ಈ ಚಿತ್ರದ ಕೆಲ ಹಸಿಬಿಸಿ ದೃಶ್ಯಗಳ ಫೋಟೋಗಳು ರಾಧಿಕಾ ಹೆಸರಲ್ಲಿ ವೈರಲ್ ಆಗುತ್ತಿವೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, "ದೇವ್ ಪಟೇಲ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಅವರ ಹೆಸರಲ್ಲೇಕೆ ಫೋಟೋ ವೈರಲ್ ಆಗುತ್ತಿಲ್ಲ? ನನ್ನ ಹೆಸರನ್ನೇಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ," ಎಂದಿದ್ದಾರೆ.