ನೀವು ಮದುವೆಯಾಗುವುದಾದರೆ ಈ ಕೆಳಗಿನವರಲ್ಲಿ ಯಾರನ್ನು ಆಯ್ಕೆ ಮಾಡುತ್ತೀರಿ? ನಿಮ್ಮನ್ನು ಹೆಮ್ಮೆ ಪಡುವಂತೆ ಮಾಡಬಲ್ಲ, ದೇಶಕ್ಕೆ ಕೀರ್ತಿ ತರಬಲ್ಲ, ನಿಮ್ಮನ್ನು ಜಗತ್ತು ಸುತ್ತಿಸಬಲ್ಲ ಸ್ಪೋರ್ಟ್ಸ್ ಮ್ಯಾನ್ ಅಝರ್ ಭಾಯ್, ಅಥವಾ ನಿಮಗೆ ನೆಕ್ಲೆಸ್, ಆಭರಣ, ವಜ್ರ ಎಲ್ಲ ಕೊಡಿಸಬಲ್ಲ ಕಷ್ಟದ ಹೆಸರಿರುವಂತಹ ಬ್ಯುಸಿನೆಸ್ ಮ್ಯಾನ್ ಸ್ವರೋಸ್ಕಿ ಅವರೇ ಎಂದು ಪ್ರಶ್ನಿಸುತ್ತಾರೆ.