Tamannaah Bhatia: ಪಾಕ್ ಕ್ರಿಕೆಟಿಗನ ಜೊತೆ ಕೆಜಿಎಫ್ ಚೆಲುವೆ ಸಂಬಂಧ! ಲೀಕ್ ಆಯ್ತು ಹಳೆ ಫೋಟೋ
ಸೆಲೆಬ್ರಿಟಿಗಳ ಹೆಸರು ಲಿಂಕ್-ಅಪ್ ವದಂತಿಗಳಲ್ಲಿ ಕೇಳಿಬರುವುದು ಹೊಸದೇನಲ್ಲ. ಆದರೆ ಈ ಕೆಲವು ಸುದ್ದಿಗಳು ದೀರ್ಘಕಾಲದವರೆಗೆ ಚರ್ಚೆಯಾಗುತ್ತಲೇ ಇರುತ್ತವೆ. ಅವುಗಳಲ್ಲಿ ಒಂದು ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ಸಂಬಂಧ ಹೊಂದಿರುವ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹೆಸರು.
ಬಾಹುಬಲಿ ನಟಿಯ ಡೇಟಿಂಗ್ ಹಾಗೂ ಮದುವೆ ವಿಚಾರ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಅವರು ನಟ ವಿಜಯ್ ವರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಪಾಕ್ ಕ್ರಿಕೆಟಿಗನ ಜೊತೆ ನಟಿಯ ಮದುವೆಯ ಸುದ್ದಿ ಬಂದಿತ್ತು.
2/ 8
ಪಾಕಿಸ್ತಾನಿ ಕ್ರಿಕೆಟಿಗ ಅಬ್ದುಲ್ ರಜಾಕ್ ಜೊತೆ ತಮನ್ನಾ ಭಾಟಿಯಾ ಹೆಸರು ಚರ್ಚೆಯಲ್ಲಿತ್ತು. ಈ ಸೆಲೆಬ್ರಿಟಿಗಳು ಜೊತೆಯಾಗಿರುವ ಕೆಲವು ಫೋಟೋಗಳು ಸಹ ವೈರಲ್ ಆಗಿತ್ತು.
3/ 8
ಜ್ಯುವೆಲ್ಲರಿ ಶೋರೂಮ್‌ನಲ್ಲಿ ಕ್ಲಿಕ್ ಮಾಡಲಾದ ಫೋಟೋಗಳು ಈಗ ಮತ್ತೊಮ್ಮೆ ವೈರಲ್ ಆಗಿವೆ. ಈ ಫೋಟೋಸ್ ನೋಡಿ ನಟಿ ಮದುವೆ ಶಾಪಿಂಗ್ ಮಾಡ್ತಿದ್ದಾರೆ ಎನ್ನಲಾಗಿತ್ತು.
4/ 8
ಸಾನಿಯಾ ಮಿರ್ಜಾ ಅವರು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ಮದುವೆಯಾದ ನಂತರ, ಕೆಲವು ವರ್ಷಗಳ ನಂತರ ತಮನ್ನಾ ಮತ್ತು ಅಬ್ದುಲ್ ರಜಾಕ್ ಅವರ ಸಂಬಂಧದ ಸುದ್ದಿ ಎಲ್ಲೆಡೆ ಹರಡಿತು.
5/ 8
ಇಂತಹ ಸೆನ್ಸೇಷನಲ್ ಸುದ್ದಿಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಪ್ರತಿಕ್ರಿಯೆಗಳು ಬರಲಾರಂಭಿಸಿದವು. ಅನೇಕ ಜನರು ನಟಿ ಪಾಕಿಸ್ತಾನಿ ಕ್ರಿಕಟರನ್ನು ಪ್ರೀತಿಸಿದ್ದಕ್ಕಾಗಿ ಸಾನಿಯಾ ಮಿರ್ಜಾ ಅವರೊಂದಿಗೆ ಹೋಲಿಸಲು ಪ್ರಾರಂಭಿಸಿದರು.
6/ 8
ನಟಿ ತಮನ್ನಾ ಈ ಗಾಸಿಪ್ ಹೆಚ್ಚು ಸಮಯ ಹರಡಲು ಬಿಡಲಿಲ್ಲ. ತಕ್ಷಣ ಎಚ್ಚೆತ್ತುಕೊಂಡು ವೈರಲ್ ಆಗುತ್ತಿರುವ ಫೋಟೋ ಬಗ್ಗೆ ಸ್ಪಷ್ಟನೆ ಕೊಟ್ಟರು.
7/ 8
ಜ್ಯುವೆಲ್ಲರಿ ಶಾಪ್ ಉದ್ಘಾಟನೆಗೆ ಇಬ್ಬರೂ ಸೆಲೆಬ್ರಿಟಿಗಳು ಒಟ್ಟಿಗೆ ಬಂದಿದ್ದಾಗ ಫೋಟೋ ಕ್ಲಿಕ್ ಮಾಡಲಾಗಿದೆ ಎಂದು ಹೇಳಲಾಯಿತು. ಕ್ರಿಕೆಟಿಗನೊಂದಿಗೆ ಮದುವೆಯ ವದಂತಿಗಳ ನಂತರ, ನಟಿ ಯುಎಸ್ ಮೂಲದ ವೈದ್ಯನನ್ನು ಮದುವೆಯಾಗಲಿದ್ದಾರೆ ಎಂದು ಸುದ್ದಿಯಾಗಿತ್ತು.
8/ 8
ಇಂತಹ ಆಧಾರ ರಹಿತ ವದಂತಿಗಳ ಬಗ್ಗೆ ತಮನ್ನಾ ಪ್ರತಿಕ್ರಿಯಿಸಿ, 'ಒಂದು ದಿನ ನಟ, ಮರುದಿನ ಕ್ರಿಕೆಟಿಗ, ಈಗ ಡಾಕ್ಟರ್. ನಾನು ಪ್ರೀತಿಯಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನ ವೈಯಕ್ತಿಕ ಜೀವನಕ್ಕೆ ಬಂದಾಗ ಆಧಾರರಹಿತ ಸುದ್ದಿಗಳನ್ನು ನಾನು ಖಂಡಿತವಾಗಿ ಮೆಚ್ಚುವುದಿಲ್ಲ ಎಂದಿದ್ದರು.
First published:
18