Rajinikanth: ರಜನಿಕಾಂತ್ ಅವರ ಕೊನೆಯ ಕನ್ನಡ ಸಿನಿಮಾ ಯಾವುದು? ಸ್ಯಾಂಡಲ್ವುಡ್ನಿಂದ ದೂರ ಉಳಿದಿದ್ದೇಕೆ ನಟ?
Rajinikanth: ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಆಗಿ ಮಿಂಚುತ್ತಿರುವ ರಜನೀಕಾಂತ್ ಮೊದಲಬಾರಿ ಸಿನಿಮಾ ಮಾಡುವಾಗ ಜರ್ನಿ ಶುರುಮಾಡಿದ್ದೇ ಖಳನಾಯಕನ ಪಾತ್ರದಿಂದ. ಅದೂ ಕೂಡಾ ಕರುನಾಡಿನಲ್ಲಿ ಹುಟ್ಟಿ ಬೆಳೆದ ನಟ ಇವರು.
ತಮಿಳು ಚಿತ್ರರಂಗದಲ್ಲಿ ಸೂಪರ್ಸ್ಟಾರ್ ಎಂದು ಕರೆಸಿಕೊಳ್ಳುವ ರಜನೀಕಾಂತ್ ಅವರು ಹುಟ್ಟಿದ್ದು ಬೆಳೆದದ್ದು ಎಲ್ಲ ಬೆಂಗಳೂರಿನಲ್ಲಿಯೇ. ನಟ ಹಲವಾರು ವರ್ಷಗಳಿಂದ ಸಿನಿಮಾ ಮಾಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಲೇ ಇದ್ದಾರೆ. ತಮಿಳು ಚಿತ್ರರಂಗಕ್ಕೆ ಅವರ ಕೊಡುಗೆ ವಿಶೇಷವಾದದ್ದು.
2/ 7
ನಟನಿಗೆ ಬೇರೆ ಬೇರೆ ಭಾಷೆಗಳಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಎಲ್ಲಾ ಭಾಷೆಯ ಜನರು ರಜನಿ ಸಿನಿಮಾ ನೋಡುತ್ತಾರೆ. ವಿಶೇಷವಾಗಿ ಸೌತ್ ಇಂಡಸ್ಟ್ರಿಯಲ್ಲಿ ಎಲ್ಲರೂ ತಲೈವಾ ಫ್ಯಾನ್ಸ್. ಎಲ್ಲಾ ಇಂಡಸ್ಟ್ರಿ ಜನ ರಜನಿ ಮೂವಿ ನೋಡುತ್ತಾರೆ.
3/ 7
ರಜನೀಕಾಂತ್ ಅವರ ತಮಿಳು ಸಿನಿಮಾಗಳೇ ಹಿಟ್. ಆದರೆ ಅವರು ತಮಿಳು ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟ ತೆಲುಗು, ಮಲಯಾಳಂ, ಹಿಂದಿ ಭಾಷೆಯಲ್ಲಿಯೂ ನಟಿಸಿದ್ದಾರೆ.
4/ 7
ಬೆಂಗಳೂರಿನಲ್ಲಿ ಬೆಳೆದ ರಜನೀಕಾಂತ್ ದಿಢೀರ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ಖಳನಾಯಕನಾಗಿ ಮಿಂಚಿದರೂ ನಂತರ ರಜನೀಕಾಂತ್ ಅವರು ಕನ್ನಡ ಚಿತ್ರರಂಗದಿಂದ ದೂರವಾದರು. ತಮಿಳಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಲು ಶುರು ಮಾಡಿದರು.
5/ 7
ಪ್ರಿಯಾ, ತಪ್ಪಿದ ತಾಳ, ಸಹೋದರರ ಸವಾಲ್, ಗಲಾಟೆ ಸಂಸಾರ, ಕಿಲಾಡಿ ಕಿಟ್ಟು, ಒಂದು ಪ್ರೇಮ ಕಥೆ, ಕುಂಕುಮ ರಕ್ಷೆ, ಬಅಳು ಜೇನು, ಕಥಾ ಸಂಗಮದಂತಹ ಸಿನಿಮಾಗಳನ್ನು ಮಾಡಿದ್ದಾರೆ ರಜನೀಕಾಂತ್. ಕೊನೆಯಾದಾಗಿ ಕನ್ನಡದಲ್ಲಿ ಘರ್ಜನೆ ಸಿನಿಮಾ ಮಾಡಿದ್ರು ರಜನಿ.
6/ 7
ಮಾಧವಿ ಜೊತೆ ತೆರೆ ಹಂಚಿಕೊಂಡ ನಟ ಅದ್ಭುತವಾಗಿ ನಟಿಸಿದ್ದರು. ಸಿನಿಮಾ ತಮಿಳು, ಮಲಯಾಳಂ, ಕನ್ನಡದಲ್ಲಿಯೂ ನಿರ್ಮಾಣವಾಯಿತು. ಮಕ್ಕಳ ಸಾವಿಗೆ ಕಾರಣವಾಗುವ ಗುಂಪಿನ ಕರಾಳ ಮುಖ ಬಯಲು ಮಾಡುವ ವೈದ್ಯನಾಗಿ ಕಾಣಿಸಿಕೊಂಡಿದ್ದಾರೆ.
7/ 7
ಈ ಸಿನಿಮಾ ಹಿಟ್ ಆದಾಗ ತಮಿಳಿನಲ್ಲಿ ಜನ ರಜನಿಯನ್ನು ಕೊಂಡಾಡಿದರು. ಅವರ ಅಭಿನಯಕ್ಕೆ ಫಿದಾ ಆದರು. ಅವರಿಗೆ ಕಾಲಿವುಡ್ನಲ್ಲಿ ಸಾಲು ಸಾಲು ಅವಕಾಶಗಳು ಬಂದವು. ನಟ ಅಲ್ಲಿ ಬಹಳ ಬೇಗನೆ ಸೂಪರ್ಸ್ಟಾರ್ ಆಗಿ ಮಿಂಚಿದರು.
First published:
17