Mahalakshmi-Ravindar Chandrasekaran: ಲವ್ ಅಗ್ರಿಮೆಂಟ್ ಮಾಡಿಕೊಂಡ ಮಹಾಲಕ್ಷ್ಮೀ, ಇದು ರವೀಂದರ್‌ಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಎಂದ ನಟಿ!

ತಮಿಳು ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ ಚಂದ್ರಶೇಖರನ್ ಮದುವೆಯಾದಾಗಿನಿಂದಲೂ ಸಖತ್ ಸುದ್ದಿಯಾಗಿದ್ದಾರೆ. ಇದೀಗ ನಟಿ ಮಹಾಲಕ್ಷ್ಮಿ ರವೀಂದರ ಚಂದ್ರಶೇಖರ್​ಗೆ ಪ್ರೇಮಿಗಳ ದಿನಕ್ಕಾಗಿ ಗಿಫ್ಟ್ ರೆಡಿ ಮಾಡಿದ್ದಾರೆ.

First published:

  • 18

    Mahalakshmi-Ravindar Chandrasekaran: ಲವ್ ಅಗ್ರಿಮೆಂಟ್ ಮಾಡಿಕೊಂಡ ಮಹಾಲಕ್ಷ್ಮೀ, ಇದು ರವೀಂದರ್‌ಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಎಂದ ನಟಿ!

    ಲವ್ ಬರ್ಡ್ಸ್​ಗಳು ವ್ಯಾಲೆಂಟೈನ್ಸ್ ಡೇ ಆಚರಿಸಲು ಕಾಯ್ತಿರುತ್ತಾರೆ. ವ್ಯಾಲೆಂಟೈನ್ಸ್ ಡೇಗೆ ಇನ್ನೇನು ಕೆಲ ದಿನಗಳು ಬಾಕಿ ಇದೆ. ಈ ವೇಳೆ ನಟಿ ಮಹಾಲಕ್ಷ್ಮಿ ಪತಿಗೆ ನೀಡಲು ರೆಡಿ ಮಾಡಿಸಿದ ಗಿಫ್ಟ್​ ಅನ್ನು ಶೇರ್ ಮಾಡಿದ್ದಾರೆ.

    MORE
    GALLERIES

  • 28

    Mahalakshmi-Ravindar Chandrasekaran: ಲವ್ ಅಗ್ರಿಮೆಂಟ್ ಮಾಡಿಕೊಂಡ ಮಹಾಲಕ್ಷ್ಮೀ, ಇದು ರವೀಂದರ್‌ಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಎಂದ ನಟಿ!

    ಚಾಕೊಲೇಟ್ ಬಾಕ್ಸ್ ನಲ್ಲಿ ಮಹಾಲಕ್ಷ್ಮಿ ತಮ್ಮ ಪ್ರೀತಿಯನ್ನು ಬಚ್ಚಿಟ್ಟು ತಂದಿದ್ದಾರೆ. ಈ ಬಾಕ್ಸ್ ಮೇಲೆ your my person, your always be my person ಎಂದು ಬರೆದಿದ್ದು, ಇಬ್ಬರ ಫೋಟೋ ಕೂಡ ಇದೆ.

    MORE
    GALLERIES

  • 38

    Mahalakshmi-Ravindar Chandrasekaran: ಲವ್ ಅಗ್ರಿಮೆಂಟ್ ಮಾಡಿಕೊಂಡ ಮಹಾಲಕ್ಷ್ಮೀ, ಇದು ರವೀಂದರ್‌ಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಎಂದ ನಟಿ!

    ಚಾಕೊಲೇಟ್ ಬಾಕ್ಸ್ ಒಳಗೆ ಒಂದೊಂದು ಚಾಕೊಲೇಟ್ ಒಳಗೂ ಒಂದೊಂದು ಫೋಟೋ ಹಾಕಿದ್ದಾರೆ. ಫೋಟೋ ಸಾಲುಗಳು ಸಹ ತುಂಬಾ ಉದ್ದವಾಗಿಯೇ ಇದೆ.

    MORE
    GALLERIES

  • 48

    Mahalakshmi-Ravindar Chandrasekaran: ಲವ್ ಅಗ್ರಿಮೆಂಟ್ ಮಾಡಿಕೊಂಡ ಮಹಾಲಕ್ಷ್ಮೀ, ಇದು ರವೀಂದರ್‌ಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಎಂದ ನಟಿ!

    ವ್ಯಾಲೆಂಟೈನ್ಸ್ ಡೇಗೆ ನಿಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ನೀಡಲು ನೀವೂ ಕೂಡ ಈ ಉಡುಗೊರೆಯನ್ನು ಪ್ಲಾನ್ ಮಾಡಿ ಎಂದು ಹೇಳಿದ್ದಾರೆ.

    MORE
    GALLERIES

  • 58

    Mahalakshmi-Ravindar Chandrasekaran: ಲವ್ ಅಗ್ರಿಮೆಂಟ್ ಮಾಡಿಕೊಂಡ ಮಹಾಲಕ್ಷ್ಮೀ, ಇದು ರವೀಂದರ್‌ಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಎಂದ ನಟಿ!

    ಅಷ್ಟೇ ಅಲ್ಲದೇ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಆಗಿ ಮಹಾಲಕ್ಷ್ಮಿ ಪ್ರೀತಿಯ ಅಗ್ರಿಮೆಂಟ್ ಮಾಡಿಸಿಕೊಂಡಿದ್ದಾರೆ.

    MORE
    GALLERIES

  • 68

    Mahalakshmi-Ravindar Chandrasekaran: ಲವ್ ಅಗ್ರಿಮೆಂಟ್ ಮಾಡಿಕೊಂಡ ಮಹಾಲಕ್ಷ್ಮೀ, ಇದು ರವೀಂದರ್‌ಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಎಂದ ನಟಿ!

    ಇತ್ತೀಚೆಗೆ ಮಹಾಲಕ್ಷ್ಮಿ ಹಂಚಿಕೊಂಡ ಹೊಸ ಫೋಟೋ ಕೂಡ ಗಮನ ಸೆಳೆಯಿತು. ‘We are not made for each other. We are mad for each other’ ಎಂದು ಕ್ಯಾಪ್ಷನ್ ನೀಡಿದ್ದರು. ಈ ಫೋಟೋ ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ.

    MORE
    GALLERIES

  • 78

    Mahalakshmi-Ravindar Chandrasekaran: ಲವ್ ಅಗ್ರಿಮೆಂಟ್ ಮಾಡಿಕೊಂಡ ಮಹಾಲಕ್ಷ್ಮೀ, ಇದು ರವೀಂದರ್‌ಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಎಂದ ನಟಿ!

    ನೆಗೆಟಿವ್ ಕಮೆಂಟ್ ಬಳಿಕ ಮಹಾಲಕ್ಷ್ಮಿ ಅವರು ಈ ಫೋಟೋವನ್ನು ಡಿಲೀಟ್ ಮಾಡಿದರು. ದುಡ್ಡಿಗಾಗಿ ನಿರ್ಮಾಪಕನನ್ನು ನಟಿ ಮದುವೆಯಾಗಿದ್ದಾರೆ ಎಂದು ಅನೇಕರು ಕಮೆಂಟ್ ಮಾಡಿದ್ರು.

    MORE
    GALLERIES

  • 88

    Mahalakshmi-Ravindar Chandrasekaran: ಲವ್ ಅಗ್ರಿಮೆಂಟ್ ಮಾಡಿಕೊಂಡ ಮಹಾಲಕ್ಷ್ಮೀ, ಇದು ರವೀಂದರ್‌ಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಎಂದ ನಟಿ!

    ಮಹಾಲಕ್ಷ್ಮಿ ಹಾಗೂ ರವೀಂದರ್ ಚಂದ್ರಶೇಖರನ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, ನಟಿಗೆ ಒಬ್ಬ ಮಗ ಕೂಡ ಇದ್ದಾನೆ. ಟ್ರೋಲ್ ಗಳಿಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ನಟಿ ಮಹಾಲಕ್ಷ್ಮಿ, ನಮ್ಮದು ನಿಜವಾದ ಪ್ರೀತಿ, ನನ್ನ ಗಂಡನಿಗೆ ಅವಮಾನ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು.

    MORE
    GALLERIES