Weekend Planner: ಈ ವಾರ ಥಿಯೇಟರ್​ನಲ್ಲಿ 4 ಕನ್ನಡ ಚಿತ್ರ! ಆಸ್ಕರ್ ಎಂಟ್ರಿ ಪಡೆದ ಛೆಲ್ಲೋ ಶೋ ರಿಲೀಸ್

ಈ ವಾರ ಕನ್ನಡದ 4 ಸಿನಿಮಾಗಳು ಥಿಯೇಟರ್​ಗೆ ಬರುತ್ತಿವೆ. ಕನ್ನಡದ ಕಾಂತಾರದ ಹಿಂದಿ ವರ್ಷನ್ ಕೂಡಾ ರಿಲೀಸ್ ಆಗ್ತಿದೆ. ಚಾಂಪಿಯನ್ ಸಿನಿಮಾದಲ್ಲಿ ಸನ್ನಿ ಲಿಯೋನ್ ಅವರ ಐಟಂ ಸಾಂಗ್ ಕೂಡಾ ಇದೆ.

First published: