Saif Ali Khan-Amrita Singh: 21 ವರ್ಷದ ಸೈಫ್ 32 ವರ್ಷದ ನಟಿಯನ್ನು ಮದ್ವೆಯಾದ್ರು! ಸ್ಟಾರ್ ನಟ ದಿವಾಳಿಯಾಗಿದ್ದು ಹೇಗೆ?
ಅಮೃತಾ ಸಿಂಗ್ ಅವರಿಗೆ 32 ವರ್ಷ. ಸೈಫ್ ಅಲಿ ಖಾನ್ಗೆ 21 ವರ್ಷ. ತಮ್ಮ 21 ವರ್ಷದಲ್ಲಿ ಸೈಫ್ ಎಲ್ಲರನ್ನೂ ಎದುರು ಹಾಕಿಕೊಂಡು 12 ವರ್ಷ ಹಿರಿಯ ನಟಿಯನ್ನು ಮದುವೆಯಾದರು. ಇಬ್ಬರು ಮಕ್ಕಳ ಪೋಷಕರಾದರು. ಪ್ರೀತಿ ದ್ವೇಷವಾಗಿ ಕೋಟಿ ಕೋಟಿಯ ವ್ಯವಹಾರವಾಯಿತು.
ಸೈಫ್ ಅಲಿ ಖಾನ್ ವಿಚ್ಛೇದನದ ನಂತರ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತನ್ನ ವ್ಯಾಲೆಟ್‌ನಲ್ಲಿ ಮಗ ಇಬ್ರಾಹಿಂನ ಫೋಟೋ ಯಾವತ್ತೂ ಇಟ್ಟುಕೊಂಡಿರುತ್ತೇನೆ ಎಂದಿದ್ದಾರೆ ಸೈಫ್.
2/ 11
ಮಗನ ನೆನಪಾದಾಗಲೆಲ್ಲ ಈ ಫೋಟೋ ನೋಡುತ್ತಾರೆ. ವಿಚ್ಛೇದನೆಯ ಸಮಯದಲ್ಲಿ ಸೈಫ್ ಅವರಿಗೆ ಮಕ್ಕಳನ್ನು ಭೇಟಿ ಮಾಡುವುದಕ್ಕೂ ಅವಕಾಶವಿರಲಿಲ್ಲ. ಆ ಸಂದರ್ಭ ಅಳುವುದು ಬಿಟ್ಟು ಬೇರೇನೂ ಮಾಡಲು ನನಗೆ ಆಗಲಿಲ್ಲ ಎಂದಿದ್ದಾರೆ ಸ್ಟಾರ್ ನಟ.
3/ 11
ಸೈಫ್ ಅಲಿ ಖಾನ್ ಅವರ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ಅವರ ವೈಯಕ್ತಿಕ ಜೀವನವು ಚರ್ಚೆಯಲ್ಲಿದೆ. ಅಮೃತಾ ಸಿಂಗ್ ಅವರೊಂದಿಗಿನ ವಿವಾಹ, ವಿಚ್ಛೇದ, ಕರೀನಾ ಕಪೂರ್ ಅವರೊಂದಿಗೆ ಮದುವೆ, ಇದೆಲ್ಲವೂ ಸುದ್ದಿಯಾಗುತ್ತದೆ.
4/ 11
ಸೈಫ್ ಅಲಿ ಖಾನ್ 1991 ರಲ್ಲಿ ಬಾಲಿವುಡ್ ನಟಿ ಅಮೃತಾ ಸಿಂಗ್ ಅವರನ್ನು ವಿವಾಹವಾದರು. ಆದರೆ ಮದುವೆಯಾದ 14 ವರ್ಷಗಳ ನಂತರ ಇಬ್ಬರೂ ಬೇರೆಯಾದರು. 2004 ರಲ್ಲಿ, ಅಮೃತಾ ಮತ್ತು ಸೈಫ್ ಅಲಿ ಖಾನ್ ವಿಚ್ಛೇದನ ಪಡೆದರು.
5/ 11
ವಿಚ್ಛೇದನದ ನಂತರ, ಅಮೃತಾ ಮಕ್ಕಳಾದ ಸಾರಾ ಮತ್ತು ಇಬ್ರಾಹಿಂ ಇಬ್ಬರನ್ನೂ ಬೆಳೆಸುವ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡರು. ಇಂದಿಗೂ ಅವರು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.
6/ 11
ಅಮೃತಾ ಸಿಂಗ್ ಅವರಿಂದ ವಿಚ್ಛೇದನದ ಪಡೆದ ನಂತರ ಸೈಫ್ ಅಲಿ ಖಾನ್ ಬಾಲಿವುಡ್ ನಟಿ ಕರೀನಾ ಕಪೂರ್ ಅವರನ್ನು ಮದುವೆಯಾದರು. ಅಮೃತಾ ಒಂಟಿಯಾಗಿದ್ದರು. ಇಂದಿಗೂ ಆಕೆ ತನ್ನ ಇಬ್ಬರು ಮಕ್ಕಳನ್ನು ಒಬ್ಬಂಟಿಯಾಗಿ ಸಾಕುತ್ತಿದ್ದಾರೆ. ಅಮೃತಾ ಮತ್ತು ಸೈಫ್ ಲವ್ ಸ್ಟೋರಿ ದ್ವೇಷದ ಕಥೆಯಾಗಿ ಬದಲಾಗಿದ್ದು ಇಬ್ಬರಿಗೂ ಅರಿವಾಗಲಿಲ್ಲ.
7/ 11
ಆದರೆ ಸೈಫ್ ಅಮೃತಾರಿಂದ ವಿಚ್ಛೇದನ ಪಡೆದಾಗ ನಟ ತುಂಬಾ ಅಸಮಾಧಾನಗೊಂಡರು. ಕುಟುಂಬದಿಂದ ಬೇರ್ಪಟ್ಟಿದ್ದರಿಂದ ಸೈಫ್ ತುಂಬಾ ನಿರಾಶೆಗೊಂಡರು.
8/ 11
ಅಮೃತಾ ವಿಚ್ಛೇದನ ಪಡೆದಾಗ ಆ ನಂತರ ಸೈಫ್ ಸಂದರ್ಶನವನ್ನು ನೀಡಿದ್ದು ತುಂಬಾ ಚರ್ಚೆಗೆ ಗ್ರಾಸವಾಗಿತ್ತು. ಈ ಸಂದರ್ಶನದಲ್ಲಿ ಸೈಫ್ ಎಲ್ಲಾ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಸೈಫ್ ಅವರು ಅಮೃತಾ ಅವರಿಂದ ಬೇರ್ಪಟ್ಟ ನಂತರ, ರೋಸಾ ಕ್ಯಾಟಲಾನೊ ಅವರೊಂದಿಗೆ ಸಂಬಂಧವನ್ನು ಬೆಳೆಸಿದರು ಎಂದು ಹೇಳಿದರು.
9/ 11
2005 ರ ಈ ಸಂದರ್ಶನದಲ್ಲಿ ಅಮೃತಾ ವಿಚ್ಛೇದನದ ಬಗ್ಗೆ ಮಾತನಾಡಿ ಸೈಫ್ ಅಮೃತಾಗೆ 5 ಕೋಟಿ ಜೀವನಾಂಶವನ್ನು ನೀಡುವುದಾಗಿ ಹೇಳಿದ್ದರು. 'ನಾನು ಅಮೃತಾಗೆ 5 ಕೋಟಿ ಜೀವನಾಂಶ ನೀಡುತ್ತಿದ್ದೇನೆ. ಅದರಲ್ಲಿ ನಾನು ಅವಳಿಗೆ ಸುಮಾರು 2.5 ಕೋಟಿ ನೀಡಿದ್ದೇನೆ. ನನ್ನ ಮಗನಿಗೆ 18 ವರ್ಷ ತುಂಬುವವರೆಗೆ, ನಾನು ಪ್ರತಿ ತಿಂಗಳು 1 ಲಕ್ಷ ಪಾವತಿಸುತ್ತೇನೆ ಎಂದಿದ್ದರು.
10/ 11
ಈ ಸಂದರ್ಶನದಲ್ಲಿ ಸೈಫ್ ತಮ್ಮ ಆರ್ಥಿಕ ಪರಿಸ್ಥಿತಿಗಳ ಬಗ್ಗೆಯೂ ಮಾತನಾಡಿದ್ದಾರೆ. 'ನನ್ನ ಸ್ಟೇಜ್ ಶೋಗಳು, ಚಲನಚಿತ್ರಗಳು ಮತ್ತು ಜಾಹೀರಾತುಗಳಿಂದ ನಾನು ಗಳಿಸಿದ್ದನ್ನು ನನ್ನ ಮಕ್ಕಳಿಗೆ ನೀಡಲಾಗುತ್ತಿದೆ. ನನ್ನ ಬಂಗಲೆ ಅಮೃತಾ ಮತ್ತು ಮಕ್ಕಳಿಗಾಗಿದೆ. ನನ್ನ ಬಳಿ ಹಣ ಇಲ್ಲ ಎಂದಿದ್ದರು.
11/ 11
ಗೆಳತಿ ರೋಸಾ ಜೊತೆ ಎರಡು ಕೋಣೆಗಳ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಬಗ್ಗೆಯೂ ಸೈಫ್ ಮಾತನಾಡಿದ್ದರು. ತನ್ನ ಸಂದರ್ಶನದಲ್ಲಿ ಸೈಫ್ ತನ್ನ ಮಕ್ಕಳಾದ ಸಾರಾ ಮತ್ತು ಇಬ್ರಾಹಿಂ ಬಗ್ಗೆ ಮಾತನಾಡಿ ತನ್ನ ಮಗ ಇಬ್ರಾಹಿಂ ಫೋಟೋವನ್ನು ತನ್ನ ಪರ್ಸ್‌ನಲ್ಲಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.
First published:
111