ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗಿನ ಕಾರ್ಯಕ್ರಮವೊಂದರಲ್ಲಿ ಉಪಾಸನಾ ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾತಾಡಿದ್ರು. ಸಂಬಂಧ, ಸಂತಾನೋತ್ಪತ್ತಿ ಮತ್ತು ಜೀವನದ ಬಗ್ಗೆ ಮಾತಾಡುತ್ತಾ, ಜನಸಂಖ್ಯೆ ನಿಯಂತ್ರಣದ ಕಾರಣದಿಂದ ತನಗೆ ಮಗು ಬೇಡ ಎಂದು ಉಪಾಸನಾ ಹೇಳಿದ್ರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗಿದೆ.