Prabhas-Anushka Shetty: ನನ್ನ ಮಗಳಿಗೆ ನಟ ಪ್ರಭಾಸ್​ನಂತಹ ಹುಡುಗ ಬೇಕು..!

Anushka Shetty-Prabhas: ಸದ್ಯ ಟಾಲಿವುಡ್​ ಅಂಗಳದಿಂದ ಮದುವೆ ಸುದ್ದಿಗಳು ಬ್ಯಾಕ್ ಟು ಬ್ಯಾಕ್ ಬರುತ್ತಿದೆ. ಈಗಾಗಲೇ ನಟ ನಿತಿನ್ ಲಾಕ್​ಡೌನ್ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ, ಬಾಹುಬಲಿ ನಟ ರಾಣಾ ದಗ್ಗುಬಾಟಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

First published: