Prashanth Neel: ನರೇಶ್​ ಪತ್ನಿ ರಮ್ಯಾ ಹಾಗೂ ಪ್ರಶಾಂತ್ ನೀಲ್ ಸಂಬಂಧಿಕರಾ? ಇಲ್ಲಿದೆ ನೋಡಿ ಡೀಟೇಲ್ಸ್

Ramya Raghupati: ಹಿರಿಯ ನಟಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಸಂಬಂಧ ಹೊಂದಿದ್ದು, ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿದೆ,. ಆದರೆ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಮಾತ್ರ ಡೈವೋರ್ಸ್ ಕೊಡಲ್ಲ ಎಂದು ಕುಳಿತಿದ್ದಾರೆ. ಅಲ್ಲದೇ ಇಂದು ಮೈಸೂರಿನ ಹೋಟೆಲ್ ಎದುರು ಹೈಡ್ರಾಮಾವೇ ಆಗಿದೆ. ಇದೀಗ ಪ್ರಶ್ನೆ ರಮ್ಯಾ ಯಾರು? ಅವರ ಹಿನ್ನಲೆ ಏನು? ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ಗೆ ಹಾಗೂ ರಮ್ಯಾ ಸಂಬಂಧಿಕರ ಎಂಬುದು. ಇದಕ್ಕೆಲ್ಲ ಉತ್ತರ ಇಲ್ಲಿದೆ.

First published: