ಇಬ್ಬರನ್ನು ನೋಡಿದರೂ ಒಂದು ಕ್ಷಣ ಬೆಚ್ಚಿ ಬೀಳುವಂತಿದ್ದಾರೆ. ಹಾಲಿವುಡ್, ಕೆಲ ಬಾಲಿವುಡ್ ಸಿನಿಮಾಗಳಲ್ಲೂ ಅಜಾನುಬಾಹು ನ್ಯಾಥನ್ ಜೋನಸ್ ನಟಿಸಿದ್ದಾರೆ. ಜಾಕಿಚಾನ್ರ ‘ಫಸ್ಟ್ ಸ್ಟ್ರೈಕ್’, ಟೋನಿ ಜಾ ನಟನೆಯ ‘ದಿ ಪ್ರೊಟೆಕ್ಟರ್’, ಆಸ್ಕರ್ ವಿಜೇತ ‘ಮ್ಯಾಡ್ ಮ್ಯಾಕ್ಸ್; ಫ್ಯೂರಿ ರೋಡ್’, ‘ದಿ ಸ್ಕಾರ್ಪಿಯನ್ ಕಿಂಗ್’, ‘ಟ್ರಾಯ್’ ಸಿನಿಮಾಗಳ ಜೊತೆಗೆ ತಮಿಳಿನ ‘ಭೂಲಾಹಂ’, ಹಿಂದಿಯ ‘ಎ ಫ್ಲೈಯಿಂಗ್ ಜೆಟ್’ ಸಿನಿಮಾಗಳಲ್ಲಿ ನ್ಯಾಥನ್ ಜೋನಸ್ ನಟಿಸಿದ್ದಾರೆ.