ಬಿಗ್ ಬಿ ಜೊತೆ ನಟಿಸಲು ಚಾನ್ಸ್ ಸಿಕ್ಕಿದ್ದರು ನೋ ಎನ್ನುತ್ತಿದ್ದರು ಶ್ರೀದೇವಿ; ಯಾಕೆ ಗೊತ್ತಾ?

ನಟಿ ಶ್ರೀದೇವಿ ಅವರು ಅಮಿತಾಭ್ ಬಚ್ಚನ್ ಜೊತೆಗೆ ನಟಿಸುವ ಅವಕಾಶ ಸಿಕ್ಕಿದರು ನೋ ಎನ್ನುತ್ತಿದ್ದರು ಎಂದರೆ ನಂಬುತ್ತೀರಾ?. ಹೌದು. ಅಮಿತಾಭ್ ಮಾತ್ರವಲ್ಲ ಶ್ರೀದೇವಿ ಇಂತಹ ಸಾಕಷ್ಟು ಸ್ಟಾರ್​ ನಟರ ಸಿನಿಮಾಗಳಲ್ಲಿ ನಟಿಸುವ ಆಫರ್​​ಗಳನ್ನು ಕೈಬಿಟ್ಟಿದ್ದಾರೆ. ಅದರೆ ಹಿಂದಿದೆ ಬಲವಾದ ಒಂದು ಕಾರಣ!

First published: