Pooja Dadlani: ಶಾರುಖ್ ಖಾನ್ ಸ್ಮಾರ್ಟ್ ಮ್ಯಾನೇಜರ್ ಪೂಜಾ ತಿಂಗಳ ಸಂಬಳ ಎಷ್ಟು ಗೊತ್ತಾ?

Pooja Dadlani: ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರ ವಾರ್ಷಿಕ ಸಂಬಳ ಎಷ್ಟಿದೆ ಗೊತ್ತಾ? ಭರ್ಜರಿ ಸಂಪಾದಿಸ್ತಾರೆ ಇವರು.

First published:

  • 18

    Pooja Dadlani: ಶಾರುಖ್ ಖಾನ್ ಸ್ಮಾರ್ಟ್ ಮ್ಯಾನೇಜರ್ ಪೂಜಾ ತಿಂಗಳ ಸಂಬಳ ಎಷ್ಟು ಗೊತ್ತಾ?

    ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ನಟ, ನಿರ್ಮಾಪಕರಲ್ಲಿ ಶಾರುಖ್ ಖಾನ್ ಕೂಡಾ ಒಬ್ಬರು. ಹಲವಾರು ಮ್ಯಾಗಜಿನ್​ಗಳು ಶಾರುಖ್ ಖಾನ್ ಅವರನ್ನು ಜಗತ್ತಿನ ಶ್ರೀಮಂತ ನಟರ ಪಟ್ಟಿಯಲ್ಲಿ ಸೇರಿಸಿವೆ. ನಟನ ಸಿನಿಮಾ ಆಯ್ಕೆಗಳಿಂದ ಹಿಡಿದು, ಜಾಹೀರಾತು, ಸಂಪಾದನೆ, ಹೂಡಿಕೆ ಎಲ್ಲವೂ ಶಿಸ್ತಾಗಿ ನಡೆಯುತ್ತದೆ.

    MORE
    GALLERIES

  • 28

    Pooja Dadlani: ಶಾರುಖ್ ಖಾನ್ ಸ್ಮಾರ್ಟ್ ಮ್ಯಾನೇಜರ್ ಪೂಜಾ ತಿಂಗಳ ಸಂಬಳ ಎಷ್ಟು ಗೊತ್ತಾ?

    ಶಾರುಖ್ ಖಾನ್ ಅವರ ಈ ಸಕ್ಸಸ್​ಫುಲ್ ಜರ್ನಿಯಲ್ಲಿ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರ ಪಾತ್ರ ಮಹತ್ವದ್ದಾಗಿದೆ. ಈಗಾಗಲೇ ಒಂದು ದಶಕದಿಂದಲೂ ಹೆಚ್ಚು ಸಮಯದಿಂದ ಪೂಜಾ ಅವರು ಶಾರುಖ್ ಅವರ ಬ್ಯುಸಿನೆಸ್ ಸೇರಿ ನಟನಿಗೆ ಸಂಬಂಧಿಸಿದ ಎಲ್ಲ ವಿಚಾರ ನೋಡಿಕೊಳ್ಳುತ್ತಿದ್ದಾರೆ.

    MORE
    GALLERIES

  • 38

    Pooja Dadlani: ಶಾರುಖ್ ಖಾನ್ ಸ್ಮಾರ್ಟ್ ಮ್ಯಾನೇಜರ್ ಪೂಜಾ ತಿಂಗಳ ಸಂಬಳ ಎಷ್ಟು ಗೊತ್ತಾ?

    ಪೂಜಾ ದದ್ಲಾನಮಿ ಹುಟ್ಟಿದ್ದು ಬೆಳೆದಿದ್ದು ಎಲ್ಲ ಮುಂಬೈನಲ್ಲಿಯೇ. 2012ರಲ್ಲಿ ಪೂಜಾ ಅವರು ನಟನ ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೀಸ್ ಎಂಟರ್​​ಟೈನ್​ಮೆಂಟ್ ಸೇರಿ ಶಾರುಖ್ ಖಾನ್ ಅವರಿಗೆ ಸಂಬಂಧಿಸಿ ಎಲ್ಲ ವಿಚಾರಗಳನ್ನು ನಿರ್ವಹಿಸಲು ಆರಂಭಿಸಿದರು. ಅವರು ಸುಮಾರು 10 ವರ್ಷಗಳಿಂದ ಶಾರುಖ್ ಜೊತೆಗಿದ್ದಾರೆ.

    MORE
    GALLERIES

  • 48

    Pooja Dadlani: ಶಾರುಖ್ ಖಾನ್ ಸ್ಮಾರ್ಟ್ ಮ್ಯಾನೇಜರ್ ಪೂಜಾ ತಿಂಗಳ ಸಂಬಳ ಎಷ್ಟು ಗೊತ್ತಾ?

    ಪೂಜಾ ಅವರು ವರ್ಷಕ್ಕೆ ಸುಮಾರು 7-9 ಕೋಟಿ ಸಂಪಾದಿಸುತ್ತಾರೆ. ಶಾರುಖ್ ಖಾನ್ ಅವರ ಬ್ಯುಸಿನೆಸ್ ಮ್ಯಾನೇಜರ್ ಕೆಲಸಕ್ಕೆ ಪೂಜಾ ಪಡೆಯುತ್ತಿರುವ ವೇತನ ಇದು. ಮೆನ್​ಎಕ್ಸ್​ಪಿ ವರದಿ ಪ್ರಕಾರ 2021ರಲ್ಲಿ ಪೂಜಾ ದದ್ಲಾನಿ ಅವರ ನೆಟ್​ವರ್ತ್ 45-50 ಕೋಟಿ ಇತ್ತು.

    MORE
    GALLERIES

  • 58

    Pooja Dadlani: ಶಾರುಖ್ ಖಾನ್ ಸ್ಮಾರ್ಟ್ ಮ್ಯಾನೇಜರ್ ಪೂಜಾ ತಿಂಗಳ ಸಂಬಳ ಎಷ್ಟು ಗೊತ್ತಾ?

    ಪೂಜಾ ಅವರಲ್ಲಿ ನೀಲಿ ಬಣ್ಣದ ಲಕ್ಷುರಿ ಮರ್ಸಿಡಿಸ್ ಕಾರ್ ಇದ್ದು ಮುಂಬೈನ ಬಾಂದ್ರಾದಲ್ಲಿ ಅರಮನೆಯಂತಹ ಮನೆ ಕೂಡಾ ಇದೆ. ಅವರು 2023ರ ಆರಂಭದಲ್ಲಿ ಈ ಲಕ್ಷುರಿ ಮನೆಗೆ ಶಿಫ್ಟ್ ಆದರು. ಈ ಮನೆಗೆ ಶಾರುಖ್ ಪತ್ನಿ ಗೌರಿ ಖಾನ್ ಡಿಸೈನ್​ಗಳನ್ನು ಮಾಡಿದ್ದಾರೆ.

    MORE
    GALLERIES

  • 68

    Pooja Dadlani: ಶಾರುಖ್ ಖಾನ್ ಸ್ಮಾರ್ಟ್ ಮ್ಯಾನೇಜರ್ ಪೂಜಾ ತಿಂಗಳ ಸಂಬಳ ಎಷ್ಟು ಗೊತ್ತಾ?

    ಪೂಜಾ ದದ್ಲಾನಿ ಅವರು ಶಾರುಖ್ ಖಾನ್ ಫ್ಯಾಮಿಲಿ ಜೊತೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಪೂಜಾ ಅವರು ನಟನ ಕುಟುಂಬದ ಬೆನ್ನೆಲುಬಾಗಿದ್ದಾರೆ. ಶಾರುಖ್ ಅವರ ಮಗ ಆರ್ಯನ್ ಖಾನ್ ಅರೆಸ್ಟ್ ಆದ ಸಂದರ್ಭದಲ್ಲಿ ಪೂಜಾ ಅವರ ಕುಟುಂಬಕ್ಕೆ ಬೆಂಬಲವಾಗಿದ್ದರು.

    MORE
    GALLERIES

  • 78

    Pooja Dadlani: ಶಾರುಖ್ ಖಾನ್ ಸ್ಮಾರ್ಟ್ ಮ್ಯಾನೇಜರ್ ಪೂಜಾ ತಿಂಗಳ ಸಂಬಳ ಎಷ್ಟು ಗೊತ್ತಾ?

    ಅಂದರೆ ಪೂಜಾ ಅವರು ಒಂದು ತಿಂಗಳಿಗೆ ಸುಮಾರು 75 ಲಕ್ಷಕ್ಕೂ ಅಧಿಕ ವೇತನ ಪಡೆಯುತ್ತಾರೆ. ಪೂಜಾ ದದ್ಲಾನಿ ಅವರ ತಿಂಗಳ ಸಂಬಳ ಕೋಟಿಯ ಸಮೀಪ ಇದೆ.

    MORE
    GALLERIES

  • 88

    Pooja Dadlani: ಶಾರುಖ್ ಖಾನ್ ಸ್ಮಾರ್ಟ್ ಮ್ಯಾನೇಜರ್ ಪೂಜಾ ತಿಂಗಳ ಸಂಬಳ ಎಷ್ಟು ಗೊತ್ತಾ?

    ಪೂಜಾ ದದ್ಲಾನಿ ಇತ್ತೀಚೆಗೆ ಎನ್​ಎಮ್​ಎಸಿಸಿ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು. ಪೂಜಾ ಅವರ ಈ ಲುಕ್ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಕಾರ್ಯಕ್ರಮದಲ್ಲಿ ಕ್ಲಿಕ್ಕಿಸಲಾಗಿದೆ.

    MORE
    GALLERIES