Saif Ali Khan: ಚಿಕ್ಕ ವಯಸ್ಸಿನ, ಸುಂದರ ಯುವತಿಯನ್ನು ಮದುವೆಯಾಗಿ! ಯುವಕರಿಗೆ ಸೈಫ್ ಹೇಳಿದ್ದೇನು?
ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಮಧ್ಯೆ 10 ವರ್ಷ ವಯಸ್ಸಿನ ಅಂತರವಿದೆ. 12 ವರ್ಷ ದೊಡ್ಡವಳನ್ನು ಮದುವೆಯಾಗಿ ಡಿವೋರ್ಸ್ ಕೊಟ್ಟು ನಂತರ 10 ವರ್ಷ ಕಿರಿಯ ನಟಿಯನ್ನು ಮದುವೆಯಾದ ಸೈಫ್ ಏನ್ ಹೇಳ್ತಾರೆ ಗೊತ್ತಾ?
ಬಾಲಿವುಡ್ನ ಕ್ಯೂಟ್ ಜೋಡಿಗಳಲ್ಲಿ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್ ಕೂಡಾ ಇದ್ದಾರೆ. ಇವರು ಬಾಲಿವುಡ್ನ ಗ್ಲಾಮ್ ಜೋಡಿ. ಇಬ್ಬರೂ ಪ್ರಸಿದ್ಧ ಸ್ಟಾರ್ಸ್.
2/ 11
ಈ ಜೋಡಿ 2012ರಲ್ಲಿ ಮದುವೆಯಾಗಿದ್ದಾರೆ. ಇದು ಸೈಫ್ ಅಲಿ ಖಾನ್ ಅವರಿಗೆ ಎರಡನೇ ಮದುವೆ. ನಟಿ ಕರೀನಾಗೆ ಮೊದಲ ವಿವಾಹವಾಗಿತ್ತು.
3/ 11
2014ರಲ್ಲಿ ಸೈಫ್ ಅಲಿ ಖಾನ್ ತಮ್ಮ ಮದುವೆಯ ಬಗ್ಗೆ ಮಾತನಾಡಿ ಕರೀನಾ ಕಪೂರ್ ಜೊತೆ ಮದುವೆಯಾಗಿದ್ದು ನನ್ನ ಜೀವನದ ಸುಂದರವಾದ ವಿಷಯ ಎಂದು ಹೇಳಿದ್ದಾರೆ.
4/ 11
ಸೈಫ್ ಅಲಿ ಖಾನ್ ಆ ಸಂದರ್ಭ ಕರೀನಾ ಕಪೂರ್ ಜೊತೆಗಿನ ತಮ್ಮ ಏಜ್ ಗ್ಯಾಪ್ ಬಗ್ಗೆಯೂ ಮಾತನಾಡಿದ್ದಾರೆ. ಸೈಫ್ ಅವರು 1970 ಅಗಸ್ಟ್ನಲ್ಲಿ ಹುಟ್ಟಿದ್ದರೆ ಕರೀನಾ 1980 ಸೆಪ್ಟೆಂಬರ್ನಲ್ಲಿ ಹುಟ್ಟಿದ್ದಾರೆ.
5/ 11
ಈ ಜೋಡಿಯ ಮಧ್ಯೆ ಸರಿಯಾಗಿ 10 ವರ್ಷ ವಯಸ್ಸಿನ ಅಂತರವಿದೆ. ಈ ಬಗ್ಗೆ ಮಾತನಾಡಿ ನಿಮಗಿಂತ ತುಂಬಾ ಚಿಕ್ಕ ವಯಸ್ಸಿನ ಹಾಗೂ ಸುಂದರವಾದ ಯುವತಿಯನ್ನು ಮದುವೆಯಾಗಿ ಎಂದು ಯುವಕರಿಗೆ ಹೇಳಿದ್ದಾರೆ.
6/ 11
2014ರ ಫಿಲ್ಮ್ ಫೇರ್ ಅವಾರ್ಡ್ಸ್ ಇಂಟರ್ವ್ಯೂನಲ್ಲಿ ಮಾತನಾಡಿದ ಸೈಫ್ ಅಲಿ ಖಾನ್ ಕರೀನಾ ಜೊತೆಗಿನ ಮದುವೆ ಬೆಸ್ಟ್ ವಿಚಾರ ಅಲ್ಲ, ಒಳ್ಳೆಯ ವಿಚಾರ ಎಂದಿದ್ದಾರೆ.
7/ 11
ಹುಡುಗರು ತುಂಬಾ ತಡವಾಗಿ ಮೆಚ್ಯೂರ್ ಆಗುತ್ತಾರೆ. ಯುವತಿಯರಿಗೆ ಬೇಗ ವಯಸ್ಸಾಗುತ್ತದೆ ಎಂದು ಹೇಳಿದ್ದಾರೆ. ನಟ ಅದಕ್ಕೂ ಮುನ್ನ 12 ವರ್ಷ ಹಿರಿಯ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು.
8/ 11
2008ರಲ್ಲಿ ತಾಶನ್ ಸಿನಿಮಾದ ಸೆಟ್ನಲ್ಲಿ ಸೈಫ್ ಅಲಿ ಖಾನ್ಗೆ ಕರೀನಾ ಮೇಲೆ ಲವ್ ಆಗಿತ್ತು. ಈಗ ಈ ಜೋಡಿಗೆ ತೈಮೂರ್ ಹಾಗೂ ಜೆಹ್ ಎನ್ನುವ ಇಬ್ಬರು ಮಕ್ಕಳಿದ್ದಾರೆ.
9/ 11
ದೊಡ್ಡ ವಯಸ್ಸಿನ ವ್ಯಕ್ತಿಯನ್ನು ಪ್ರೀತಿಸುತ್ತೀರಾ ಎಂದು ಕೇಳಿದಾಗ ನಟಿ ಕರೀನಾ ಕಪೂರ್ ಅದು ನನ್ನಿಂದ ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ.
10/ 11
ಕರಣ್ ನಟಿಯ ಈ ಉತ್ತರಕ್ಕೆ ಪುನಃ ಪ್ರಶ್ನೆ ಕೇಳಿದ್ದರು. ಹಾಗಿದ್ದರೆ ನೀವು ದೊಡ್ಡ ವಯಸ್ಸಿನ ವ್ಯಕ್ತಿಯನ್ನು ಈಗಾಗಲೇ ಪ್ರೀತಿಸಿದ್ದೀರಲ್ಲ ಎಂದು ಕೇಳಿದ್ದಾರೆ.
11/ 11
ಆಗ ಉತ್ತರ ನೀಡಿದ ಕರೀನಾ ಕಪೂರ್ ಸೈಫ್ 10 ವರ್ಷ ದೊಡ್ಡವನು. ಅವನ್ನು ಪ್ರೀತಿಸಿದ್ದೇನೆ. ಅವನಿಗಿಂತ ದೊಡ್ಡ ವಯಸ್ಸಿನವನನ್ನು ಪ್ರೀತಿಸುವುದಿಲ್ಲ ಎಂದಿದ್ದಾರೆ.
First published:
111