Weekend With Ramesh: ರಮ್ಯಾ 'ಇಂಗ್ಲಿಷ್' ಎಪಿಸೋಡ್ ಬಗ್ಗೆ ರಮೇಶ್ ಹೇಳಿದ್ದೇನು? 'ವೀಕೆಂಡ್'ಗೆ ಬರ್ತಾರಾ Dr ಬ್ರೋ?
'ವೀಕೆಂಡ್ ವಿತ್ ರಮೇಶ್-5' ಶುರುವಾಗಿ 2 ವಾರ ಕಳೆದಿದೆ. ಮೊದಲನೇ ವಾರದ ರಮ್ಯಾ ಎಪಿಸೋಡ್‌ನಲ್ಲಿ ವಿಪರೀತ ಇಂಗ್ಲಿಷ್ ಬಳಸಿದ್ದಕ್ಕೆ ಭಾರೀ ಟ್ರೋಲ್ ಮಾಡಲಾಗಿತ್ತು. ಅದಕ್ಕೆ ರಮೇಶ್ ಅರವಿಂದ್ ಉತ್ತರಿಸಿದ್ದಾರೆ. ಯೂಟ್ಯೂಬರ್ ಡಾ. ಬ್ರೋ ಶೋಗೆ ಬರುತ್ತಾರಾ ಎನ್ನುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಜೀ ಕನ್ನಡದ ಹೆಸರಾಂತ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ. ಸೀಸನ್ 5 ಶುರುವಾಗಿ 2 ವಾರ ಕಳೆದಿದೆ. ಮೊದಲನೇ ವಾರ ಮೋಹಕ ತಾರೆ ರಮ್ಯಾ ಬಂದಿದ್ದರು. ಕಾರ್ಯಕ್ರಮದಲ್ಲಿ ರಮ್ಯಾ ಹೆಚ್ಚಾಗಿ ಇಂಗ್ಲಿಷ್ ಬಳಸಿದ್ದಕ್ಕೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು.
2/ 8
ರಮ್ಯಾ ಇಂಗ್ಲಿಷ್ ಬಳಸಿದ್ದಕ್ಕೆ ನಿರೂಪಕ ರಮೇಶ್ ಅರವಿಂದ್ ಸಹ ಟ್ರೋಲ್ ಆಗಿದ್ದರು. ರಮೇಶ್ ಅವರಾದ್ರೂ ಕನ್ನಡ ಮಾತಾನಾಡಲು ಹೇಳಬಹುದಿತ್ತು ಎಂದು ಫ್ಯಾನ್ಸ್ ಕೋಪ ಮಾಡಿಕೊಂಡಿದ್ದರು.
3/ 8
ರಮೇಶ್ ಅರವಿಂದ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಇರಬಹುದು, ನನ್ನ ಚಿತ್ರಗಳು ಇರಬಹುದು, ಅದರ ಬಗ್ಗೆ ಏನೇ ಸಲಹೆ ಕೊಟ್ರು ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.
4/ 8
ಅಲ್ಲದೇ ಅಭಿಮಾನಿಗಳು ಕೊಟ್ಟು ಸಲಹೆಯಿಂದ ನಾನು ತಿದ್ದಿಕೊಳ್ಳದಿದ್ರೆ, ನನ್ನಷ್ಟು ದಡ್ಡ ಇಲ್ಲ ಎಂದು ಹೇಳಿದ್ದಾರೆ. ಏನೇ ಸಲಹೆ ಇದ್ರೂ ತೆಗೆದುಕೊಳ್ಳಬೇಕು. ಅದರಲ್ಲಿರುವ ಸತ್ಯವನ್ನು ಒಪ್ಪಿಕೊಳ್ಳಬೇಕು. ನನ್ನನ್ನು ನಾನು ತಿದ್ದಿಕೊಳ್ಳಬೇಕು. ಅದೊಂದೇ ದಾರಿ ಮೇಲೆ ಬರಲು ಇರುವುದು ಎಂದು ರಮೇಶ್ ಅವರು ಹೇಳಿದ್ದಾರೆ.
5/ 8
ಇನ್ಮುಂದೆ ನಾವು, ನಮ್ಮ ತಂಡದವರು ಕೇರ್ ಫುಲ್ ಆಗಿರುತ್ತೇವೆ. ಇನ್ನೂ 20 ಎಪಸೋಡ್‍ಗಳಿವೆ. ತಿದ್ದಿಕಳ್ಳೋದ್ರಲ್ಲಿ ತಪ್ಪಿಲ್ಲ. ಇನ್ನೊಂದು ಅವಕಾಶ ಮುಂದಿನ ವಾರವೇ ಸಿಕ್ಕಿ ಬಿಡುತ್ತೆ. ಥ್ಯಾಂಕ್ಸ್ ನಿಮ್ಮ ಸಲಹೆ ಬರ್ತಾ ಇರಲಿ ಎಂದು ನಟ ರಮೇಶ್ ಅರವಿಂದ್ ಹೇಳಿದ್ದಾರೆ.
6/ 8
ಏನದ್ರೂ ತಿದ್ದುಪಡಿಯಾಗಬೇಕು ಅಂದ್ರೆ ದಯವಿಟ್ಟು ತಿಳಿಸಿ. ನಿರಂತರವಾಗಿ ತಿದ್ದುಪಡೆಯುವುದೇ ಬೆಳವಣಿಗೆಯ ರಹಸ್ಯವಾಗಿದೆ. ಇನ್ಮುಂದೆ ಇನ್ನೂ ಚೆನ್ನಾಗಿ ಶೋ ನಡೆಸುತ್ತೇವೆ ಎಂದು ರಮೇಶ್ ಅವರು ತಿಳಿಸಿದ್ದಾರೆ.
7/ 8
ಡಾಕ್ಟರ್ ಬ್ರೋ ಕಾರ್ಯಕ್ರಮಕ್ಕೆ ಬರಬೇಕು ಎಂದು ಹಲವರು ಹೇಳಿದ್ರು. ಅದರ ಬಗ್ಗೆ ಹೇಳಿದ ರಮೇಶ್ ಅರವಿಂದ್ ಅವರು, ನಾನು ಯಾರನ್ನು ಕರೆಸಿ ಎಂದು ಹೇಳಲ್ಲ. ನನ್ನ ಕೆಲಸ ನಿರೂಪಣೆ ಮಾಡುವುದು ಎಂದಿದ್ದಾರೆ.
8/ 8
ನನ್ನ ಆಸೆ ಇರೋದು ಕರ್ನಾಟಕದ ಎಲ್ಲಾ ಸಾಧಕರು ಬರಬೇಕು. ಜನ ಇಷ್ಟ ಪಡೋರು ಎಲ್ಲರೂ ಚೇರ್ ಮೇಲೆ ಕೂರಬೇಕೆಂಬ ಆಸೆ ಇದೆ. ಸಾಧಕರನ್ನು ಕೂರಿಸಿ ಕಥೆ ಹೇಳಬೇಕು ಎನ್ನುವುದು ನನ್ನ ಆಸೆ. ಆದ್ರೆ ಅದು ಮುಂದಿನ ವಾರವೇ ಆಗುತ್ತೆ ಎಂದು ನಾನು ಹೇಳೋಕೆ ಆಗಲ್ಲ ಎಂದು ರಮೇಶ್ ಅವರು ಹೇಳಿದ್ದಾರೆ.
First published:
18