ರಾಜ್​ಕುಮಾರ್, ಶಂಕರ್ ನಾಗ್ ಜೊತೆ ನಟಿಸಿ ಮಿಂಚಿದ್ದ ಈ ಸ್ಟಾರ್ ನಟಿ ಈಗ ಹೇಗಿದ್ದಾರೆ ಗೊತ್ತೇ?

ಗೀತಾ ಅವರು ಮದುವೆಯಾದ ಬಳಿಕ ಸದ್ಯ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಕನ್ನಡ ಚಿತ್ರದಲ್ಲಿ ಉತ್ತಮ ಪಾತ್ರ ಸಿಕ್ಕರೆ ನನ್ನ ಸ್ವಂತ ಖರ್ಚಿನಲ್ಲಿ ಫ್ಲೈಟ್ ಏರಿ ಭಾರತಕ್ಕೆ ಬಂದು ಆಕ್ಟಿಂಗ್ ಮಾಡಿಕೊಡುತ್ತೇನೆ ಎಂದಿದ್ದಾರಂತೆ ಗೀತಾ.

First published: