ಚಂದನವನದ ಈ ಖ್ಯಾತ ನಟರ ಅಸಲಿ ಹೆಸರೇನು ಗೊತ್ತಾ..?; ಈ ಸ್ಟೋರಿ ಓದಿ

Sandalwood Actors: ಡಾ ರಾಜ್ ಕುಮಾರ್​​, ವಿಷ್ಣು ವರ್ಧನ್, ಶಿವರಾಜ್ ಕುಮಾರ್, ನವರಸ ನಾಯಕ ಜಗ್ಗೇಶ್, ಶಂಕರ್ ನಾಗ್, ಅನಂತ್ ನಾಗ್, ಚಾಲೆಂಜಿಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಇವೆರೆಲ್ಲರು ಸ್ಯಾಂಡಲ್​ವುಡ್​​ನ ಖ್ಯಾತ ನಟರು. ಈ ಹೆಸರುಗಳು ಚಿತ್ರರಂಗ ಇರುವವರೆಗೂ ಅಜರಾಮರವಾಗಿರುತ್ತದೆ. ಆದರೆ ಈ ಹೆಸರುಗಳೆಲ್ಲ ಅವರ ನಿಜವಾದ ಹೆಸರುಗಳಲ್ಲ. ನಿಜವಾದ ಹೆಸರುಗಳು  ಬೇರೆಯೇ ಇದೆ..

First published: