ಶಾರುಖ್ ಖಾನ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಜನಸಾಮಾನ್ಯರಷ್ಟೇ ಅಲ್ಲ ಹಿರಿಯ ರಾಜಕಾರಣಿಗಳಯ, ರಾಜಕೀಯ ಮುಖಂಡರು ಕೂಡಾ ಶಾರುಖ್ ಖಾನ್ ಅವರ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ. ಇದೀಗ ರಾಹುಲ್ ಗಾಂಧಿ ಹಾಗೂ ಶಾರುಖ್ ಖಾನ್ ಅವರ 2008ರ ಸಂಭಾಷಣೆ ವೈರಲ್ ಆಗಿದೆ.
2/ 9
ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಶಾರುಖ್ ಖಾನ್ ಕೊಟ್ಟಿದ್ದ ಉತ್ತರ ಏನಿತ್ತು ಗೊತ್ತಾ? ವೈರಲ್ ವಿಡಿಯೋದಲ್ಲಿ ಇರೋದೇನು? 2008ರಲ್ಲಿ ಎನ್ಡಿಟಿವಿ ಇಂಡಿಯನ್ ಆಫ್ ದಿ ಇಯರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಶಾರುಖ್ ಹತ್ರ ಸಲಹೆ ಕೇಳಿದ್ದರು.
3/ 9
ರಾಜಕಾರಣಿಗಳಿಗೆ ನೀಡಲು ಇಷ್ಟಪಡುವಂತಹ ಸಲಹೆ ಏನು ಎಂದು ರಾಹುಲ್ ಗಾಂಧಿ ಅವರು ಶಾರುಖ್ ಖಾನ್ ಅವರ ಬಳಿ ಕೇಳಿದ್ದಾರೆ. ಇದಕ್ಕೆ ಶಾರುಖ್ ಖಾನ್ ಅವರು ಕೊಟ್ಟಂತಹ ರಿಪ್ಲೈ ವೈರಲ್ ಆಗಿದೆ.
4/ 9
ನೀವು ರಾಜಕಾರಣಿಗಳಿಗೆ ನೀಡಲು ಬಯಸುವಂತಹ ಒಂದು ಸಲಹೆ ಏನು ಎಂದು ರಾಹುಲ್ ಗಾಂಧಿ ಅವರು ಶಾರುಖ್ ಖಾನ್ ಅವರಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಶಾರುಖ್ ಅವರು ಫ್ರಾಂಕ್ ಆಗಿ ಉತ್ತರ ಕೊಟ್ಟಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಯ್ತು.
5/ 9
ಸದ್ಯ ಇದೊಂದು ಸಿಂಪಲ್ ಪ್ರಶ್ನೆ ಎಂದು ಶಾರುಖ್ ಖಾನ್ ನಿರಾಳ ಭಾವ ತೋರಿಸಿದಾಗ ಸಭಿಕರೆಲ್ಲ ಜೋರಾಗಿ ನಕ್ಕಿದ್ದಾರೆ. ನಾನು ಸುಳ್ಳು ಹೇಳುತ್ತೇನೆ. ನಟಿಸುತ್ತೇನೆ. ಜೀವನಕ್ಕಾಗಿ ಅಭಿನಯಿಸುತ್ತೇನೆ. ನಾನು ನಟ. ನಾನು ಎಲ್ಲವನ್ನೂ ತೋರಿಸುತ್ತೇನೆ. ನನ್ನಲ್ಲಿ ನೋಡಿದ್ದೆಲ್ಲ ನಿಜವಲ್ಲ ಎಂದಿದ್ದಾರೆ.
6/ 9
ಮಾತು ಮುಂದುವರಿಸಿದ ನಟ ರಾಜಕಾರಣಿಗಳು ಟೇಬಲ್ ಅಡಿಯಲ್ಲಿ ಹಣವನ್ನು ಎಂದಿಗೂ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ.
7/ 9
ದೇಶವನ್ನು ನಡೆಸುವ ನಾಯಕರ ಬಗ್ಗೆ ನನಗೆ ಅಪಾರ ಗೌರವ ಇದೆ. ದೇಶವನ್ನು ಮನಸಿನಲ್ಲಿಟ್ಟು ಅವರು ದೇಶ ನಡೆಸುತ್ತಾರೆ. ಇದು ನಿಜಕ್ಕೂ ನಿಸ್ವಾರ್ಥವಾಗಿರುವಂತಹ ಸೇವೆ. ನಾವು ಲಂಚ ಪಡೆದುಕೊಳ್ಳುವುದು ಬೇಡ ಎಂದಿದ್ದಾರೆ.
8/ 9
ನಾವಿದನ್ನು ಸರಿಯಾಗಿ ಮಾಡಿದರೆ ನಾವೆಲ್ಲರೂ ಸಂಪಾದಿಸಬಹುದು. ನಾವೆಲ್ಲರೂ ಖುಷಿಯಾಗಿರಬಹುದು. ನಾವೆಲ್ಲರೂ ಸಂತೋಷದಿಂದ ಈ ದೇಶ ಹೆಮ್ಮೆಪಡುವಂತೆ ಮಾಡಬಹುದು ಎಂದಿದ್ದಾರೆ.
9/ 9
ಎಲ್ಲಾ ರಾಜಕಾರಣಿಗಳಿಗೆ ನನ್ನ ಸಲಹೆ ಏನೆಂದರೆ ಪ್ರಾಮಾಣಿಕವಾಗಿರಿ ಎಂದು ಶಾರುಖ್ ಖಾನ್ ಅವರು ತಮ್ಮ ಮಾತು ಕೊನೆಗೊಳಿಸಿದ್ದಾರೆ. ನಟ ಕೊಟ್ಟ ಸಲಹೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.
First published:
19
Rahul Gandhi: ಶಾರುಖ್ ಖಾನ್ ಹತ್ರ ಸಲಹೆ ಕೇಳಿದ ರಾಹುಲ್ ಗಾಂಧಿ! ಶಾರುಖ್ ಏನಂದ್ರು ಗೊತ್ತಾ?