Rajinikanth: ಸಿಲ್ಕ್ ಸ್ಮಿತಾ ಜೊತೆ ಕೇಳಿ ಬಂದಿತ್ತು ರಜನಿಕಾಂತ್ ಹೆಸರು! ಆಗಿದ್ದೇನು?

Rajinikanth: ರಜನೀಕಾಂತ್ ಅವರ ಹೆಸರು ಸಿಲ್ಕ್ ಸ್ಮಿತಾ ಜೊತೆ ಕೇಳಿ ಬಂದಿತ್ತು. ಸೌತ್​ನಲ್ಲಿ ಸ್ಪೆಷಲ್​ ಡ್ಯಾನ್ಸ್​ಗಳಲ್ಲಿ ಬೇಡಿಕೆಯ ನಟಿಯಾಗಿದ್ದ ಸಿಲ್ಕ್ ಜೊತೆ ರಜನಿ ಹೆಸರು ಚರ್ಚೆಯಾಗಿದ್ದೇಕೆ?

First published:

  • 19

    Rajinikanth: ಸಿಲ್ಕ್ ಸ್ಮಿತಾ ಜೊತೆ ಕೇಳಿ ಬಂದಿತ್ತು ರಜನಿಕಾಂತ್ ಹೆಸರು! ಆಗಿದ್ದೇನು?

    ರಜನೀಕಾಂತ್ ದೇಶದ ದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಅವರು ತಮ್ಮ ವಿಶಿಷ್ಟ ಶೈಲಿ ಮತ್ತು ಹೈ-ಆಕ್ಷನ್ ಸೀಕ್ವೆನ್ಸ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ದಕ್ಷಿಣದ ಮೆಗಾಸ್ಟಾರ್ ಯಾವಾಗಲೂ ಸ್ಕ್ರೀನ್ ಮೇಲೆ ತನ್ನ ಪರ್ಸನಾಲಿಟಿಯಿಂದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ್ದಾರೆ.

    MORE
    GALLERIES

  • 29

    Rajinikanth: ಸಿಲ್ಕ್ ಸ್ಮಿತಾ ಜೊತೆ ಕೇಳಿ ಬಂದಿತ್ತು ರಜನಿಕಾಂತ್ ಹೆಸರು! ಆಗಿದ್ದೇನು?

    ಒಬ್ಬ ಸಿನಿಮಾ ತಾರೆಯಾಗಿರುವುದು ತನ್ನದೇ ಆದ ಸಮಸ್ಯೆಗಳನ್ನು ಹೊಂದಿದ್ದು, ಸೆಲೆಬ್ರಿಟಿಗಳ ಹೆಸರನ್ನು ಅನೇಕ ನಟಿಯರೊಂದಿಗೆ ಹೆಚ್ಚಾಗಿ ಲಿಂಕ್ ಮಾಡಲಾಗುತ್ತದೆ. ಈ ಬಗ್ಗೆ ವದಂತಿಗಳು ಹರಡುತ್ತಲೇ ಇರುತ್ತವೆ. ರಜನಿಕಾಂತ್ ಕೂಡ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಏಕೆಂದರೆ ಅವರ ಹೆಸರು ಬಿಗ್ರೇಡ್ ಚಿತ್ರಗಳಲ್ಲಿ ಕೆಲಸ ಮಾಡಿದ ನಟಿಯೊಂದಿಗೆ ಲಿಂಕ್ ಆಗಿತ್ತು.

    MORE
    GALLERIES

  • 39

    Rajinikanth: ಸಿಲ್ಕ್ ಸ್ಮಿತಾ ಜೊತೆ ಕೇಳಿ ಬಂದಿತ್ತು ರಜನಿಕಾಂತ್ ಹೆಸರು! ಆಗಿದ್ದೇನು?

    ಸಿಲ್ಕ್ ಸ್ಮಿತಾ ಮತ್ತು ರಜನಿಕಾಂತ್ ಅವರು 'ಶಿವಪ್ಪು ಸೂರಿಯನ್', 'ಜೀತ್ ಹುಮಾರಿ', 'ತಂಗ ಮಗನ್' ಮತ್ತು 'ಪಾಯುಂ ಪುಲಿ' ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಕಮಲ್ ಹಾಸನ್ ಅಭಿನಯದ ಸದ್ಮಾ ಬಿಡುಗಡೆಯಾದ ನಂತರ ನಟಿ ರಾತ್ರೋರಾತ್ರಿ ಸೆನ್ಸೇಷನ್ ಆದರು.

    MORE
    GALLERIES

  • 49

    Rajinikanth: ಸಿಲ್ಕ್ ಸ್ಮಿತಾ ಜೊತೆ ಕೇಳಿ ಬಂದಿತ್ತು ರಜನಿಕಾಂತ್ ಹೆಸರು! ಆಗಿದ್ದೇನು?

    ಸೌತ್ ಸೈರನ್ ಸಿಲ್ಕ್ ಸ್ಮಿತಾ ತಮ್ಮ ಪಾತ್ರಗಳು ಮತ್ತು ತೆರೆಯ ಮೇಲಿನ ಸ್ಟೈಲಿಷ್ ಲುಕ್​ನಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಿದ್ದರು. ವಾಸ್ತವವಾಗಿ ಸಿಲ್ಕ್ ಸ್ಮಿತಾ ಅವರನ್ನು ಬಿ-ಗ್ರೇಡ್ ಪ್ರದರ್ಶಕಿ ಎಂದು ಕರೆಯಲಾಗುತ್ತಿತ್ತು.

    MORE
    GALLERIES

  • 59

    Rajinikanth: ಸಿಲ್ಕ್ ಸ್ಮಿತಾ ಜೊತೆ ಕೇಳಿ ಬಂದಿತ್ತು ರಜನಿಕಾಂತ್ ಹೆಸರು! ಆಗಿದ್ದೇನು?

    ಸ್ಮಿತಾ ಅವರ ಯುಗದಲ್ಲಿ ಆ ರೀತಿಯ ಸಿನಿಮಾ ಮಾಡುವ ನಟಿ ಎಂದೂ ಕರೆಯಲಾಗುತ್ತಿತ್ತು. ಇದಾದ ನಂತರ ಅವರಿಗೆ ತೆರೆ ಮೇಲೆ ಚೆನ್ನಾಗಿರುವ ಪಾತ್ರವೂ ಸಿಗಲಿಲ್ಲ. ಆದರೂ ಪ್ರಸಿದ್ಧ ಸೆಲೆಬ್ರಿಟಿಗಳೊಂದಿಗೆ ಅವರ ಕೆಮೆಸ್ಟ್ರಿ ಮಾತ್ರ ಯಾವಾಗಲೂ ಚರ್ಚೆಯಾಗುತ್ತಿತ್ತು.

    MORE
    GALLERIES

  • 69

    Rajinikanth: ಸಿಲ್ಕ್ ಸ್ಮಿತಾ ಜೊತೆ ಕೇಳಿ ಬಂದಿತ್ತು ರಜನಿಕಾಂತ್ ಹೆಸರು! ಆಗಿದ್ದೇನು?

    ಸಿಲ್ಕ್ ಸ್ಮಿತಾ ಅವರೊಂದಿಗಿನ ವಿವಾದಾತ್ಮಕ ಡ್ಯಾನ್ಸ್ ಸೀಕ್ವೆನ್ಸ್‌ಗಳಿಂದ ರಜನಿಕಾಂತ್ ಕೂಡ ಸುದ್ದಿ ಮಾಡಿದ್ದಾರೆ. ರಜನಿ ಅವರು ಸಿಲ್ಕ್ ಅವರನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದ್ದು, ಅವರಿಬ್ಬರ ಮಧ್ಯೆ ಸಂಬಂಧವಿತ್ತು ಎನ್ನುವ ತನಕವೂ ಅಂದು ಜನರು ಚರ್ಚಿಸುತ್ತಿದ್ದರು.

    MORE
    GALLERIES

  • 79

    Rajinikanth: ಸಿಲ್ಕ್ ಸ್ಮಿತಾ ಜೊತೆ ಕೇಳಿ ಬಂದಿತ್ತು ರಜನಿಕಾಂತ್ ಹೆಸರು! ಆಗಿದ್ದೇನು?

    ಇಂತಹ ಅನೇಕ ವರದಿಗಳ ಹೊರತಾಗಿಯೂ, ರಜನಿಕಾಂತ್ ಮತ್ತು ಸಿಲ್ಕ್ ಸ್ಮಿತಾ ಸಂಬಂಧದ ವದಂತಿಗಳಿಗೆ ಪ್ರತಿಕ್ರಿಯಿಸದೆ ಪರಸ್ಪರ ಸಿನಿಮಾಗಳನ್ನು ಮಾಡುವುದನ್ನು ಮುಂದುವರೆಸಿದರು. ಆದರೆ ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ರಜನಿಕಾಂತ್ ನಟಿಯ ಬಗ್ಗೆ ಏನನ್ನೂ ಹೇಳಿರಲಿಲ್ಲ.

    MORE
    GALLERIES

  • 89

    Rajinikanth: ಸಿಲ್ಕ್ ಸ್ಮಿತಾ ಜೊತೆ ಕೇಳಿ ಬಂದಿತ್ತು ರಜನಿಕಾಂತ್ ಹೆಸರು! ಆಗಿದ್ದೇನು?

    ಸಿಲ್ಕ್ ಸ್ಮಿತಾ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ಜೀವನದಲ್ಲಿ ಆರ್ಥಿಕ ಹಿನ್ನಡೆ ಮತ್ತು ಹದಗೆಟ್ಟ ಸಂಬಂಧಗಳಿಂದ ನಟಿ 1996 ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಚೆನ್ನೈನ ಫ್ಲಾಟ್‌ನಲ್ಲಿ ಅವರ ಮೃತದೇಹ ಪತ್ತೆಯಾಯಿತು.

    MORE
    GALLERIES

  • 99

    Rajinikanth: ಸಿಲ್ಕ್ ಸ್ಮಿತಾ ಜೊತೆ ಕೇಳಿ ಬಂದಿತ್ತು ರಜನಿಕಾಂತ್ ಹೆಸರು! ಆಗಿದ್ದೇನು?

    2011 ರಲ್ಲಿ, ವಿದ್ಯಾ ಬಾಲನ್ ದಿ ಡರ್ಟಿ ಪಿಕ್ಚರ್ ನಲ್ಲಿ ಸಿಲ್ಕ್ ಸ್ಮಿತಾ ಪಾತ್ರವನ್ನು ಮಾಡಿದರು. ಇದರಲ್ಲಿ ನಟಿ ನಸ್ರುದ್ದೀನ್ ಶಾ ಅವರೊಂದಿಗೆ ತುಂಬಾ ಬೋಲ್ಡ್ ದೃಶ್ಯಗಳನ್ನು ನೀಡಿದರು. ನಾಸಿರುದ್ದೀನ್ ಶಾ ಅವರ ಪಾತ್ರವು ರಜನಿಕಾಂತ್ ಅವರಿಂದ ಪ್ರೇರಿತವಾಗಿದೆ ಎಂದು ಹಲವಾರು ವರದಿಗಳು ಬಂದಿದ್ದವು. ಅವರ ಹೆಸರನ್ನು ನಟಿಗೆ ಲಿಂಕ್ ಮಾಡಲಾಗಿದೆ.

    MORE
    GALLERIES