ಅನೇಕರಿಗೆ ಸಿನಿಮಾ ತಾರೆಯರ ಸಂಭಾವನೆಯನ್ನು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಆ ನಟ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ. ಈ ನಟಿ 5 ನಿಮಿಷದ ಡ್ಯಾನ್ಸ್ ಎಷ್ಟು ಆಫರ್ ಮಾಡಿದ್ದಾರೆ ?ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾರೆ.
2/ 10
ಅನೇಕರ ಕುತೂಹಲದಂತೆ ಇಲ್ಲೊಬ್ಬರು ನಟ ಒಂದು ನಿಮಿಷದ ಸೀನ್ಗೆ 10 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದರೆ ನಂಬುತ್ತೀರಾ?
3/ 10
ಹಾಲಿವುಡ್ನಲ್ಲಿ ತೆರೆಕಂಡ ಸ್ಪೈಡರ್ ಮ್ಯಾನ್ ಸಿನಿಮಾ ನೋಡಿರುತ್ತೀರಿ. ಸಾಕಷ್ಟು ಜನರಿಗೆ ಈ ಸಿನಿಮಾ ಇಷ್ಟವಾಗಿದೆ.
4/ 10
ವಿಭಿನ್ನ ಕಥೆ ಮತ್ತು ಸಾಹಸವನ್ನು ಒಳಗೊಂಡಿರುವ ಸಿನಿಮಾವನ್ನು ಸ್ಯಾಮ್ ರೈಮಿ ನಿರ್ದೇಶನ ಮಾಡಿದ್ದರು. ಆನಂತರ ಸೈಡರ್ ಮ್ಯಾನ್ ಸಿರೀಸ್ನ ಭಾಗವಾಗಿ ಬಂದ ಸಿನಿಮಾ ‘ಸ್ಪೈಡರ್ ಮ್ಯಾನ್ ಹೋಮ್ ಕಮ್ಮಿಂಗ್‘
5/ 10
ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಖ್ಯಾತ ನಟ ರಾಬರ್ಟ್ ದೌನೇ ಜೂನಿಯರ್ ಕಾಣಿಸಿಕೊಂಡಿದ್ದರು. ಆದರೆ ಅವರು ‘ಸ್ಪೈಡರ್ ಮ್ಯಾನ್ ಹೋಮ್ ಕಮ್ಮಿಂಗ್‘ ಸಿನಿಮಾಗಾಗಿ ತೆಗೆದುಕೊಂಡ ಸಂಭಾವನೆ ಮಾತ್ರ ಎಲ್ಲರನ್ನು ಅಚ್ಚರಿಗೊಳಿಸುವಂತೆ ಮಾಡಿದೆ.
6/ 10
ರಾಬರ್ಟ್ ದೌನೇ ಜೂನಿಯರ್ ಈ ಸಿನಿಮಾದ ಮೂರು ದಿನಗಳ ಚಿತ್ರಿಕರಣಕ್ಕಾಗಿ 15 ಮಿಲಿಯನ್ ಡಾಲರ್ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ 15 ನಿಮಿಷಗಳ ಕಾಲ ಕಾಣಿಸಿಕೊಳ್ಳುವ ಅವರು 15 ಮಿಲಿಯನ್ ಡಾಲರ್ ಸಂಭಾವನೆ ಪಡೆದಿದ್ದಾರೆ.
7/ 10
ಇನ್ನು ಈ ಸಿನಿಮಾದ 175 ಮಿಲಿಯನ್ ಡಾಲರ್ ನಿರ್ಮಾಣವಾಗಿತ್ತು.