Ramya-Dhananjaya: ಡಾಲಿ-ಅಮೃತಾ ಲವ್ ಮ್ಯಾಟರ್ ಸುಳಿವು ಕೊಟ್ಟ ರಮ್ಯಾ! ಇದೇನ್ ಮೇಡಂ ಹಿಂಗ್ ಬಾಂಬ್ ಇಟ್ರಿ ಎಂದ ನಟರಾಕ್ಷಸ!

ಡಾಲಿ ಧನಂಜಯ್ ಹಾಗೂ ಅಮೃತಾ ಜೋಡಿಯಾಗಿ ಅಭಿನಯಿಸಿರುವ ಗುರುದೇವ್ ಹೊಯ್ಸಳ ಸಿನಿಮಾ ಇಂದು ಅದ್ಧೂರಿಯಾಗಿ ತೆರೆಗೆ ಬಂದಿದೆ. ಸಿನಿಮಾ ನೋಡಿದ ಫ್ಯಾನ್ಸ್ ಇಬ್ಬರ ನಟನೆ ಬಗ್ಗೆ ಕೊಂಡಾಡಿದ್ದಾರೆ. ಇದೀಗ ರಮ್ಯಾ ಡಾಲಿ-ಅಮೃತಾ ರಿಯಲ್ ಲವ್ ಸ್ಟೋರಿಯ ಸುಳಿವು ಕೊಟ್ಟಿದ್ದಾರೆ.

First published:

 • 19

  Ramya-Dhananjaya: ಡಾಲಿ-ಅಮೃತಾ ಲವ್ ಮ್ಯಾಟರ್ ಸುಳಿವು ಕೊಟ್ಟ ರಮ್ಯಾ! ಇದೇನ್ ಮೇಡಂ ಹಿಂಗ್ ಬಾಂಬ್ ಇಟ್ರಿ ಎಂದ ನಟರಾಕ್ಷಸ!

  ಡಾಲಿ ಧನಂಜಯ್ ಹಾಗೂ ಅಮೃತಾ ಜೋಡಿಯಾಗಿ ಅಭಿನಯಿಸಿರುವ ಗುರುದೇವ್ ಹೊಯ್ಸಳ ಸಿನಿಮಾ ಇಂದು ಅದ್ಧೂರಿಯಾಗಿ ತೆರೆಗೆ ಬಂದಿದೆ. ಸಿನಿಮಾ ನೋಡಿದ ಫ್ಯಾನ್ಸ್ ಇಬ್ಬರ ನಟನೆ ಬಗ್ಗೆ ಕೊಂಡಾಡಿದ್ದಾರೆ. ಇದೀಗ ರಮ್ಯಾ, ಡಾಲಿ-ಅಮೃತಾ ಅವರ ರಿಯಲ್ ಲವ್ ಸ್ಟೋರಿಯ ಸುಳಿವು ಕೊಟ್ಟಿದ್ದಾರೆ.

  MORE
  GALLERIES

 • 29

  Ramya-Dhananjaya: ಡಾಲಿ-ಅಮೃತಾ ಲವ್ ಮ್ಯಾಟರ್ ಸುಳಿವು ಕೊಟ್ಟ ರಮ್ಯಾ! ಇದೇನ್ ಮೇಡಂ ಹಿಂಗ್ ಬಾಂಬ್ ಇಟ್ರಿ ಎಂದ ನಟರಾಕ್ಷಸ!

  ನಾಯಕ ನಟರು ನಟಿಯರನ್ನು ಪ್ರೀತಿಸಿ ಮದುವೆ ಆಗುವುದು ಕಾಮನ್ ಆಗಿದೆ. ಸ್ಯಾಂಡಲ್​ವುಡ್​ನಲ್ಲಿ ಅನೇಕ ಜೋಡಿಗಳು ಪ್ರೀತಿಸಿ ಮದುವೆಯಾದ ಉದಾಹರಣೆ ಇದೆ. ಇದೀಗ ಈ ಲಿಸ್ಟ್​ಗೆ ಡಾಲಿ ಧನಂಜಯ್ ಹಾಗೂ ಅಮೃತಾ ಸೇರಿಕೊಳ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

  MORE
  GALLERIES

 • 39

  Ramya-Dhananjaya: ಡಾಲಿ-ಅಮೃತಾ ಲವ್ ಮ್ಯಾಟರ್ ಸುಳಿವು ಕೊಟ್ಟ ರಮ್ಯಾ! ಇದೇನ್ ಮೇಡಂ ಹಿಂಗ್ ಬಾಂಬ್ ಇಟ್ರಿ ಎಂದ ನಟರಾಕ್ಷಸ!

  ಈಗಾಗಲೇ ಸ್ಯಾಂಡಲ್​ವುಡ್​​ನಲ್ಲಿ ನಟ ಡಾಲಿ ಧನಂಜಯ್ ಹಾಗೂ ನಟಿ ಅಮೃತಾ ಬಗ್ಗೆ ಅನೇಕ ರೂಮರ್ಸ್​ಗಳು ಹರಿದಾಡುತ್ತಿದೆ. ಇದೀಗ ಈ ಜೋಡಿ ಬಗ್ಗೆ ನಟಿ ರಮ್ಯಾ ಕೊಟ್ಟ ಹೇಳಿಕೆ ಇಬ್ಬರ ಲವ್ ಸ್ಟೋರಿ ವದಂತಿಗೆ ಪುಷ್ಠಿ ನೀಡಿದಂತಿದೆ.

  MORE
  GALLERIES

 • 49

  Ramya-Dhananjaya: ಡಾಲಿ-ಅಮೃತಾ ಲವ್ ಮ್ಯಾಟರ್ ಸುಳಿವು ಕೊಟ್ಟ ರಮ್ಯಾ! ಇದೇನ್ ಮೇಡಂ ಹಿಂಗ್ ಬಾಂಬ್ ಇಟ್ರಿ ಎಂದ ನಟರಾಕ್ಷಸ!

  ಡಾಲಿ ಧನಂಜಯ್ ಹಾಗೂ ನಟಿ ಅಮೃತಾ ಅಭಿನಯದ ಹೊಯ್ಸಳ ಸಿನಿಮಾ ನೋಡಿದ ರಮ್ಯಾ ಸಿನಿಮಾ ಬಗ್ಗೆ ಮೆಚ್ಚುಗೆ ಮಾತಾಡಿದ್ದಾರೆ. ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಡಾಲಿ ಲವ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

  MORE
  GALLERIES

 • 59

  Ramya-Dhananjaya: ಡಾಲಿ-ಅಮೃತಾ ಲವ್ ಮ್ಯಾಟರ್ ಸುಳಿವು ಕೊಟ್ಟ ರಮ್ಯಾ! ಇದೇನ್ ಮೇಡಂ ಹಿಂಗ್ ಬಾಂಬ್ ಇಟ್ರಿ ಎಂದ ನಟರಾಕ್ಷಸ!

  ಹೊಯ್ಸಳಾ ಸಿನಿಮಾದಲ್ಲಿ ಗಂಡ-ಹೆಂಡತಿಯಾಗಿ ಡಾಲಿ-ಅಮೃತ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಹೇಗಿದೆ? ನೀವೂ ಎಷ್ಟು ಮಾರ್ಕ್ಸ್ ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಡಾಲಿ ಹಾಗೂ ಅಮೃತಾ ಇಬ್ಬರ ಆಫ್ ಲೈನ್ ಹಾಗೂ ಆನ್ ಲೈನ್ ಕೆಮಿಸ್ಟ್ರಿ ಸೂಪರ್ ಎಂದು ಹೇಳಿದ್ದಾರೆ.

  MORE
  GALLERIES

 • 69

  Ramya-Dhananjaya: ಡಾಲಿ-ಅಮೃತಾ ಲವ್ ಮ್ಯಾಟರ್ ಸುಳಿವು ಕೊಟ್ಟ ರಮ್ಯಾ! ಇದೇನ್ ಮೇಡಂ ಹಿಂಗ್ ಬಾಂಬ್ ಇಟ್ರಿ ಎಂದ ನಟರಾಕ್ಷಸ!

  ರಮ್ಯಾ ಮಾತು ಕೇಳಿದ ಡಾಲಿ-ಧನಂಜಯ್ ಹಾಗೂ ಅಮೃತಾ ನಾಚಿ ನೀರಾಗಿದ್ದಾರೆ. ಅಮೃತಾ ರಮ್ಯಾ ಅವರನ್ನೇ ನೋಡುತ್ತಾ ನಗುತ್ತಿದ್ರು. ಜೊತೆಗೆ ಅಭಿಮಾನಿಗಳೆಲ್ಲಾ ರಮ್ಯಾ ಮಾತು ಕೇಳಿ ಖುಷ್ ಆಗಿದ್ದಾರೆ.

  MORE
  GALLERIES

 • 79

  Ramya-Dhananjaya: ಡಾಲಿ-ಅಮೃತಾ ಲವ್ ಮ್ಯಾಟರ್ ಸುಳಿವು ಕೊಟ್ಟ ರಮ್ಯಾ! ಇದೇನ್ ಮೇಡಂ ಹಿಂಗ್ ಬಾಂಬ್ ಇಟ್ರಿ ಎಂದ ನಟರಾಕ್ಷಸ!

  ಸಿನಿಮಾ ಬಗ್ಗೆ ಮಾತಾಡುತ್ತಾ ರಮ್ಯಾ ಡಾಲಿ-ಅಮೃತಾ ಲವ್ ಮ್ಯಾಟರ್ ಬಿಚ್ಚಿಟ್ಟಿದ್ದು, ಈ ಲವ್ ಬರ್ಡ್ಸ್ ಹಸೆಮಣೆ ಏರುವುದು ಪಕ್ಕಾ ಎನ್ನುವ ಮಾತುಗಳು ಕೇಳಿ ಬರ್ತಿದೆ. ರಮ್ಯಾ ಮಾತಾಡಿರುವ ವಿಡಿಯೋ ವೈರಲ್ ಆಗಿದೆ.

  MORE
  GALLERIES

 • 89

  Ramya-Dhananjaya: ಡಾಲಿ-ಅಮೃತಾ ಲವ್ ಮ್ಯಾಟರ್ ಸುಳಿವು ಕೊಟ್ಟ ರಮ್ಯಾ! ಇದೇನ್ ಮೇಡಂ ಹಿಂಗ್ ಬಾಂಬ್ ಇಟ್ರಿ ಎಂದ ನಟರಾಕ್ಷಸ!

  ಅನೇಕ ಕಾರ್ಯಕ್ರಮಗಳಿಗೆ ಹೋದಾಗಲೆಲ್ಲಾ ಡಾಲಿ ಧನಂಜಯ್ ಹಾಗೂ ಅಮೃತಾಗೆ ಮದುವೆ ಹಾಗೂ ಪ್ರೀತಿಯ ಪ್ರಶ್ನೆ ಎದುರಾಗಿದೆ. ಈ ವೇಳೆ ಇಬ್ಬರೂ ನಮ್ಮಿಬ್ಬರ ನಡುವೆ ಅಂತಹದ್ದೇನು ಇಲ್ಲ ನಾವು ಒಳ್ಳೆಯ ಸ್ನೇಹಿತರು ಎಂದು ಇಬ್ಬರೂ ಹೇಳಿದ್ದಾರೆ.

  MORE
  GALLERIES

 • 99

  Ramya-Dhananjaya: ಡಾಲಿ-ಅಮೃತಾ ಲವ್ ಮ್ಯಾಟರ್ ಸುಳಿವು ಕೊಟ್ಟ ರಮ್ಯಾ! ಇದೇನ್ ಮೇಡಂ ಹಿಂಗ್ ಬಾಂಬ್ ಇಟ್ರಿ ಎಂದ ನಟರಾಕ್ಷಸ!

  ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತಾಡಿ ಅಮೃತಾ ಕೂಡ ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದಿದ್ದಾರೆ. ಈ ರೀತಿ ವದಂತಿಗಳನ್ನು ಹಬ್ಬಿಸಿದ್ರೆ ಡಾಲಿ ಧನಂಜಯ್​ಗೆ ಯಾರು ಹೆಣ್ಣು ಕೊಡುವುದಿಲ್ಲ ಎಂದು ತಮಾಷೆ ಕೂಡ ಮಾಡಿದ್ರು.

  MORE
  GALLERIES