ವರ್ಜಿನ್ ಆಗಲು ಡಿ ಬಾಸ್ ದರ್ಶನ್ ನಾಯಕಿ ಏನೆಲ್ಲಾ ಮಾಡಿದ್ರಂತೆ ಗೊತ್ತೇ?

Virgin Bhanupriya: 'ವರ್ಜಿನ್ ಭಾನುಪ್ರಿಯ' ಸಿನಿಮಾದಲ್ಲಿ ಕನ್ಯತ್ವವೇ ವಿಷಯವಸ್ತು ಎಂದಿದ್ದಾರೆ. 'ಕನ್ಯತ್ವವನ್ನು ಕಳೆದುಕೊಳ್ಳುವುದು, ಕಾಪಾಡಿಕೊಳ್ಳುವುದು ಅವರವರ ಆಯ್ಕೆಯೇ ಹೊರತು ಒತ್ತಡ ಅಲ್ಲ ಎಂಬುದು ಊರ್ವಶಿ ರೌಟೇಲಾ ಅಭಿಪ್ರಾಯ.

First published: