ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 9 ನೇ ಸ್ಥಾನದಲ್ಲಿ ನಿಂತರೆ, ಝೆಂಡಯಾ, ಬೆಲ್ಲಾ ಹಡಿದ್ ಮತ್ತು ಜೋಡಿ ಕಮರ್ ವಿಶ್ವದ ಅತ್ಯಂತ ಸುಂದರ ಮಹಿಳೆಯರಾಗಿ ಅಗ್ರ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದರು. ಜೋಡಿ ಕಮರ್ ಪ್ರಥಮ ಸ್ಥಾನ ಪಡೆದರೆ, ಝೆಂಡಯಾ ಮತ್ತು ಬೆಲ್ಲಾ ಹಡಿದ್ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.