Tamannaah Bhatia: ನೋ ಕಿಸ್ಸಿಂಗ್ ಪಾಲಿಸಿಗೆ ಮಿಲ್ಕಿ ಬ್ಯೂಟಿ ಬ್ರೇಕ್! ವಿಜಯ್ ದೇವರಕೊಂಡ ಜೊತೆ ತಮನ್ನಾ ಮಾಡ್ತಾರಂತೆ ಲಿಪ್‌ಲಾಕ್!
ಬಾಹುಬಲಿ ಖ್ಯಾತಿಯ ನಟಿ ತಮನ್ನಾ ಭಾಟಿಯಾ ಬಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ವೈಯಕ್ತಿಕ ವಿಚಾರದಲ್ಲೂ ತಮನ್ನಾ ಸುದ್ದಿಯಾಗಿದ್ರು. ಇದೀಗ ಮಿಲ್ಕಿ ಬ್ಯೂಟಿ ಕಿಸ್ಸಿಂಗ್ ವಿಚಾರದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಕಳೆದ ಕೆಲ ದಿನಗಳಿಂದ ಲವ್, ಡೇಟಿಂಗ್ ಹಾಗೂ ಮದುವೆ ವಿಚಾರವಾಗಿಯೂ ಸುದ್ದಿಯಲ್ಲಿದ್ದಾರೆ. ತಮನ್ನಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬರ್ತಿದೆ.
2/ 8
ಹೊಸ ವರ್ಷದಂದು ವಿಜಯ್ ವರ್ಮಾ ಜೊತೆಗಿನ ನಟಿ ಲಿಪ್‌ಲಾಕ್ ವಿಡಿಯೋ ವೈರಲ್ ಆಗಿತ್ತು. ಆದರೆ ಕಿಸ್ಸಿಂಗ್ ಪಾಲಿಸಿ ಅನುಸರಿಸುತ್ತಿದ್ದ ತಮನ್ನಾ ಅವರು ತೆರೆಯ ಮೇಲೆ ಯಾವ ನಾಯಕರಿಗೂ ಮುತ್ತು ಕೊಟ್ಟಿರಲಿಲ್ಲ.
3/ 8
ಇದೀಗ ಕಿಸ್ಸಿಂಗ್ ಪಾಲಿಸಿ ಬ್ರೇಕ್ ಮಾಡುವ ಬಗ್ಗೆ ನಟಿ ತಮನ್ನಾ ಮಾತಾಡಿದ್ದಾರೆ. ಯಾವ ನಟನ ಜೊತೆ ಕಿಸ್ ಮಾಡಲು ಬಯಸುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ತಮನ್ನಾ, ಸೂಪರ್ ಸ್ಟಾರ್ಗೆ ಸ್ಟಾರ್ ಜೊತೆ ಕಿಸ್ ಮಾಡುವ ಬಯಕೆಯನ್ನು ತಿಳಿಸಿದ್ದಾರೆ.
4/ 8
ಹಿಂದೆ ನಟಿ ಸಮಂತಾ ನಟಿ ತಮನ್ನಾ ಅವರನ್ನು ಸ್ಕ್ರೀನ್ ಮೇಲೆ ಕಿಸ್ ಮಾಡಲು ಒಪ್ಪುತ್ತೀರಾ ಎಂದು ಕೇಳಿದ್ರು. ಬಾಹುಬಲಿ ನಟಿ ತಕ್ಷಣವೇ ಹೌದು ಎಂದು ಉತ್ತರಿಸಿದ್ರು. ಜೊತೆಗೆ ಪರದೆಯ ಮೇಲೆ ತಾನು ಹೆಚ್ಚು ಕಿಸ್ ಮಾಡಲು ಇಷ್ಟಪಡುವ ನಾಯಕನ ಹೆಸರನ್ನೂ ಸಹ ನೀಡಿದರು.
5/ 8
ತಮನ್ನಾ ತಮ್ಮ ನೋ ಕಿಸ್ಸಿಂಗ್ ಪಾಲಿಸಿ ಮುರಿದ್ರೆ ನಾನು ವಿಜಯ್ ದೇವರಕೊಂಡನನ್ನು ಕಿಸ್ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
6/ 8
ತಮನ್ನಾ ಮಾತು ಕೇಳಿ ಕಾರ್ಯಕ್ರಮದ ಸೆಟ್ನಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟಿದ್ದಾರೆ. ವಿಜಯ್ ದೇವರಕೊಂಡ ಟಾಲಿವುಡ್ ಮತ್ತು ಬಾಲಿವುಡ್ ಹಾಗೂ ಅನೇಕ ಹುಡುಗಿಯರ ಹಾಟ್ ಫೇವರಿಟ್ ಆಗಿದ್ದಾರೆ.
7/ 8
ಇದೇ ವೇಳೆ ಸಮಂತಾ ಸಿನಿಮಾ ಇಂಡಸ್ಟ್ರಿಯಾ ಎಲ್ಲಾ ಟಾಪ್ ನಟಿಯರಿಗೂ ವಿಜಯ್ ಕಿಸ್ ಮಾಡಿದ್ದಾರೆ ಎಂದು ವಿಜಯ್ ದೇವರಕೊಂಡ ಕಾಲು ಎಳೆದಿದ್ದಾರೆ.
8/ 8
ಕೆಲ ದಿನಗಳ ಹಿಂದೆ 'ನೋ-ಕಿಸ್' ನಿಯಮದ ಬಗ್ಗೆ ಮಾತನಾಡಿದ ತಮನ್ನಾ ನಾನು 13 ನೇ ವಯಸ್ಸಿನಲ್ಲಿ ನಟಿಸಲು ಪ್ರಾರಂಭಿಸಿದೆ ನಾನು ತೆರೆಯ ಮೇಲೆ ಕಿಸ್ ಮಾಡಲು ಬಯಸಲಿಲ್ಲ ಮತ್ತು ನಾನು ಇನ್ನೂ ಆ ನಿಯಮವನ್ನು ಅನುಸರಿಸುತ್ತೇನೆ. ನನಗೆ ಯಾವುದೇ ಯೋಜನೆ ಇಲ್ಲ. ಭವಿಷ್ಯದಲ್ಲಿಯೂ ಅದನ್ನು ಬದಲಿಸೋದಿಲ್ಲ ಎಂದಿದ್ದಾರೆ.
First published:
18