Weekend Special: ವೇದಿಕೆ ಮೇಲೆ ಡ್ರಾಮ ಜ್ಯೂನಿಯರ್​ಗಳ ಜೊತೆ ಡ್ಯಾನ್ಸರ್ಸ್​ಗಳ ಮಸ್ತಿ - ಈ ವೀಕೆಂಡ್​ ಮಿಸ್​ ಮಾಡ್ಬೇಡಿ ​

Weekend Special: ವೀಕೆಂಡ್​ ಬಂತು ಎಂದರೆ ಸಾಕು ಕಿರುತೆರೆಯಲ್ಲಿ (Kannada Small Screen) ಮನರಂಜನೆಗಳ ಮಹಾಪೂರವೇ ಹರಿಯುತ್ತದೆ ಎನ್ನಬಹುದು. ಈ ಶನಿವಾರ, ಭಾನುವಾರ ಕೂಡ ಪ್ರೇಕ್ಷಕರಿಗೆ ಅದ್ಬುತ ಕಾರ್ಯಕ್ರಮವೊಂದು ಸಿಗಲಿದ್ದು, ಡ್ರಾಮ ಜೂನಿಯರ್​ಗಳ ಜೊತೆ ಡ್ಯಾನ್ಸ್​ ಮಸ್ತಿ ಆಗಲಿದೆ. ಅರೇ, ಏನಪ್ಪಾ ಕಾರ್ಯಕ್ರಮ ಅಂತೀರಾ? ಈ ಸ್ಟೋರಿ ಓದಿ.

First published:

  • 112

    Weekend Special: ವೇದಿಕೆ ಮೇಲೆ ಡ್ರಾಮ ಜ್ಯೂನಿಯರ್​ಗಳ ಜೊತೆ ಡ್ಯಾನ್ಸರ್ಸ್​ಗಳ ಮಸ್ತಿ - ಈ ವೀಕೆಂಡ್​ ಮಿಸ್​ ಮಾಡ್ಬೇಡಿ ​

    ಕನ್ನಡ ಕಿರುತೆರೆ ಲೋಕದಲ್ಲಿ ಜೀ ಕನ್ನಡ ವಾಹಿನಿ ಕೇವಲ ಮನರಂಜನೆ ಕಾರ್ಯಕ್ರಮಗಳನ್ನು ಮಾತ್ರವಲ್ಲದೇ, ಮಕ್ಕಳಲ್ಲಿನ ಪ್ರತಿಭೆಗಳನ್ನು ಹೊರತರುವಲ್ಲಿ ಸಹ ಕೂಡ ಪ್ರಮುಖ ಪಾತ್ರವಹಿಸಿದೆ. ಅದೇ ಡ್ರಾಮ ಜೂನಿಯರ್ಸ್ ಕಾರ್ಯಕ್ರಮ. ಇದು ನಿಜಕ್ಕೂ ವಿಭಿನ್ನ ಹಾಗೂ ವಿಶೇಷ ಕಾರ್ಯಕ್ರಮ ಎನ್ನಬಹುದು.

    MORE
    GALLERIES

  • 212

    Weekend Special: ವೇದಿಕೆ ಮೇಲೆ ಡ್ರಾಮ ಜ್ಯೂನಿಯರ್​ಗಳ ಜೊತೆ ಡ್ಯಾನ್ಸರ್ಸ್​ಗಳ ಮಸ್ತಿ - ಈ ವೀಕೆಂಡ್​ ಮಿಸ್​ ಮಾಡ್ಬೇಡಿ ​

    ಕೇವಲ ಇದೊಂದೇ ಅಲ್ಲದೇ, ಸರಿಗಮಪ, ಕಾಮಿಡಿ ಕಿಲಾಡಿಗಳು ಜೊತೆ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್ ನಂತರ ಶೋಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದೆ. ಇತ್ತೀಚೆಗಷ್ಟೇ ಡ್ರಾಮ ಜ್ಯೂನಿಯರ್ಸ್​ನ ಸೀಸನ್​ 4 ಆರಂಭವಾಗಿದ್ದು, ಜನರಿಗೆ ಇಷ್ಟವಾಗಿದೆ.

    MORE
    GALLERIES

  • 312

    Weekend Special: ವೇದಿಕೆ ಮೇಲೆ ಡ್ರಾಮ ಜ್ಯೂನಿಯರ್​ಗಳ ಜೊತೆ ಡ್ಯಾನ್ಸರ್ಸ್​ಗಳ ಮಸ್ತಿ - ಈ ವೀಕೆಂಡ್​ ಮಿಸ್​ ಮಾಡ್ಬೇಡಿ ​

    ಇನ್ನು ಈ ವೀಕೆಂಡ್​ ಪ್ರೇಕ್ಷಕರಿಗೆ ಬಂಪರ್ ಆಫರ್​ ಇದ್ದು, ಡ್ರಾಮ ಜೂನಿಯರ್ಸ್ ಮತ್ತು ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​, ಸರಿಗಮಪ ಮತ್ತು ಕಾಮಿಡಿ ಕಿಲಾಡಿಗಳ ಸಮಾಗಮ ಕಾರ್ಯಕ್ರಮವಾಗಿದ್ದು, ಹಬ್ಬವಾಗಲಿದೆ.

    MORE
    GALLERIES

  • 412

    Weekend Special: ವೇದಿಕೆ ಮೇಲೆ ಡ್ರಾಮ ಜ್ಯೂನಿಯರ್​ಗಳ ಜೊತೆ ಡ್ಯಾನ್ಸರ್ಸ್​ಗಳ ಮಸ್ತಿ - ಈ ವೀಕೆಂಡ್​ ಮಿಸ್​ ಮಾಡ್ಬೇಡಿ ​

    ಹೌದು, ಈ ಬಾರಿಯ ರಂಗು ರಂಗಿನ ಕಾರ್ಯಕ್ರಮದಲ್ಲಿ ಮನರಂಜನೆಗೇನೂ ಕಡಿಮೆ ಇರುವುದಿಲ್ಲ. ವೇದಿಕೆ ಮೇಲೆ ಹಾಡು, ಕುಣಿತ, ನಾಟಕ ಅಬ್ಬ ಸೂಪರ್ ಕಾರ್ಯಕ್ರಮವಾಗಲಿದೆ ಎನ್ನಬಹುದು.

    MORE
    GALLERIES

  • 512

    Weekend Special: ವೇದಿಕೆ ಮೇಲೆ ಡ್ರಾಮ ಜ್ಯೂನಿಯರ್​ಗಳ ಜೊತೆ ಡ್ಯಾನ್ಸರ್ಸ್​ಗಳ ಮಸ್ತಿ - ಈ ವೀಕೆಂಡ್​ ಮಿಸ್​ ಮಾಡ್ಬೇಡಿ ​

    ಅಲ್ಲದೇ ಕಾರ್ಯಕ್ರಮದಲ್ಲಿ ನಿರೂಪಕ ಮಾಸ್ಟರ್​ ಆನಂದ, ನಿರೂಪಕಿ ಅನುಶ್ರೀ, ನಟಿ ರಚಿತ ರಾಮ್​ , ಕ್ರೇಜಿ ಸ್ಟಾರ್​ ರವಿಚಂದ್ರನ್​ ಜನರನ್ನು ರಂಜಿಸಲಿದ್ದು, ಇದನ್ನು ಯಾವುದೇ ಕಾರಣಕ್ಕೂ ಮಿಸ್​ ಮಾಡಲೇಬೇಡಿ.

    MORE
    GALLERIES

  • 612

    Weekend Special: ವೇದಿಕೆ ಮೇಲೆ ಡ್ರಾಮ ಜ್ಯೂನಿಯರ್​ಗಳ ಜೊತೆ ಡ್ಯಾನ್ಸರ್ಸ್​ಗಳ ಮಸ್ತಿ - ಈ ವೀಕೆಂಡ್​ ಮಿಸ್​ ಮಾಡ್ಬೇಡಿ ​

    ಇನ್ನು ಡ್ರಾಮ ಜೂನಿಯರ್​ ಇತ್ತೀಚೆಗಷ್ಟೇ ಆರಂಭವಾಗಿದ್ದರೂ ಸಹ , ಈಗಾಗಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ಈ ವಿಭಿನ್ನ ಕಾರ್ಯಕ್ರಮದ ಮೂಲಕ ಜನರ ಮನ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ.

    MORE
    GALLERIES

  • 712

    Weekend Special: ವೇದಿಕೆ ಮೇಲೆ ಡ್ರಾಮ ಜ್ಯೂನಿಯರ್​ಗಳ ಜೊತೆ ಡ್ಯಾನ್ಸರ್ಸ್​ಗಳ ಮಸ್ತಿ - ಈ ವೀಕೆಂಡ್​ ಮಿಸ್​ ಮಾಡ್ಬೇಡಿ ​

    ಇದು ಡ್ರಾಮ ಜೂನಿಯರ್ಸ್​ ಕಾರ್ಯಕ್ರಮದ 4 ನೇ ಸೀಸನ್​ ಆಗಿದ್ದು, ಈಗಾಗಲೇ ಮೂರು ಸೀಸನ್​ಗಳು ಸಕ್ಸಸ್​ ಆಗಿದ್ದವು. ಇನ್ನು ಕಳೆದ 3 ಸೀಸನ್ ಗಳಲ್ಲಿ ತೀರ್ಪುಗಾರರಾಗಿದ್ದ ಜೂಲಿ ಲಕ್ಷ್ಮೀ ರವರು ಈ ಸೀಸನ್ ನಲ್ಲೂ ಮುಂದುವರೆದ್ದು. ಆದರೆ ಇವರ ಜೊತೆಗೆ ಈ ಬಾರಿ ಕ್ರೇಜಿಸ್ಟಾರ್ ರವಿಚಂದ್ರನ್,  ನಟಿ ಡಿಂಪಲ್​ ಕ್ವೀನ್​ ರಚಿತಾ ರಾಮ್​ ಜೊತೆಯಾಗಿದ್ದಾರೆ.

    MORE
    GALLERIES

  • 812

    Weekend Special: ವೇದಿಕೆ ಮೇಲೆ ಡ್ರಾಮ ಜ್ಯೂನಿಯರ್​ಗಳ ಜೊತೆ ಡ್ಯಾನ್ಸರ್ಸ್​ಗಳ ಮಸ್ತಿ - ಈ ವೀಕೆಂಡ್​ ಮಿಸ್​ ಮಾಡ್ಬೇಡಿ ​

    ಕಳೆದ ವಾರದಿಂದ ಅಂದರೆ ಮಾರ್ಚ್ 19ರಿಂದ ಆರಂಭವಾಗಿರುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ, ಸದ್ಯ ಆಡಿಷನ್​ ಹಂತದಲ್ಲಿದೆ. ಅಲ್ಲದೇ ಇದಕ್ಕೂ ಮೊದಲು ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲಿ ಲಾಕ್ ಡೌನ್ ನಂತರ ಮಕ್ಕಳ ಕಾರ್ಯಕ್ರಮಕ್ಕಾಗಿ ಮೆಗಾ ಆಡಿಷನ್ ಮಾಡಿದೆ.

    MORE
    GALLERIES

  • 912

    Weekend Special: ವೇದಿಕೆ ಮೇಲೆ ಡ್ರಾಮ ಜ್ಯೂನಿಯರ್​ಗಳ ಜೊತೆ ಡ್ಯಾನ್ಸರ್ಸ್​ಗಳ ಮಸ್ತಿ - ಈ ವೀಕೆಂಡ್​ ಮಿಸ್​ ಮಾಡ್ಬೇಡಿ ​

    ಈ  ಆಡಿಷನ್​ನಲ್ಲಿ  15ಸಾವಿರಕ್ಕೂ ಹೆಚ್ಚು ಮಕ್ಕಳು ಈ ಆಡಿಷನ್ಸ್ ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಕೆಲವರನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿದ್ದು, ಇವರಲ್ಲಿ ಫೈನಲ್​ 36 ಮಕ್ಕಳನ್ನು ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ.

    MORE
    GALLERIES

  • 1012

    Weekend Special: ವೇದಿಕೆ ಮೇಲೆ ಡ್ರಾಮ ಜ್ಯೂನಿಯರ್​ಗಳ ಜೊತೆ ಡ್ಯಾನ್ಸರ್ಸ್​ಗಳ ಮಸ್ತಿ - ಈ ವೀಕೆಂಡ್​ ಮಿಸ್​ ಮಾಡ್ಬೇಡಿ ​

    ಈಗಾಗಲೇ  25 ಮಕ್ಕಳು ಆಯ್ಕೆ ಆಗಿದ್ದು,  ಪ್ರಾರ್ಥನಾ ರಾಯ್ಕರ್, ವಿಶ್ವ ಶಂಕರ್ ಲಕ್ಕುಂಡಿ, ಚಿರಂತೆ ಕುಂಬಾರ್, ಅಪೇಕ್ಷಾ, ಪೂರ್ವಿ, ಸಮೃದ್ಧಿ,ಸಾತ್ವಿಕ್ ಸತೀಶ್, ವೇದಿಕ್ ಕೌಶಲ್, ಭಾರ್ಗವ್ ಗೌಡ, ಪರಿಚಿತ್, ರೇಶ್ಮಾ, ರಚನಾ, ಧನ್ಯಾ ದಿನೇಶ್, ಭೈರವಿ ಸೇರಿದಂತೆ ಹಲವು ಬಾಲ ಪ್ರತಿಭೆಗಳು ಆಯ್ಕೆಯಾಗಿದ್ದಾರೆ.

    MORE
    GALLERIES

  • 1112

    Weekend Special: ವೇದಿಕೆ ಮೇಲೆ ಡ್ರಾಮ ಜ್ಯೂನಿಯರ್​ಗಳ ಜೊತೆ ಡ್ಯಾನ್ಸರ್ಸ್​ಗಳ ಮಸ್ತಿ - ಈ ವೀಕೆಂಡ್​ ಮಿಸ್​ ಮಾಡ್ಬೇಡಿ ​

    ರಿಯಾಲಿಟಿ ಶೋ ಆರಂಭಗೊಳ್ಳುವುದಕ್ಕೂ ಮೊದಲು ಜೀ ಕನ್ನಡ ವಾಹಿನಿ ಡ್ರಾಮಾ ಜೂನಿಯರ್ಸ್ ಸೀಸನ್ 4ರ ಪ್ರೋಮೋ ಬಿಡುಗಡೆ ಮಾಡಿತ್ತು. ಇದರಲ್ಲಿ ತೀರ್ಪುಗಾರರಾದ ರವಿಂದ್ರನ್​ ಮತ್ತು ರಚಿತಾ ರಾಮ್​ ಅವರನ್ನು ಕಿಡ್ನಾಪ್ ಮಾಡಿದ ರೀತಿಯಲ್ಲಿ ಮಾಡಿದ ಕಿಡ್ನಾಪ್ ಪ್ರೋಮೋ ಎಲ್ಲಡೆ ಸಖತ್ ಹಿಟ್​ ಆಗಿತ್ತು.

    MORE
    GALLERIES

  • 1212

    Weekend Special: ವೇದಿಕೆ ಮೇಲೆ ಡ್ರಾಮ ಜ್ಯೂನಿಯರ್​ಗಳ ಜೊತೆ ಡ್ಯಾನ್ಸರ್ಸ್​ಗಳ ಮಸ್ತಿ - ಈ ವೀಕೆಂಡ್​ ಮಿಸ್​ ಮಾಡ್ಬೇಡಿ ​

    ಇನ್ನು ಈ ವಾರವಂತೂ 4 ಕಾರ್ಯಕ್ರಮಗಳ ಸಮಾಗಮವಾಗಿದ್ದು, ಶನಿವಾರ ಭಾನುವಾರ ರಾತ್ರಿ 7.30 ರಿಂದ 10.30ರ ವರೆಗೆ ಪ್ರಸಾರವಾಗಲಿದ್ದು, ಮಿಸ್ ಮಾಡದೇ ನೋಡಿ.

    MORE
    GALLERIES