ಇದರ ನಂತರ, ಹೇಮಾ ಮಾಲಿನಿ ಅನೇಕ ಚಿತ್ರಗಳಲ್ಲಿ ಧರ್ಮೇಂದ್ರ ಅವರೊಂದಿಗೆ ಕೆಲಸ ಮಾಡಿದರು. ಅವರೊಂದಿಗೆ ಹೇಮಾ ಜೋಡಿಯು ತುಂಬಾ ಸಖತ್ ಆಗಿತ್ತು. ಸೀತಾ ಔರ್ ಗೀತಾ (1972) ಹಾಸ್ಯ ಚಿತ್ರದಲ್ಲಿನ ದ್ವಿಪಾತ್ರಕ್ಕಾಗಿ ಅವರು ಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು. 2000 ರಲ್ಲಿ, ಮಾಲಿನಿ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಮತ್ತು 2019 ರಲ್ಲಿ ಚಲನಚಿತ್ರಕ್ಕೆ 50 ವರ್ಷಗಳ ಅತ್ಯುತ್ತಮ ಕೊಡುಗೆಗಾಗಿ ಫಿಲ್ಮ್‌ಫೇರ್ ವಿಶೇಷ ಪ್ರಶಸ್ತಿಯನ್ನು ಗೆದ್ದರು.