ಪೂನಂ ಪಾಂಡೆ ತನ್ನ ವಿಭಿನ್ನ ಸ್ಟೈಲ್ನಿಂದಲೇ ಜನಪ್ರಿಯರಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಪೂನಂ ತನ್ನ ಫೋಟೋಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವ ಅಭಿಮಾನಿಗಳ ಜೊತೆ ಟಚ್ನಲ್ಲಿ ಇದ್ದಾರೆ. ಪೂನಂ ಅವರು ಕಂಗನಾ ರಣಾವತ್ ಅವರ OTT ಶೋ 'ಲಾಕ್ ಅಪ್' ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದರು. (ಫೋಟೋ ಕೃಪೆ: poonampandeyreal/Instagram)
ತನ್ನ ಸಿಜ್ಲಿಂಗ್ ಸ್ಟೈಲ್ನಿಂದ ಹೆಚ್ಚಾಗಿ ಗಮನ ಸೆಳೆಯುತ್ತಿರುವ ಪೂನಂ ಪಾಂಡೆ, ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ರಿಯಾಲಿಟಿ ಶೋ 'ಲಾಕ್ ಅಪ್'ನಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದರು. ಇದೀಗ ಪೂನಂ ಸುದ್ದಿ ಆಗಿರುವುದು ಆಕೆಯ ಬೋಲ್ಡ್ ಫೋಟೋಶೂಟ್ನಿಂದಲ್ಲ ಬದಲಾಗಿ ತನ್ನ ಗಂಡನಿಂದ ಆಕೆ ಪಟ್ಟ ಪಾಡಿನ ಬಗ್ಗೆ ಹೇಳಿಕೊಂಡಿದ್ದಾರೆ. (ಫೋಟೋ ಕೃಪೆ: poonampandeyreal/Instagram)
पूनम ने मीडिया से बात करते हुए बताया था कि ‘हनीमून पीरियड के दौरान ही मेरे साथ मारपीट और शारीरिक शोषण किया गया था. अपनी शादी खत्म करने की बात पर कहा कि मुझे नहीं लगता कि किसी ऐसे इंसान के पास लौटना समझदारी भरा फैसला होगा जिसने बिना कुछ सोचे समझे आपको जानवरों की तरह पीटा हो’. (फोटो साभार:poonampandeyreal/Instagram)
ನನ್ನ ಫೋನ್ ನೋಡಲು ನನ್ನ ಪತಿ ನೀಡುತ್ತಿರಲಿಲ್ಲ. ಫೋನ್ ಅನ್ನು ಎಲ್ಲಿಯೂ ತೆಗೆದುಕೊಂಡು ಹೋಗಲು ನನಗೆ ಅನುಮತಿ ಇರಲಿಲ್ಲ ಮತ್ತು ಒಮ್ಮೆ ಮಾತ್ರವಲ್ಲದೆ ಹಲವಾರು ಬಾರಿ ನನ್ನನ್ನು ಥಳಿಸಿದ್ದಾರೆ. ನಾನು ನನ್ನ ಕಲೆಗಳನ್ನು ಮೇಕಪ್ನಿಂದ ಮರೆಮಾಡುತ್ತಿದ್ದೆ ಮತ್ತು ಪ್ರಪಂಚದ ಮುಂದೆ ನಗುತ್ತಿದ್ದೆ ಎಂದ ನಟಿ ಹೇಳಿಕೊಂಡಿದ್ದಾರೆ. (ಫೋಟೋ ಕೃಪೆ: poonampandeyreal/Instagram)