Shruti Haasan: ಧನುಷ್ ಹೆಸರು ಹೇಳುತ್ತಿದ್ದಂತೆ ಸಿಟ್ಟಾದ ಶ್ರುತಿ ಹಾಸನ್, ರಜನಿಕಾಂತ್ ಅಳಿಯನ ಜೊತೆಗಿನ ರೂಮರ್ಸ್ ಬಗ್ಗೆ ನಟಿ ಹೇಳಿದ್ದೇನು?

ಸೂರ್ಯ ಅಭಿನಯದ, ನಿರ್ದೇಶಕ ಎ.ಆರ್. ಮುರುಗದಾಸ್ ನಿರ್ದೇಶನದ ಚಿತ್ರದ ಮೂಲಕ ನಟಿ ಶ್ರುತಿ ಹಾಸನ್ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದೀಗ ಶ್ರುತಿ ಹಾಸನ್ ಟಾಪ್ ನಟಿಯಾಗಿದ್ದಾರೆ. ರೂಮರ್ಸ್ ಬಗ್ಗೆ ಮಾತಾಡಿದ ನಟಿ ಫುಲ್ ಸಿಟ್ಟಾಗಿದ್ದಾರೆ.

First published:

  • 18

    Shruti Haasan: ಧನುಷ್ ಹೆಸರು ಹೇಳುತ್ತಿದ್ದಂತೆ ಸಿಟ್ಟಾದ ಶ್ರುತಿ ಹಾಸನ್, ರಜನಿಕಾಂತ್ ಅಳಿಯನ ಜೊತೆಗಿನ ರೂಮರ್ಸ್ ಬಗ್ಗೆ ನಟಿ ಹೇಳಿದ್ದೇನು?

    ಸದ್ಯ ತೆಲುಗು, ಹಿಂದಿ, ತಮಿಳು ಸಿನಿಮಾಗಳಲ್ಲಿ ನಟಿ ಶ್ರುತಿ ಹಾಸನ್ ಬ್ಯುಸಿ ಆಗಿದ್ದಾರೆ. ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಸಿನಿಮಾಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಕ್ಕೆ  ಸುದ್ದಿಯಲ್ಲಿರುತ್ತಾರೆ. ಇದೀಗ ನಟಿ, ನಟ ಧನುಷ್ ಬಗ್ಗೆ ಮಾತಾಡಿದ್ದಾರೆ.

    MORE
    GALLERIES

  • 28

    Shruti Haasan: ಧನುಷ್ ಹೆಸರು ಹೇಳುತ್ತಿದ್ದಂತೆ ಸಿಟ್ಟಾದ ಶ್ರುತಿ ಹಾಸನ್, ರಜನಿಕಾಂತ್ ಅಳಿಯನ ಜೊತೆಗಿನ ರೂಮರ್ಸ್ ಬಗ್ಗೆ ನಟಿ ಹೇಳಿದ್ದೇನು?

    ಸದ್ಯ ಮುಂಬೈನಲ್ಲಿ ಪಾಪ್ ಗಾಯಕ ಶಂತನು ಹಜಾರಿಕಾ ಅವರೊಂದಿಗೆ ಶ್ರುತಿ ಹಾಸನ್ ವಾಸಿಸುತ್ತಿದ್ದಾರೆ. ಈ ಬಗ್ಗೆ ಕೆಲ ತಿಂಗಳ ಹಿಂದೆಯೇ ನಟಿ ಶ್ರುತಿ ಬಹಿರಂಗವಾಗಿ ಹೇಳಿಕೊಂಡಿದ್ದರು.

    MORE
    GALLERIES

  • 38

    Shruti Haasan: ಧನುಷ್ ಹೆಸರು ಹೇಳುತ್ತಿದ್ದಂತೆ ಸಿಟ್ಟಾದ ಶ್ರುತಿ ಹಾಸನ್, ರಜನಿಕಾಂತ್ ಅಳಿಯನ ಜೊತೆಗಿನ ರೂಮರ್ಸ್ ಬಗ್ಗೆ ನಟಿ ಹೇಳಿದ್ದೇನು?

    ಸದ್ಯ, ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ 'ಸಲಾರ್' ಚಿತ್ರದಲ್ಲಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಪ್ರಭಾಸ್​ಗೆ ನಟಿ ಶ್ರುತಿ ಹಾಸನ್ ಜೋಡಿಯಾಗಿದ್ದಾರೆ.

    MORE
    GALLERIES

  • 48

    Shruti Haasan: ಧನುಷ್ ಹೆಸರು ಹೇಳುತ್ತಿದ್ದಂತೆ ಸಿಟ್ಟಾದ ಶ್ರುತಿ ಹಾಸನ್, ರಜನಿಕಾಂತ್ ಅಳಿಯನ ಜೊತೆಗಿನ ರೂಮರ್ಸ್ ಬಗ್ಗೆ ನಟಿ ಹೇಳಿದ್ದೇನು?

    ಇತ್ತೀಚೆಗೆ ಶ್ರುತಿ ಹಾಸನ್ ಸಂದರ್ಶನವೊಂದರಲ್ಲಿ ಮಾತಾಡಿದ್ದಾರೆ. ಆ ವೇಳೆ ಶ್ರುತಿ ಹಾಸನ್ ಅವರು ನಟ ಧನುಷ್ ಜೊತೆ ‘3’ ಸಿನಿಮಾದಲ್ಲಿ ನಟಿಸಿದಾಗ ನಟ ಧನುಷ್ ಜೊತೆ ನಟಿ ಪ್ರೀತಿಯಲ್ಲಿ ಬಿದ್ದಿದ್ದರು ಎಂಬ ರೂಮರ್ಸ್ ಬಗ್ಗೆಯೂ ಮಾತಾಡಿದ್ದಾರೆ.

    MORE
    GALLERIES

  • 58

    Shruti Haasan: ಧನುಷ್ ಹೆಸರು ಹೇಳುತ್ತಿದ್ದಂತೆ ಸಿಟ್ಟಾದ ಶ್ರುತಿ ಹಾಸನ್, ರಜನಿಕಾಂತ್ ಅಳಿಯನ ಜೊತೆಗಿನ ರೂಮರ್ಸ್ ಬಗ್ಗೆ ನಟಿ ಹೇಳಿದ್ದೇನು?

    ನಟಿ ಶ್ರುತಿ ಹಾಸನ್-ಧನುಷ್ ಅಭಿನಯದ 2012ರಲ್ಲಿ ತೆರೆಕಂಡ ಸಿನಿಮಾ '3'. ಈ ಚಿತ್ರದಲ್ಲಿ ನಟ ಧನುಷ್ ಜೊತೆ ನಟಿಸುತ್ತಿರುವಾಗ ಶ್ರುತಿ ಹಾಸನ್ ಮತ್ತು ಧನುಷ್ ಪ್ರೀತಿಸುತ್ತಿದ್ದರು ಎಂದು ರೂಮರ್ಸ್ ಎಲ್ಲೆಡೆ ಹಬ್ಬಿತ್ತು.

    MORE
    GALLERIES

  • 68

    Shruti Haasan: ಧನುಷ್ ಹೆಸರು ಹೇಳುತ್ತಿದ್ದಂತೆ ಸಿಟ್ಟಾದ ಶ್ರುತಿ ಹಾಸನ್, ರಜನಿಕಾಂತ್ ಅಳಿಯನ ಜೊತೆಗಿನ ರೂಮರ್ಸ್ ಬಗ್ಗೆ ನಟಿ ಹೇಳಿದ್ದೇನು?

    ಈ ರೂಮರ್ಸ್ ಧನುಷ್ ಹಾಗೂ ಪತ್ನಿ ಐಶ್ವರ್ಯಾ ರಜನಿಕಾಂತ್ ಸಂಸಾರದಲ್ಲಿ ಬಿರುಕು ಮೂಡಿಸಿದೆ. ಇದೀಗ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯಾ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ.

    MORE
    GALLERIES

  • 78

    Shruti Haasan: ಧನುಷ್ ಹೆಸರು ಹೇಳುತ್ತಿದ್ದಂತೆ ಸಿಟ್ಟಾದ ಶ್ರುತಿ ಹಾಸನ್, ರಜನಿಕಾಂತ್ ಅಳಿಯನ ಜೊತೆಗಿನ ರೂಮರ್ಸ್ ಬಗ್ಗೆ ನಟಿ ಹೇಳಿದ್ದೇನು?

    ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರುತಿ ಹಾಸನ್, ಈ ರೂಮರ್ಸ್ ಮಾತ್ರವಲ್ಲ, ನನ್ನ ಸುತ್ತ 10 ಸಾವಿರ ವದಂತಿಗಳಿವೆ. 3 ಚಿತ್ರದ ಸಮಯದಲ್ಲಿ ಯಾರೂ ನನ್ನನ್ನು ನಂಬದಿದ್ದಾಗ ಧನುಷ್ ನನ್ನನ್ನು ನಂಬಿದ್ದರು ಎಂದು ಶ್ರುತಿ ಹಾಸನ್ ಹೇಳಿದ್ದಾರೆ.

    MORE
    GALLERIES

  • 88

    Shruti Haasan: ಧನುಷ್ ಹೆಸರು ಹೇಳುತ್ತಿದ್ದಂತೆ ಸಿಟ್ಟಾದ ಶ್ರುತಿ ಹಾಸನ್, ರಜನಿಕಾಂತ್ ಅಳಿಯನ ಜೊತೆಗಿನ ರೂಮರ್ಸ್ ಬಗ್ಗೆ ನಟಿ ಹೇಳಿದ್ದೇನು?

    ನನ್ನ ದೇಹದಲ್ಲಿ ಮೈಕ್ರೋಚಿಪ್ ಅಳವಡಿಸಿ ಎಂದು ಸಿಟ್ಟಾದ ಶ್ರುತಿ ಹಾಸನ್, ನನ್ನ ಹಾಗೂ ಧನುಷ್ ನಡುವೆ ಒಳ್ಳೆಯ ಸ್ನೇಹದ ಬಗ್ಗೆ ಸಮರ್ಥನೆ ನೀಡುವ ಅಗತ್ಯವಿಲ್ಲ ಎಂದಿದ್ದಾರೆ.

    MORE
    GALLERIES