Salman Khan: ಪ್ರೇಮಲೋಕದ ಬೆಡಗಿ ಮೇಲೆ ಬಿದ್ದಿತ್ತು ಬ್ಯಾಡ್ ಬಾಯ್ ಸಲ್ಲು ಕಣ್ಣು! ಮದುವೆಗೆ ನೋ ಎಂದಿದ್ದು ಯಾರು?

ಬಾಲಿವುಡ್​ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಂದ್ರೆ ಅದು ನಟ ಸಲ್ಮಾನ್ ಖಾನ್, 57 ವರ್ಷವಾದ್ರೂ ಸಲ್ಲು ಇನ್ನೂ ಮದುವೆ ಆಗಿಲ್ಲ. ಅನೇಕ ಸಲ್ಮಾನ್ ಖಾನ್ ಹಿಂದೆ ಅನೇಕ ಬ್ರೇಕಪ್ ಸ್ಟೋರಿಗಳಿವೆ. ಇದೀಗ ಮತ್ತೊಂದು ಸ್ಟಾರ್ ನಟಿಗೆ ಮದುವೆ ಪ್ರಪೋಸ್ ಮಾಡಿದ್ದ ವಿಚಾರ ಇದೀಗ ಬಹಿರಂಗವಾಗಿದೆ.

First published:

  • 18

    Salman Khan: ಪ್ರೇಮಲೋಕದ ಬೆಡಗಿ ಮೇಲೆ ಬಿದ್ದಿತ್ತು ಬ್ಯಾಡ್ ಬಾಯ್ ಸಲ್ಲು ಕಣ್ಣು! ಮದುವೆಗೆ ನೋ ಎಂದಿದ್ದು ಯಾರು?

    ಹಲವು ವರ್ಷಗಳಿಂದ, ನಟ ಸಲ್ಮಾನ್ ಖಾನ್ ಅವರ ಲವ್ ಸ್ಟೋರಿ ಗಾಸಿಪ್ಗಳು ಹರಿದಾಡ್ತಾನೆ ಇದೆ. ಮುಖ್ಯಾಂಶಗಳಲ್ಲಿವೆ. ಸಲ್ಮಾನ್ ಖಾನ್ ಅವರ ಪ್ರೇಮಕತೆ ಎಂದು ಬಾಲಿವುಡ್ ನ ಹಲವು ಖ್ಯಾತ ಸುಂದರಿಯರ ಹೆಸರುಗಳು ಕೇಳಿ ಬಂದಿದ್ದವು. ಇದರಲ್ಲಿ ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಹೆಸರು ಇರಲಿದೆ. ಆದರೆ ನಟ ನಟಿ ಜೂಹಿ ಚಾವ್ಲಾ ಅವರನ್ನು ಮದುವೆಯಾಗಲು ಬಯಸಿದ್ದರು.

    MORE
    GALLERIES

  • 28

    Salman Khan: ಪ್ರೇಮಲೋಕದ ಬೆಡಗಿ ಮೇಲೆ ಬಿದ್ದಿತ್ತು ಬ್ಯಾಡ್ ಬಾಯ್ ಸಲ್ಲು ಕಣ್ಣು! ಮದುವೆಗೆ ನೋ ಎಂದಿದ್ದು ಯಾರು?

    ಸಲ್ಮಾನ್ ಖಾನ್ ಇನ್ನೂ ಬಾಲಿವುಡ್​ನ ಬ್ಯಾಚುಲರ್​ಗಳಲ್ಲಿ ಒಬ್ಬರಾಗಿ ಉಳಿದಿದ್ದಾರೆ. ಸಲ್ಲು ಎಲ್ಲೇ ಹೋದ್ರು ಅವರ ಮದುವೆ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡುತ್ತಲೇ ಇರುತ್ತೆ. ಇದಕ್ಕೆ ಸಲ್ಮಾನ್ ಕೂಡ ನಗುತ್ತಲೇ ಉತ್ತರ ಕೊಡ್ತಾರೆ. 

    MORE
    GALLERIES

  • 38

    Salman Khan: ಪ್ರೇಮಲೋಕದ ಬೆಡಗಿ ಮೇಲೆ ಬಿದ್ದಿತ್ತು ಬ್ಯಾಡ್ ಬಾಯ್ ಸಲ್ಲು ಕಣ್ಣು! ಮದುವೆಗೆ ನೋ ಎಂದಿದ್ದು ಯಾರು?

    ಸಲ್ಮಾನ್ ಖಾನ್​ ಜೂಹಿಯನ್ನು ಮದುವೆಯಾಗಲು ಬಯಸಿದ್ದರಂತೆ. ಈ ಬಗ್ಗೆ ಮಾತನಾಡಿರುವ ಹಳೆಯ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೂಹಿ ಚಾವ್ಲಾ ಮೇಲೆ ಸಲ್ಮಾನ್​ ಖಾನ್​ಗೆ ಲವ್ ಆಗಿತ್ತಾ ಎನ್ನುವ ಪ್ರಶ್ನೆ ಎದ್ದಿದೆ.

    MORE
    GALLERIES

  • 48

    Salman Khan: ಪ್ರೇಮಲೋಕದ ಬೆಡಗಿ ಮೇಲೆ ಬಿದ್ದಿತ್ತು ಬ್ಯಾಡ್ ಬಾಯ್ ಸಲ್ಲು ಕಣ್ಣು! ಮದುವೆಗೆ ನೋ ಎಂದಿದ್ದು ಯಾರು?

    ಇದಿ 1990ರ ದಶಕದ ಹಳೆಯ ಸಂದರ್ಶನದ ವಿಡಿಯೋ ಆಗಿದೆ. ಒಮ್ಮೆ ಜೂಹಿ ಚಾವ್ಲಾ ಅವರ ತಂದೆ ಬಳಿಯೇ ನೇರವಾಗಿ ಸನ್ಮಾನ್ ಖಾನ್ ನಿಮ್ಮ ಮಗಳನ್ನು ಮದುವೆ ಮಾಡಿ ಕೊಡುತ್ತೀರಾ ಎಂದು ಕೇಳಿದ್ದರಂತೆ. ಈ ಬಗ್ಗೆ ಅವ್ರೇ ಬಾಯ್ಬಿಟ್ಟಿದ್ದಾರೆ.

    MORE
    GALLERIES

  • 58

    Salman Khan: ಪ್ರೇಮಲೋಕದ ಬೆಡಗಿ ಮೇಲೆ ಬಿದ್ದಿತ್ತು ಬ್ಯಾಡ್ ಬಾಯ್ ಸಲ್ಲು ಕಣ್ಣು! ಮದುವೆಗೆ ನೋ ಎಂದಿದ್ದು ಯಾರು?

    ಆದರೆ ಸಲ್ಮಾನ್ ಮದುವೆ ಪ್ರಸ್ತಾಪಕ್ಕೆ ಜೂಹಿ ಚಾವ್ಲಾ ತಂದೆ ಒಪ್ಪಿರಲಿಲ್ಲ. ಸ್ಟಾರ್ ನಟನಿಗೆ ಮಗಳನ್ನು ನೀಡಲು ಜೂಹಿ ತಂದೆ ಯಾಕೆ ಒಪ್ಪಲಿಲ್ಲ ಎನ್ನುವ ವಿಚಾರವನ್ನು ಸಲ್ಲು ಬಹಿರಂಗಪಡಿಸಿಲ್ಲ. ಬಳಿಕ 1995 ರಲ್ಲಿ ಜೂಹಿ ಚಾವ್ಲಾ ಉದ್ಯಮಿ ಜೈ ಮೆಹ್ತಾ ಅವರನ್ನು ವಿವಾಹವಾದರು

    MORE
    GALLERIES

  • 68

    Salman Khan: ಪ್ರೇಮಲೋಕದ ಬೆಡಗಿ ಮೇಲೆ ಬಿದ್ದಿತ್ತು ಬ್ಯಾಡ್ ಬಾಯ್ ಸಲ್ಲು ಕಣ್ಣು! ಮದುವೆಗೆ ನೋ ಎಂದಿದ್ದು ಯಾರು?

    ಜೂಹಿ ಮತ್ತು ಸಲ್ಮಾನ್ ಇಬ್ಬರೂ ಕಾಮಿಡಿ ದೀವಾನಾ ಮಸ್ತಾನಾ (1997) ಸಿನಿಮಾದಲ್ಲಿ ಅನಿಲ್ ಕಪೂರ್ ಮತ್ತು ಗೋವಿಂದರೊಂದಿಗೆ ಒಟ್ಟಿಗೆ ನಟಿಸಿದ್ದರು. ಡೇವಿಡ್ ಧವನ್ ಚಿತ್ರದಲ್ಲಿ ಸಲ್ಮಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ರಿಯಾಲಿಟಿ ಶೋಗೆ ಜೂಹಿ ಅತಿಥಿಯಾಗಿ ಬಂದಿದ್ದರು.

    MORE
    GALLERIES

  • 78

    Salman Khan: ಪ್ರೇಮಲೋಕದ ಬೆಡಗಿ ಮೇಲೆ ಬಿದ್ದಿತ್ತು ಬ್ಯಾಡ್ ಬಾಯ್ ಸಲ್ಲು ಕಣ್ಣು! ಮದುವೆಗೆ ನೋ ಎಂದಿದ್ದು ಯಾರು?

    ಸಲ್ಮಾನ್ ಖಾನ್ ಮುಂದಿನ 'ಕಿಸಿ ಕಾ ಭಾಯ್, ಕಿಸಿ ಕಿ ಜಾನ್' ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಶೆಹನಾಜ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್ ಕೊನೆಯದಾಗಿ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

    MORE
    GALLERIES

  • 88

    Salman Khan: ಪ್ರೇಮಲೋಕದ ಬೆಡಗಿ ಮೇಲೆ ಬಿದ್ದಿತ್ತು ಬ್ಯಾಡ್ ಬಾಯ್ ಸಲ್ಲು ಕಣ್ಣು! ಮದುವೆಗೆ ನೋ ಎಂದಿದ್ದು ಯಾರು?

    ಟೈಗರ್ 3 ಸಿನಿಮಾ ಕೂಡ ಶೂಟಿಂಗ್ ಹಂತದಲ್ಲಿದ್ದು, ಸಲ್ಮಾನ್ ಖಾನ್ ತೆರೆಮೇಲೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾರೆ. ಹಿಂದೆ ಅನೇಕ ವಿವಾದಗಳಲ್ಲಿ ಸಿಲುಕಿದ್ದ ಸಲ್ಲು ಭಾರೀ ಸುದ್ದಿಯಾಗಿದ್ರು. 

    MORE
    GALLERIES