Allu Arjun-Rashmika: ರಶ್ಮಿಕಾ ಮಂದಣ್ಣಗೆ ಹೊಸ ಹೆಸರಿಟ್ಟ ಅಲ್ಲು ಅರ್ಜುನ್! ಶ್ರೀವಲ್ಲಿ ಸಖತ್ ಸಿಂಪಲ್ ಅಂಡ್ ಸ್ವೀಟ್ ಅಂತಿದ್ದಾರೆ ಬನ್ನಿ!

ಪುಷ್ಪ ಸಿನಿಮಾ ಮೂಲಕ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಉತ್ತಮ ಸ್ನೇಹ ಬೆಳೆದಿದೆ. ಇದೀಗ ಪುಷ್ಪ 2 ಸಿನಿಮಾದಲ್ಲೂ ಬನ್ನಿಗೆ ರಶ್ಮಿಕಾ ಮಂದಣ್ಣ ಅವರೇ ನಾಯಕಿಯಾಗಿದ್ದಾರೆ. ಟಾಲಿವುಡ್ ಸ್ಟೈಲ್ ಐಯಾಕ್, ನಟಿ ರಶ್ಮಿಕಾ ಮಂದಣ್ಣ ಅವರನ್ನು ಪ್ರೀತಿಯಿಂದ ಏನಂತ ಕರೀತಾರೆ ಗೊತ್ತಾ?

First published:

 • 18

  Allu Arjun-Rashmika: ರಶ್ಮಿಕಾ ಮಂದಣ್ಣಗೆ ಹೊಸ ಹೆಸರಿಟ್ಟ ಅಲ್ಲು ಅರ್ಜುನ್! ಶ್ರೀವಲ್ಲಿ ಸಖತ್ ಸಿಂಪಲ್ ಅಂಡ್ ಸ್ವೀಟ್ ಅಂತಿದ್ದಾರೆ ಬನ್ನಿ!

  ಶ್ರೀವಲ್ಲಿಯಾಗಿ ತೆರೆಮೇಲೆ ಮಿಂಚಿದ್ದ ರಶ್ಮಿಕಾ ಇದೀಗ ಬಾಲಿವುಡ್​ನಲ್ಲೂ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಿದ್ದಾರೆ. ಇದೀಗ ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ಅವರನ್ನು ಹಾಡಿಹೊಗಳಿದ್ದಾರೆ.

  MORE
  GALLERIES

 • 28

  Allu Arjun-Rashmika: ರಶ್ಮಿಕಾ ಮಂದಣ್ಣಗೆ ಹೊಸ ಹೆಸರಿಟ್ಟ ಅಲ್ಲು ಅರ್ಜುನ್! ಶ್ರೀವಲ್ಲಿ ಸಖತ್ ಸಿಂಪಲ್ ಅಂಡ್ ಸ್ವೀಟ್ ಅಂತಿದ್ದಾರೆ ಬನ್ನಿ!

  ಅಲ್ಲು ಅರ್ಜುನ್, ನ್ಯಾಷನಲ್ ಕ್ರಶ್ ರಶ್ಮಿಕಾರನ್ನು ಪ್ರೀತಿಯಿಂದ 'ಕ್ರುಷ್ಮಿಕಾ' ಎಂದು ಕರೆಯುತ್ತಾರಂತೆ. ಸಿನಿಮಾ ಸೆಟ್​ನಲ್ಲಿ ಅಲ್ಲು ಅರ್ಜುನ್ ಸದಾ ಎಲ್ಲರನ್ನು ನಗಿಸುತ್ತಾ ಖುಷಿಯಾಗಿರುತ್ತಾರೆ. ಜೊತೆಯಾಗಿ ನಟಿಸುವ ಕಲಾವಿದರ ಬಗ್ಗೆ ಕೂಡ ಅಷ್ಟೇ ಪ್ರೀತಿ ಅಭಿಮಾನವನ್ನು ಹೊಂದಿದ್ದಾರೆ.

  MORE
  GALLERIES

 • 38

  Allu Arjun-Rashmika: ರಶ್ಮಿಕಾ ಮಂದಣ್ಣಗೆ ಹೊಸ ಹೆಸರಿಟ್ಟ ಅಲ್ಲು ಅರ್ಜುನ್! ಶ್ರೀವಲ್ಲಿ ಸಖತ್ ಸಿಂಪಲ್ ಅಂಡ್ ಸ್ವೀಟ್ ಅಂತಿದ್ದಾರೆ ಬನ್ನಿ!

  ಪುಷ್ಪ 2 ಸಿನಿಮಾ ಮೂಲಕ ಮತ್ತೆ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಜೊತೆ ತೆರೆ ಹಂಚಿಕೊಳ್ತಿದ್ದಾರೆ. ರಶ್ಮಿಕಾ ಜೊತೆ ಕೂಡ ಅಲ್ಲು ಅರ್ಜುನ್ ಉತ್ತಮ ಸ್ನೇಹವನ್ನೇ ಹೊಂದಿದ್ದಾರೆ.

  MORE
  GALLERIES

 • 48

  Allu Arjun-Rashmika: ರಶ್ಮಿಕಾ ಮಂದಣ್ಣಗೆ ಹೊಸ ಹೆಸರಿಟ್ಟ ಅಲ್ಲು ಅರ್ಜುನ್! ಶ್ರೀವಲ್ಲಿ ಸಖತ್ ಸಿಂಪಲ್ ಅಂಡ್ ಸ್ವೀಟ್ ಅಂತಿದ್ದಾರೆ ಬನ್ನಿ!

  ನಾನು ಪ್ರೀತಿಸುವವರಲ್ಲಿ ರಶ್ಮಿಕಾ ಕೂಡ ಒಬ್ಬರು ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ರಶ್ಮಿಕಾ ಸಖತ್ ಸಿಂಪಲ್ ಹಾಗೂ ಸ್ವೀಟ್ ಎಂದು ಬನ್ನಿ ಕೊಂಡಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಭಾವಂತ ನಾಯಕಿ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.

  MORE
  GALLERIES

 • 58

  Allu Arjun-Rashmika: ರಶ್ಮಿಕಾ ಮಂದಣ್ಣಗೆ ಹೊಸ ಹೆಸರಿಟ್ಟ ಅಲ್ಲು ಅರ್ಜುನ್! ಶ್ರೀವಲ್ಲಿ ಸಖತ್ ಸಿಂಪಲ್ ಅಂಡ್ ಸ್ವೀಟ್ ಅಂತಿದ್ದಾರೆ ಬನ್ನಿ!

  ರಶ್ಮಿಕಾ ಮಂದಣ್ಣ ಈಗಾಗಲೇ ಟಾಪ್ ನಟಿಯ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಮಿಂಚುತ್ತಾ ತಮ್ಮ ಸ್ಥಾನ, ಸಾಮರ್ಥ್ಯವನ್ನು ಹೆಚ್ಚು ಮಾಡಿಕೊಂಡಿದ್ದಾರೆ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.

  MORE
  GALLERIES

 • 68

  Allu Arjun-Rashmika: ರಶ್ಮಿಕಾ ಮಂದಣ್ಣಗೆ ಹೊಸ ಹೆಸರಿಟ್ಟ ಅಲ್ಲು ಅರ್ಜುನ್! ಶ್ರೀವಲ್ಲಿ ಸಖತ್ ಸಿಂಪಲ್ ಅಂಡ್ ಸ್ವೀಟ್ ಅಂತಿದ್ದಾರೆ ಬನ್ನಿ!

  ರಶ್ಮಿಕಾ ಮಂದಣ್ಣ ಅತ್ಯುತ್ತಮ ಕಲಾವಿದೆಯಾಗಿದ್ದು, ನಾನು ರಶ್ಮಿಕಾಗೆ ಶುಭ ಹಾರೈಸುತ್ತೇನೆ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.

  MORE
  GALLERIES

 • 78

  Allu Arjun-Rashmika: ರಶ್ಮಿಕಾ ಮಂದಣ್ಣಗೆ ಹೊಸ ಹೆಸರಿಟ್ಟ ಅಲ್ಲು ಅರ್ಜುನ್! ಶ್ರೀವಲ್ಲಿ ಸಖತ್ ಸಿಂಪಲ್ ಅಂಡ್ ಸ್ವೀಟ್ ಅಂತಿದ್ದಾರೆ ಬನ್ನಿ!

  ಅಲ್ಲು ಅರ್ಜುನ್ ಫ್ಯಾಮಿಲಿ ಜೊತೆ ಕೂಡ ನಟಿ ರಶ್ಮಿಕಾ ಮಂದಣ್ಣ ಒಳ್ಳೆಯ ಸ್ನೇಹ ಹೊಂದಿದ್ದಾರೆ. ನಟ ಅಲ್ಲು ಅರ್ಜುನ್ಗೆ ರಶ್ಮಿಕಾ ಹಿಂದೆ ಉಡುಗೊರೆಯೊಂದನ್ನು ಕಳಿಸಿದ್ದರು.

  MORE
  GALLERIES

 • 88

  Allu Arjun-Rashmika: ರಶ್ಮಿಕಾ ಮಂದಣ್ಣಗೆ ಹೊಸ ಹೆಸರಿಟ್ಟ ಅಲ್ಲು ಅರ್ಜುನ್! ಶ್ರೀವಲ್ಲಿ ಸಖತ್ ಸಿಂಪಲ್ ಅಂಡ್ ಸ್ವೀಟ್ ಅಂತಿದ್ದಾರೆ ಬನ್ನಿ!

  ಉಡುಗೊರೆಯ ಚಿತ್ರವನ್ನು ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ರಶ್ಮಿಕಾಗೆ ಧನ್ಯವಾದ ಕೂಡ ತಿಳಿಸಿದ್ರು.

  MORE
  GALLERIES