Rani Chatterjee: ಬಳುಕುವ ಬಳ್ಳಿಗೆ ಬಟ್ಟೆಯೇ ಭಾರ! 18 ಕೆಜಿ ಲೆಹೆಂಗಾ ತೊಟ್ಟು ಫೋಟೋಗೆ ಪೋಸ್ ಕೊಟ್ಟ ರಾಣಿ ಚಟರ್ಜಿ

ಭೋಜ್​ಪುರಿ ಸಿನಿಮಾರಂಗದ ಖ್ಯಾತ ನಟಿ ರಾಣಿ ಚಟರ್ಜಿ ಇನ್ಟ್ಸಾಗ್ರಾಮ್​ನಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿದ್ದಾರೆ. ತಮ್ಮ ಗ್ಲಾಮರಸ್ ಲುಕ್ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಇನ್ಟ್ಸಾಗ್ರಾಮ್​ನಲ್ಲಿ ರೀಲ್ಸ್​​ಗಳ ಮೂಲಕ ನಟಿ ಮತ್ತಷ್ಟು ಗಮನಸೆಳೆದಿದ್ದು, ಇದೀಗ ಟ್ರೆಡಿಷನ್ ಲುಕ್​ನಲ್ಲಿ ನಟಿ ಮಿಂಚಿದ್ದಾರೆ.

First published:

  • 17

    Rani Chatterjee: ಬಳುಕುವ ಬಳ್ಳಿಗೆ ಬಟ್ಟೆಯೇ ಭಾರ! 18 ಕೆಜಿ ಲೆಹೆಂಗಾ ತೊಟ್ಟು ಫೋಟೋಗೆ ಪೋಸ್ ಕೊಟ್ಟ ರಾಣಿ ಚಟರ್ಜಿ

    18 ಕೆಜಿ ತೂಕದ ಲೆಹೆಂಗಾ ಧರಿಸಿರುವ ನಟಿ ರಾಣಿ ಚಟರ್ಜಿ ಬ್ರೈಡಲ್ ಲುಕ್​ನಲ್ಲಿ ಮಿಂಚುತ್ತಿದ್ದಾರೆ. ರಾಣಿ ಚಟರ್ಜಿ ಈ ಬಾರಿ ವಧುವಿನ ಡ್ರೆಸ್​ನಲ್ಲಿ ಮಿಂಚುತ್ತಿದ್ದಾರೆ. ಭಾರೀ ಭಾರದ ಲೆಹಂಗಾ ತೊಟ್ಟು ನಟಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 27

    Rani Chatterjee: ಬಳುಕುವ ಬಳ್ಳಿಗೆ ಬಟ್ಟೆಯೇ ಭಾರ! 18 ಕೆಜಿ ಲೆಹೆಂಗಾ ತೊಟ್ಟು ಫೋಟೋಗೆ ಪೋಸ್ ಕೊಟ್ಟ ರಾಣಿ ಚಟರ್ಜಿ

    ನಟಿ ರಾಣಿ ಚಟರ್ಜಿ ತೊಟ್ಟ ಈ ಲೆಹೆಂಗಾ 18 ಕೆಜಿ ತೂಕ ಇದೆಯಂತೆ. ಈ ಭಾರದ ಉಡುಗೆ ತೊಟ್ಟ ನಟಿ ಒಳ್ಳೆ ಫೋಟೋಶೂಟ್ ಮಾಡಿಸಿದ್ದಾರೆ. ಈ ಲುಕ್​ನಲ್ಲಿ ನಟಿ ತುಂಬಾ ಬ್ಯೂಟಿಫುಲ್ ಆಗಿ ಕಾಣುತ್ತಿದ್ದಾರೆ. ವಧುವಿನ ಡ್ರೆಸ್​ನಲ್ಲಿ ನಟಿಯನ್ನು ನೋಡಿದ ಅಭಿಮಾನಿಗಳು ಲೈಕ್​ಗಳ ಸುರಿಮಳೆಗೈದಿದ್ದಾರೆ.

    MORE
    GALLERIES

  • 37

    Rani Chatterjee: ಬಳುಕುವ ಬಳ್ಳಿಗೆ ಬಟ್ಟೆಯೇ ಭಾರ! 18 ಕೆಜಿ ಲೆಹೆಂಗಾ ತೊಟ್ಟು ಫೋಟೋಗೆ ಪೋಸ್ ಕೊಟ್ಟ ರಾಣಿ ಚಟರ್ಜಿ

    ರಾಣಿ ಚಟರ್ಜಿಯ ಕಣ್ಣುಗಳಿಗೆ ಸಖತ್ ಮೇಕಪ್ ಮಾಡಲಾಗಿದ್ದು, ಕಣ್ಸನ್ನೆಯಲ್ಲೇ ನಟಿ ಫ್ಯಾನ್ಸ್ ಹೃದಯ ಗೆಲ್ಲುತ್ತಿದ್ದಾರೆ. ಸುಂದರವಾದ ಮೇಕಪ್ನಲ್ಲಿ ನಟಿ ಕಂಗೊಳಿಸುತ್ತಿದ್ದಾರೆ.

    MORE
    GALLERIES

  • 47

    Rani Chatterjee: ಬಳುಕುವ ಬಳ್ಳಿಗೆ ಬಟ್ಟೆಯೇ ಭಾರ! 18 ಕೆಜಿ ಲೆಹೆಂಗಾ ತೊಟ್ಟು ಫೋಟೋಗೆ ಪೋಸ್ ಕೊಟ್ಟ ರಾಣಿ ಚಟರ್ಜಿ

    ರಾಣಿ ಚಟರ್ಜಿ ಅವರು ನೇರಳೆ ಬಣ್ಣದ ಲೆಹೆಂಗಾ, ಪೋಲ್ಕಿ ಜ್ಯುವೆಲ್ಲರಿ ತೊಟ್ಟಿದ್ದು, ಸಂಪ್ರದಾಯಿಕ ಡ್ರೆಸ್​ನಲ್ಲಿ ನಟಿ ಪುಟ್ಟ ಸ್ಮೈಲ್ ನೀಡಿದ್ದು ವಧುವಿನಂತೆ ಕಾಣ್ತಿದ್ದಾರೆ. ಮದುವೆ ಫಿಕ್ಸ್​ ಆಯ್ತಾ ಎಂದು ಅಭಿಮಾನಿಗಳು ಕಮೆಂಟ್​ ಮಾಡ್ತಿದ್ದಾರೆ.

    MORE
    GALLERIES

  • 57

    Rani Chatterjee: ಬಳುಕುವ ಬಳ್ಳಿಗೆ ಬಟ್ಟೆಯೇ ಭಾರ! 18 ಕೆಜಿ ಲೆಹೆಂಗಾ ತೊಟ್ಟು ಫೋಟೋಗೆ ಪೋಸ್ ಕೊಟ್ಟ ರಾಣಿ ಚಟರ್ಜಿ

    ರಾಣಿ ಚಟರ್ಜಿ ಅವರು ತನ್ನ ನಟನೆ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಭೋಜ್​ಪುರಿ ಸಿನಿಮಾ ಇಂಡಸ್ಟ್ರಿಯಲ್ಲಿ ಜನಪ್ರಿಯ ನಟಿ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.

    MORE
    GALLERIES

  • 67

    Rani Chatterjee: ಬಳುಕುವ ಬಳ್ಳಿಗೆ ಬಟ್ಟೆಯೇ ಭಾರ! 18 ಕೆಜಿ ಲೆಹೆಂಗಾ ತೊಟ್ಟು ಫೋಟೋಗೆ ಪೋಸ್ ಕೊಟ್ಟ ರಾಣಿ ಚಟರ್ಜಿ

    ಮಾಡ್ರನ್ ಡ್ರೆಸ್ನಲ್ಲೂ ನಟಿ ಮಿಂಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಾಣಿ ಚಟರ್ಜಿ ಅಪಾರ ಫ್ಯಾನ್ ಫಾಲೋಯಿಂಗ್ ಹೊಂದಿದ್ದು, 18 ಕೆಜಿ ತೂಕದ ಲೆಹಂಗಾ ತೊಟ್ಟ ನಟಿಯ ಫೋಟೋಗೆ ಅನೇಕ ಲೈಕ್ ಬಂದಿವೆ. ನಿಮಗೆ ಬಟ್ಟೆ ಭಾರವಾಗ್ತಿಲ್ವ ಎಂದು ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 77

    Rani Chatterjee: ಬಳುಕುವ ಬಳ್ಳಿಗೆ ಬಟ್ಟೆಯೇ ಭಾರ! 18 ಕೆಜಿ ಲೆಹೆಂಗಾ ತೊಟ್ಟು ಫೋಟೋಗೆ ಪೋಸ್ ಕೊಟ್ಟ ರಾಣಿ ಚಟರ್ಜಿ

    Instagram ಹೊರತುಪಡಿಸಿ, ನಟಿ ತನ್ನ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ತನ್ನದೇ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನು ಸಹ ತೆರೆದಿದ್ದಾರೆ. ತನ್ನ ನಿತ್ಯದ ಶೂಟಿಂಗ್, ಸಿನಿಮಾಗಳ ಬಗ್ಗೆ ಅಪ್ಡೇಟ್ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ರೀಲ್ಸ್ ಮೂಲಕ ಜನರ ಗಮನಸೆಳೆಯುತ್ತಿದ್ದಾರೆ.

    MORE
    GALLERIES