆಸ್ಟ್ ಯಾರು?

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ವಾರದ ಅತಿಥಿ ಯಾರು ಅಂತ ಗೇಸ್ ಮಾಡಿ ಎಂಬ ಪೋಸ್ಟರ್ ಇದೀಗ ವೈರಲ್ ಆಗಿದೆ. ಮುಖ ಸರಿಯಾಗಿ ಕಾಣದ ಫೋಟೋ ನೋಡಿದ ಅಭಿಮಾನಿಗಳು ಅತಿಥಿಯನ್ನು ಗೆಸ್ ಮಾಡಿಯೇ ಬಿಟ್ಟಿದ್ದಾರೆ.

    MORE
    GALLERIES

  • 39

    Weekend With Ramesh: ಈ ವಾರ ನೆನಪುಗಳನ್ನು ಮೆಲುಕು ಹಾಕಲು ಬರ್ತಿರುವ ಈ ಸ್ಟಾರ್ ಗೆಸ್ಟ್ ಯಾರು?

    ನೆನಪುಗಳನ್ನು ಮೆಲುಕು ಹಾಕಲು ಬರ್ತಿರೋದು ನಮ್ಮ ನೆನಪಿರಲಿ ಪ್ರೇಮ್ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಈ ವಾರ ಸಾಧಕರ ಕುರ್ಚಿಯಲ್ಲಿ ನಟ ಪ್ರೇಮ್ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 49

    Weekend With Ramesh: ಈ ವಾರ ನೆನಪುಗಳನ್ನು ಮೆಲುಕು ಹಾಕಲು ಬರ್ತಿರುವ ಈ ಸ್ಟಾರ್ ಗೆಸ್ಟ್ ಯಾರು?

    ಚಿತ್ರರಂಗಕ್ಕೆ ಗಾಡ್ ಫಾದರ್ ಇಲ್ಲದೆ ಎಂಟ್ರಿ ಕೊಟ್ಟು ಬಳಿಕ ನಟ ಪ್ರೇಮ್ ಹಂತ ಹಂತವಾಗಿ ಬೆಳೆದು ನಿಂತಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಅನೇಕ ಹಿಟ್ ಸಿನಿಮಾಗಳನ್ನು ಕೂಡ ನೀಡಿದ್ದಾರೆ.

    MORE
    GALLERIES

  • 59

    Weekend With Ramesh: ಈ ವಾರ ನೆನಪುಗಳನ್ನು ಮೆಲುಕು ಹಾಕಲು ಬರ್ತಿರುವ ಈ ಸ್ಟಾರ್ ಗೆಸ್ಟ್ ಯಾರು?

    ವೀಕೆಂಡ್ ವಿತ್ ರಮೇಶ್ ಸೀಸನ್ 4 ಕಾರ್ಯಕ್ರಮ ಈಗಾಗಲೇ 3 ವಾರಗಳನ್ನು ಪೂರ್ಣಗೊಳಿಸಿದೆ. ಸೀಸನ್ 4ರ ಸಾಧಕರ ಕುರ್ಚಿಯಲ್ಲಿ ಮೊದಲ ಅತಿಥಿಯಾಗಿ ಸ್ಯಾಂಡಲ್​ವುಡ್ ನಟಿ ಮೋಹಕ ತಾರೆ ರಮ್ಯಾ ಕಾಣಿಸಿಕೊಂಡ್ರು. ತನ್ನ ಜೀವನದ ಸಿಹಿ-ಕಹಿ ಘಟನೆಗಳನ್ನು ಹಂಚಿಕೊಂಡ್ರು.

    MORE
    GALLERIES

  • 69

    Weekend With Ramesh: ಈ ವಾರ ನೆನಪುಗಳನ್ನು ಮೆಲುಕು ಹಾಕಲು ಬರ್ತಿರುವ ಈ ಸ್ಟಾರ್ ಗೆಸ್ಟ್ ಯಾರು?

    ಮೊದಲ ಶೋ ಇಂಗ್ಲಿಷ್ ಮಯವಾಗಿತ್ತು ಎಂದು ಟ್ರೋಲ್ ಕೂಡ ಆಗಿದೆ. ಬಳಿಕ 2ನೇ ವಾರ ಭಾರತದ ಮೈಕಲ್ ಜಾಕ್ಸನ್ ಎಂದೇ ಕರೆಸಿಕೊಳ್ಳುವ ಪ್ರಭುದೇವ್ ಸಾಧಕರ ಕುರ್ಚಿ ಏರಿದ್ರು. ನನ್ನ ಸಿನಿ ಜರ್ನಿಯ ಏಳು-ಬೀಳುಗಳ ಬಗ್ಗೆ ಮುಕ್ತವಾಗಿ ಮಾತಾಡಿದ್ರು.

    MORE
    GALLERIES

  • 79

    Weekend With Ramesh: ಈ ವಾರ ನೆನಪುಗಳನ್ನು ಮೆಲುಕು ಹಾಕಲು ಬರ್ತಿರುವ ಈ ಸ್ಟಾರ್ ಗೆಸ್ಟ್ ಯಾರು?

    ಮೂರನೇ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇಬ್ಬರು ಅತಿಥಿಗಳು ಕಾಣಿಸಿಕೊಂಡ್ರು. ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಸಾಧಕರ ಕುರ್ಚಿಯಲ್ಲಿ ಕುಳಿತು ಹೃದಯದ ಕಥೆ ಹೇಳಿ ಪ್ರೇಕ್ಷಕರ ಹೃದಯ ಗೆದ್ದರು.

    MORE
    GALLERIES

  • 89

    Weekend With Ramesh: ಈ ವಾರ ನೆನಪುಗಳನ್ನು ಮೆಲುಕು ಹಾಕಲು ಬರ್ತಿರುವ ಈ ಸ್ಟಾರ್ ಗೆಸ್ಟ್ ಯಾರು?

    ಭಾನುವಾರದ (ಏ.09) ಎಪಿಸೋಡ್​ನಲ್ಲಿ ಹಿರಿಯ ನಟ ದತ್ತಣ್ಣ ಅತಿಥಿಯಾಗಿ ಆಗಮಿಸಿದ್ರು. ಬಾಲ್ಯ, ಶಿಕ್ಷಣ, ಸೇನೆಯಲ್ಲಿ ಸೇವೆ, ರಂಗಭೂಮಿ, ಸಿನಿಮಾ ಜರ್ನಿ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಮಾತಾಡಿದ ದತ್ತಣ್ಣ, ಬ್ಯಾಚುಲರ್ಸ್ ಬದುಕೆ ಬೆಸ್ಟ್ ಅಂದ್ರು.

    MORE
    GALLERIES

  • 99

    Weekend With Ramesh: ಈ ವಾರ ನೆನಪುಗಳನ್ನು ಮೆಲುಕು ಹಾಕಲು ಬರ್ತಿರುವ ಈ ಸ್ಟಾರ್ ಗೆಸ್ಟ್ ಯಾರು?

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ 4ನೇ ಈ ವಾರದ ಅತಿಥಿ ಡಾಲಿ ಧನಂಜಯ್ ಆಗಮಿಸಿದ್ರು. ಸಿನಿಮಾ ಇಂಡಸ್ಟ್ರಿಯಲ್ಲಿ ಬಡವರು ಮಕ್ಕಳು ಬೆಳೆಯೋದು ಎಷ್ಟು ಕಷ್ಟ ಅನ್ನೋದನ್ನು ಎಳೆ ಎಳೆಯಾಗಿ ತಿಳಿಸಿಕೊಟ್ರು.

    MORE
    GALLERIES