Sushmita Sen: ತಮ್ಮದೇ ಮ್ಯಾನೇಜರ್ ಕೈಯಿಂದ ಬೈಸ್ಕೊಂಡಿದ್ರು ಮಾಜಿ ವಿಶ್ವಸುಂದರಿ!

ಸುಶ್ಮಿತಾ ಸೇನ್ ತನ್ನಿಷ್ಟದಂತೆ ಜೀವನ ನಡೆಸುವ ದಿಟ್ಟ ನಟಿ. ತನ್ನ ವೈಯಕ್ತಿಕ ಜೀವನ ಮತ್ತು ಸಿನಿಮಾಗಳನ್ನು ಚೂಸ್ ಮಾಡುವಾಗ ಸುಶ್ಮಿತಾ ತನ್ನ ಇಷ್ಟಕ್ಕೆ ಆದ್ಯತೆ ಕೊಡುತ್ತಾರೆ. ಇಂತಹ ಬೋಲ್ಡ್ ನಟಿ ಸುಶ್ಮಿತಾರನ್ನು ತಮ್ಮ ದಾರಿಗೆ ತಕ್ಕಂತೆ ಓಡಿಸಲು ಕೆಲವರು ಯತ್ನಿಸಿ ವಿಫಲವಾಗಿದ್ದರು. ಸುಶ್ಮಿತಾ ಅವರ ಮ್ಯಾನೇಜರ್‌ಗಳು ನಾವು ತುಂಬಾ ಅನುಭವ ಇದ್ದೋರು, ನಮ್ಮ ಮಾತನ್ನೇ ಕೇಳುತ್ತಿಲ್ಲ ಎಂದು ಭಾವಿಸುತ್ತಿದ್ದರು.

First published:

  • 16

    Sushmita Sen: ತಮ್ಮದೇ ಮ್ಯಾನೇಜರ್ ಕೈಯಿಂದ ಬೈಸ್ಕೊಂಡಿದ್ರು ಮಾಜಿ ವಿಶ್ವಸುಂದರಿ!

    ಸುಶ್ಮಿತಾ ಸೇನ್ ತಮ್ಮ ವೈಯಕ್ತಿಕ ಜೀವನದಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಸುಶ್ಮಿತಾ ತಮ್ಮ ನಟನೆಯೊಂದಿಗೆ ಸಿನಿಮಾಗಳಲ್ಲಿ ಮಾತ್ರವಲ್ಲದೆ ವೆಬ್ ಸಿರೀಸ್​ಗಳಲ್ಲಿಯೂ ಮಿಂಚಿದ್ದಾರೆ. ಆರ್ಯದಂತಹ ಅದ್ಭುತ ಧಾರಾವಾಹಿಯಲ್ಲಿ ಪ್ರಾಬಲ್ಯ ತೋರಿಸಿದ ನಟಿ, ಸ್ಪೆಷಲ್ ಡ್ಯಾನ್ಸ್​ಗಳಿಗೂ ಫೇಮಸ್ ಆಗಿದ್ದರು. ಇಡೀ ಸಿನಿಮಾ ಮಾಡುವ ಬದಲು, ಸುಶ್ಮಿತಾ ಸೇನ್ ಒಂದು ಸಮಯದಲ್ಲಿ ಸ್ಪೆಷಲ್ ಡ್ಯಾನ್ಸ್ ಮಾತ್ರ ಮಾಡಿದರು.

    MORE
    GALLERIES

  • 26

    Sushmita Sen: ತಮ್ಮದೇ ಮ್ಯಾನೇಜರ್ ಕೈಯಿಂದ ಬೈಸ್ಕೊಂಡಿದ್ರು ಮಾಜಿ ವಿಶ್ವಸುಂದರಿ!

    ಅನೇಕ ನಟಿಯರು ಸ್ಪೆಷಲ್ ಡ್ಯಾನ್ಸ್ ಮಾಡುವುದನ್ನು ಬಿಟ್ಟುಬಿಟ್ಟರೆ, ಸುಶ್ಮಿತಾ ಸೇನ್ ಅದನ್ನೇ ಮಾಡಲು ನಿರ್ಧರಿಸಿದರು. ಅವರ ಡ್ಯಾನ್ಸ್ ವಿಡಿಯೋಗಳು ವೈರಲ್ ಆಗಿವೆ.

    MORE
    GALLERIES

  • 36

    Sushmita Sen: ತಮ್ಮದೇ ಮ್ಯಾನೇಜರ್ ಕೈಯಿಂದ ಬೈಸ್ಕೊಂಡಿದ್ರು ಮಾಜಿ ವಿಶ್ವಸುಂದರಿ!

    ಸುಶ್ಮಿತಾ ಸೇನ್ ತನ್ನ ಸಿನಿಮಾ ವೃತ್ತಿಜೀವನದಲ್ಲಿ ಅನೇಕ ಸ್ಪೆಷಲ್ ಡ್ಯಾನ್ಸ್ ಮಾಡಿದ್ದಾರೆ. 'ಜೋರ್' ಚಿತ್ರದ 'ಮೈನ್ ಕುಡಿ ಅಂಜನಿ ಹೂ', 'ಫಿಜಾ' ಚಿತ್ರದ 'ಮೆಹಬೂಬ್ ಮೇರೆ, ಮೆಹಬೂರ್ ಮೇರೆ', 'ಸಿರ್ಫ್ ತುಮ್' ಚಿತ್ರದ 'ದಿಲ್ಬರ್ ದಿಲ್ಬರ್', 'ನಾಯಕ್' ಚಿತ್ರದ 'ಶಕಲಕಾ ಬೇಬಿ' ಮತ್ತು 'ನೋ ಪ್ರಾಬ್ಲಮ್' ಚಿತ್ರದ 'ಶಕೀರಾ' ' ಮುಂತಾದ ಸೂಪರ್‌ಹಿಟ್ ಹಾಡುಗಳಿವೆ.

    MORE
    GALLERIES

  • 46

    Sushmita Sen: ತಮ್ಮದೇ ಮ್ಯಾನೇಜರ್ ಕೈಯಿಂದ ಬೈಸ್ಕೊಂಡಿದ್ರು ಮಾಜಿ ವಿಶ್ವಸುಂದರಿ!

    ಸುಶ್ಮಿತಾ ಸೇನ್ ಸ್ಪೆಷಲ್ ಸಾಂಗ್ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಹೇಳಿದ್ದಾರೆ. 'ನನಗೆ ಇಬ್ಬರು ಮ್ಯಾನೇಜರ್‌ಗಳಿದ್ದು, ಅವರು ನನ್ನನ್ನು ಹುಚ್ಚಿ ಎಂದು ಭಾವಿಸಿದ್ದರು. ಬರೀ ಸ್ಪೆಷಲ್ ಸಾಂಗ್ ಒಪ್ಪಿಕೊಳ್ಳುತ್ತಿದ್ದ ಅವರನ್ನು ಹಲವು ಸಲ ಪ್ರಶ್ನಿಸಿದ್ದರು.

    MORE
    GALLERIES

  • 56

    Sushmita Sen: ತಮ್ಮದೇ ಮ್ಯಾನೇಜರ್ ಕೈಯಿಂದ ಬೈಸ್ಕೊಂಡಿದ್ರು ಮಾಜಿ ವಿಶ್ವಸುಂದರಿ!

    ಸುಶ್ಮಿತಾ ಸೇನ್ ವಿವಿಧ ಭಾಷೆಗಳಲ್ಲಿ 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ ನೀಡಿದ್ದಾರೆ. ಫಿಲ್ಮ್ ಕಂಪ್ಯಾನಿಯನ್‌ಗೆ ನೀಡಿದ ಸಂದರ್ಶನದಲ್ಲಿ, ಸುಶ್ಮಿತಾ, 'ಜನರು ಸ್ಪೆಷಲ್ ಡ್ಯಾನ್ಸ್ ಬಗ್ಗೆ ಅತೃಪ್ತರಾಗಿದ್ದಾಗ ನಾಯಕ ನಟ, ನಟಿಯರು ಖ್ಯಾತಿಗೆ ಚ್ಯುತಿ ಬರಬಹುದೆಂಬ ಭಯದಿಂದ ಐಟಂ ಸಾಂಗ್‌ಗಳನ್ನು ಮಾಡಲಿಲ್ಲ. ಆದರೆ ನಾನು ಎಲ್ಲವನ್ನೂ ಒಪ್ಪಿಕೊಳ್ಳುತ್ತಿದ್ದೆ ಎಂದಿದ್ದಾರೆ.

    MORE
    GALLERIES

  • 66

    Sushmita Sen: ತಮ್ಮದೇ ಮ್ಯಾನೇಜರ್ ಕೈಯಿಂದ ಬೈಸ್ಕೊಂಡಿದ್ರು ಮಾಜಿ ವಿಶ್ವಸುಂದರಿ!

    ನನ್ನ ಮ್ಯಾನೇಜರ್​​ಗಳು ಅವರಿಗೆ ಯಾವುದೇ ಪ್ರಾಮುಖ್ಯತೆ ಕೊಡುತ್ತಿಲ್ಲ ಎಂದು ಭಾವಿಸುತ್ತಿದ್ದರು. 'ನಾವು ಈ ಇಂಡಸ್ಟ್ರಿಯಲ್ಲಿ ಎಷ್ಟೋ ವರ್ಷಗಳಿಂದ ಇದ್ದೇವೆ. ಇದನ್ನು ಹೇಗೆ ಮಾಡಬೇಕೆಂದು ನಮಗೆ ತಿಳಿದಿದೆ. ನಿನಗೆ 22 ವರ್ಷ. ನೀನು ನಮ್ಮ ಮಾತು ಕೇಳುತ್ತಿಲ್ಲ ಎಂದು ನಟಿಯ ಮೇಲೆ ರೇಗುತ್ತಿದ್ದರು ಎಂದಿದ್ದಾರೆ ಸುಶ್ಮಿತಾ.

    MORE
    GALLERIES