Srinidhi Shetty: ಪ್ರಶಾಂತ್​ ನೀಲ್​ ಕಣ್ಣಿಗೆ ಬಿಳೋ ಮುನ್ನ ಶ್ರೀನಿಧಿ ಏನ್​ ಮಾಡ್ತಿದ್ರು? ಕೆಜಿಎಫ್​ ಸಿಕ್ಕಿದ್ದು ಹೇಗೆ ಅಂತ ಇಲ್ಲಿದೆ ನೋಡಿ

ಶ್ರೀನಿಧಿ ತನ್ನ ಸೌಂದರ್ಯದಿಂದ ಎಲ್ಲರನ್ನೂ ತನ್ನತ್ತ ಸೆಳೆಯುತ್ತಾರೆ. ಶ್ರೀನಿಧಿ ಶೆಟ್ಟಿ ಮಿಸ್ ದಿವಾ ಸೂಪರ್‌ನ್ಯಾಷನಲ್ ಗೆದ್ದ ಎರಡನೇ ಭಾರತೀಯರಾಗಿದ್ದಾರೆ.

First published:

  • 17

    Srinidhi Shetty: ಪ್ರಶಾಂತ್​ ನೀಲ್​ ಕಣ್ಣಿಗೆ ಬಿಳೋ ಮುನ್ನ ಶ್ರೀನಿಧಿ ಏನ್​ ಮಾಡ್ತಿದ್ರು? ಕೆಜಿಎಫ್​ ಸಿಕ್ಕಿದ್ದು ಹೇಗೆ ಅಂತ ಇಲ್ಲಿದೆ ನೋಡಿ

    ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್ 2 ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಹಿಂದಿಕ್ಕಿ ಈ ಚಿತ್ರ ಹೊಸ ದಾಖಲೆ ಬರೆಯುತ್ತಿದೆ. ಈ ಚಿತ್ರದಲ್ಲಿ ನಟಿ ಶ್ರೀನಿಧಿ ರಮೇಶ್ ಶೆಟ್ಟಿ ನಾಯಕಿಯಾಗಿ ಯಶಸ್ವಿಯಾಗಿ ನಟಿಸಿದ್ದಾರೆ.

    MORE
    GALLERIES

  • 27

    Srinidhi Shetty: ಪ್ರಶಾಂತ್​ ನೀಲ್​ ಕಣ್ಣಿಗೆ ಬಿಳೋ ಮುನ್ನ ಶ್ರೀನಿಧಿ ಏನ್​ ಮಾಡ್ತಿದ್ರು? ಕೆಜಿಎಫ್​ ಸಿಕ್ಕಿದ್ದು ಹೇಗೆ ಅಂತ ಇಲ್ಲಿದೆ ನೋಡಿ

    ಈ ಚಿತ್ರದ ಯಶಸ್ಸಿನಿಂದ ಶ್ರೀನಿಧಿ ಕೂಡ ತುಂಬಾ ಖುಷಿಯಾಗಿದ್ದಾರೆ. ಆದರೆ ಶ್ರೀನಿಧಿಯ ಬಗ್ಗೆ ತಿಳಿದವರು ಬಹಳ ಕಡಿಮೆ. ಈ ನಟಿ ಯಾರು ಎಂದು ತಿಳಿದುಕೊಳ್ಳೋಣ.

    MORE
    GALLERIES

  • 37

    Srinidhi Shetty: ಪ್ರಶಾಂತ್​ ನೀಲ್​ ಕಣ್ಣಿಗೆ ಬಿಳೋ ಮುನ್ನ ಶ್ರೀನಿಧಿ ಏನ್​ ಮಾಡ್ತಿದ್ರು? ಕೆಜಿಎಫ್​ ಸಿಕ್ಕಿದ್ದು ಹೇಗೆ ಅಂತ ಇಲ್ಲಿದೆ ನೋಡಿ

    ಶ್ರೀನಿಧಿ ಶೆಟ್ಟಿ ಕೆಜಿಎಫ್ ಚಾಪ್ಟರ್ 1 ರಲ್ಲೂ ನಟಿಸಿದ್ದಾರೆ. ಆದರೆ, ಮೊದಲ ಭಾಗದಲ್ಲಿ ರೀನಾ ಪಾತ್ರಕ್ಕೆ ಅಷ್ಟು ಪ್ರಾಮುಖ್ಯತೆ ಇರಲಿಲ್ಲ. ಆದರೆ, ಕೆಜಿಎಫ್​ 2ನಲ್ಲಿ ರಾಕಿ ಭಾಯ್​ ಜೊತೆ ಹಲವು ಸೀನ್​ಗಳಿವೆ. ಜೊತೆಗೆ ಒಂದು ಹಾಡು ಕೂಡ ಇದೆ.

    MORE
    GALLERIES

  • 47

    Srinidhi Shetty: ಪ್ರಶಾಂತ್​ ನೀಲ್​ ಕಣ್ಣಿಗೆ ಬಿಳೋ ಮುನ್ನ ಶ್ರೀನಿಧಿ ಏನ್​ ಮಾಡ್ತಿದ್ರು? ಕೆಜಿಎಫ್​ ಸಿಕ್ಕಿದ್ದು ಹೇಗೆ ಅಂತ ಇಲ್ಲಿದೆ ನೋಡಿ

    ಕೆಜಿಎಫ್ ಚಾಪ್ಟರ್​ 2 ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ನಟಿಸಿದ್ದ ರೀನಾ ಪಾತ್ರ ಮುಖ್ಯ ಪಾತ್ರವಾಗಿದೆ. ಆದರೆ, ಈ ಪಾತ್ರ ಪಾರ್ಟ್2ನಲ್ಲಿ ಎಂಡ್ ಆಗಿದೆ. ಕೆಜಿಎಫ್​ ಮೊದಲಿಗೂ ನಟಿ ಶ್ರೀನಿಧಿ ಮಿಸ್ ದಿವಾ ಸೂಪರ್ ನ್ಯಾಷನಲ್ 2016 ಸ್ಪರ್ಧೆಯ ವಿಜೇತರಾಗಿದ್ದಾರೆ.

    MORE
    GALLERIES

  • 57

    Srinidhi Shetty: ಪ್ರಶಾಂತ್​ ನೀಲ್​ ಕಣ್ಣಿಗೆ ಬಿಳೋ ಮುನ್ನ ಶ್ರೀನಿಧಿ ಏನ್​ ಮಾಡ್ತಿದ್ರು? ಕೆಜಿಎಫ್​ ಸಿಕ್ಕಿದ್ದು ಹೇಗೆ ಅಂತ ಇಲ್ಲಿದೆ ನೋಡಿ

    ಶ್ರೀನಿಧಿ ತನ್ನ ಸೌಂದರ್ಯದಿಂದ ಎಲ್ಲರನ್ನೂ ತನ್ನತ್ತ ಸೆಳೆಯುತ್ತಾರೆ. ಶ್ರೀನಿಧಿ ಶೆಟ್ಟಿ ಮಿಸ್ ದಿವಾ ಸೂಪರ್‌ನ್ಯಾಷನಲ್ ಗೆದ್ದ ಎರಡನೇ ಭಾರತೀಯರಾಗಿದ್ದಾರೆ.

    MORE
    GALLERIES

  • 67

    Srinidhi Shetty: ಪ್ರಶಾಂತ್​ ನೀಲ್​ ಕಣ್ಣಿಗೆ ಬಿಳೋ ಮುನ್ನ ಶ್ರೀನಿಧಿ ಏನ್​ ಮಾಡ್ತಿದ್ರು? ಕೆಜಿಎಫ್​ ಸಿಕ್ಕಿದ್ದು ಹೇಗೆ ಅಂತ ಇಲ್ಲಿದೆ ನೋಡಿ

    8 ನೇ SIIMA ಸಮಾರಂಭದಲ್ಲಿ KGF ಚಾಪ್ಟರ್​1 ಸಿನಿಮಾಗಾಗಿ ಶ್ರೀನಿಧಿ ಶೆಟ್ಟಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಕೂಡ ಪಡೆದುಕೊಂಡಿದ್ದರು.

    MORE
    GALLERIES

  • 77

    Srinidhi Shetty: ಪ್ರಶಾಂತ್​ ನೀಲ್​ ಕಣ್ಣಿಗೆ ಬಿಳೋ ಮುನ್ನ ಶ್ರೀನಿಧಿ ಏನ್​ ಮಾಡ್ತಿದ್ರು? ಕೆಜಿಎಫ್​ ಸಿಕ್ಕಿದ್ದು ಹೇಗೆ ಅಂತ ಇಲ್ಲಿದೆ ನೋಡಿ

    ಕೆಜಿಎಫ್‌' ನಂತರ ಶ್ರೀನಿಧಿ ಯಾವ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆಗೆ 'ಕೋಬ್ರಾ' ಅನ್ನೋ ಉತ್ತರ ಸಿಕ್ಕಿತ್ತು. 'ಚಿಯಾನ್‌' ವಿಕ್ರಮ್ ನಾಯಕರಾಗಿರುವ ಆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಶ್ರೀನಿಧಿಗೆ ಒಲಿದಿತ್ತು. 'ಕೆಜಿಎಫ್‌'ನಿಂದ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ ಅವರಿಗೆ 'ಕೋಬ್ರಾ' ಚಿತ್ರವು ಮತ್ತೊಂದು ದೊಡ್ಡ ಅವಕಾಶವೇ ಆಗಿದೆ.

    MORE
    GALLERIES